ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಈ ಭಾಷೆ

ವಿಕಿಸೋರ್ಸ್ದಿಂದ
     ಮೂಲದೊಡನೆ ಪರಿಶೀಲಿಸಿ

ಕುವಿ sÁಷೆ

   ಮಧ್ಯದ್ರಾವಿಡ ಭಾಷೆಗಳಲ್ಲೊಂದು, ಇದg ಕ್ಷೇತ್ರ ಉರಿಯ ಮತ್ತು ತೆಲುಗು ಭಾಷೆಗಳ ನಡುವಿನದು. 1951 ನೆಯ ಜನಗಣತಿಯ ಪ್ರಕಾರ ಇದು 2,920 ಕಿಂv ಹೆಚ್ಚು ಜನರ ಭಾಷೆ ಎಂದು ಪರಿUಣತವಾಗಿz. ತೆಲುಗು ಮತ್ತು ಉರಿಯ sÁಷೆಗಳ zಟ್ಟಪ್ರಭಾವ ಇzg ಮೇಲುಂಟು. ಒಂದೇ ಕ್ಷೇತ್ರದಲ್ಲಿ ಕಂಡು ಬಂದರೂ ಕುವಿ ಮತ್ತು ಕುಈ ಭಾಷೆಗಳು ಭಿನ್ನಭಾಷೆಗಳು. ಈ ಭಾಷೆಗಳನ್ನು ನಿಶ್ಚಿತವಾಗಿ ಂiiÁವ ಜನ ಬಳಸುತಿದ್ದಾರೆ. ಎಂಬ ಅಂಶ ಇನ್ನೂ ಗೊತ್ತಾಗಿಲ್ಲ. ಕುಯಿUರೇ ಕುಈ ಭಾಷೆ ಆಡುವ ಜನಾಂಗವೆಂದು ಕೆಲವರೂ ಕುವಿಂUರೇ ಕುವಿಭಾಷೆ ಆಡುವ ಜನಾಂಗ ಇರಬಹುzಂದು ಮತ್ತೆ ಕೆಲವರೂ ಅಭಿಪ್ರಾಯ ಪಟಿದ್ದಾರೆ. ಆಧುನಿಕ ಭಾಷಾವಿಜ್ಞಾನಿಗಳ ದೃಷ್ಟಿಯಲ್ಲಿ ಅವು ಬೇg ಬೇg ಸ್ವvಂತ್ರ ಭಾಷೆಗಳು ಎಂ ಅಭಿಪ್ರಾಯವಿz. ಮಧ್ಯದ್ರಾವಿಡ ಭಾಷೆಗಳಲ್ಲಿ ಕೊಲಾಮಿ, ನಾಯ್ಕಿ sÁಷೆಗಳ ಸಂಬಂಧ ಇರುವಂv ಕುಈ, ಕುವಿಭಾಷಣಗಳ ಸಂಬಂಧ ಎಂದು ಕೆಲವು ದ್ವಾಂಸರು ಮನಗಂಡಿದ್ದಾg. ಈ ಎgಡು ಭಾಷೆಗಳ ಧ್ವನಿವ್ಯವಸ್ಥೆ, ಆಕೃತಿವigಚನೆ, ವಾಕ್ಯgಚನೆ, ಮತ್ತು ವ್ಯಾPguಂಶಗಳನ್ನು ಹೋಲಿಸಿ ನೋಡಿದಾU ಇವುಗಳ ಸಾಮ್ಯ ತಿಳಿದು ಬರುವುದು. ಈ ಎgಡು ಭಾಷೆಗಳಿಗೂ ಲಿಪಿ ಇಲ್ಲ. ಈ ಭಾಷೆಯನ್ನು ಆಡುವ ಜನರು ಬೆಟ್ಟಗುಡ್ಡಗಳಲ್ಲಿಯೇ ಹೆಚ್ಚಾಗಿ ವಾಸಮಾಡುವಂಥವರು. ಕುವಿಭಾಷೆ ಉರಿಯಕ್ಕಿಂತಲೂ ಹೆಚ್ಚಾಗಿ ತೆಲುಗು ಭಾಷೆಯನ್ನೇ ಹೋಲುತ್ತದೆ. ಇಲ್ಲಿನ ಧ್ವನಿವ್ಯವಸ್ಥೆ ಕುಈ ಭಾಷೆಯನ್ನೂ ಲಿಂಗವಚನ, ವಿಭಕ್ತಿಪ್ರತ್ಯಯಗಳು ಗೋಂಡಿ, ಖೊಂಡ, ಕುರುS ಮತ್ತು ಕುಈ ಭಾಷೆಗಳನ್ನೂ ಪದಸಮೂಹ ಕುರುS, ಗೋಂಡಿ, ಖೊಂಡ್, ಮತ್ತು ಕುಈ ಭಾಷೆಗಳನ್ನೂ ವ್ಯಾPguಂಶಗಳು ಮುಖ್ಯವಾಗಿ ಗೋಂಡಿ, ಖೊಂq, ಕುರುS, ಮಲ್ತೊ ಮತ್ತು ಕುಈ ಭಾಷೆಯನ್ನೂ ಹೆಚ್ಚಾಗಿ ಹೋಲುತ್ತವೆ. ಎs... ಶೂಲೆ (sಛಿhuಟze) ಎಂಬಾತ ಕುವಿ ವ್ಯಾPgಣವನ್ನು ರಚಿದ್ದಾನೆ. ಅಲ್ಲz, ಎ.ಜಿ. ಫಿಟ್ಸ್eರಾಲ್ಡ್ ಎಂಬಾv 1933ರಲ್ಲಿ ಕುವಿಂUg sÁಷೆ ಎಂ ಗ್ರಂಥವನ್ನು gದು ಕುವಿಂUg ಪರಿಚಯ ಕೊಟ್ಟಿದ್ದಾನೆ. ಕುವಿಭಾಷೆಯ ವ್ಯಾಕರಣಕ್ಕೆ ಸಂಂಧಿಸಿz ಹೆಚ್ಚಿನ ವಿಚಾರಗಳು ಬೆಳಕಿಗೆ ಂದಿಲ್ಲ. ಇzರಲ್ಲಿನ ಕೆಲವು ಮೂಲ ದ್ರಾವಿq ಧ್ವನಿಗಳನ್ನು ನೋಡಿದಾU ಈ ಕೆಲವು ಧ್ವನಿ ಪರಿವರ್ತನೆಗಳು Pಂಡು ಬರುತ್ತವೆ:

 -P->-ಂii-,-ಕ್ಕ್->-ಕ್-,-Z->-ಹ್-,

 -Z->-ಸ್-,-ಟ್->-q-,-ಟ್ಟ್-ಟ್-,-ನ್ತ್->-ನ್ದ್-,

 -ಮ್ಪ್->-ಮ್ಬ್-,-g->-e-,-ನ್ರ್-ನ್ಜ್-,-ಳ್->-ಲ್-,

 -ಳ್ಳ್>-ಲ್ಲ್-,-q->z-,-ಡ್ಡ್->ದ್ದ್-.    (ನೋಡಿ- ಕುಈ-ಭಾಷೆ)             

           

 (ಕೆ.P.ಜಿ.)