ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಚ್ಚುಮೀನು

ವಿಕಿಸೋರ್ಸ್ ಇಂದ
Jump to navigation Jump to search
   ಮೂಲದೊಡನೆ ಪರಿಶೀಲಿಸಿ

ಕುಚ್ಚುಮೀನು

     ಓಫಿಯೋಸೆಫಾಲಿq ಅಥವಾ ಚಾನಿಡೆ ಕುಟುಂಬಕ್ಕೆ ಓಫಿಯೊಸೆಫಾಲಸ್ ಸ್ಟ್ರೈಯೇಟಸ್ ಎಂಬ ವೈಜ್ಞಾನಿಕ ಹೆಸರಿನ ಮೀನು. ಇದನ್ನು ಮರಲ್ ಎಂದೂ ಕgಯುವುದುಂಟ. ಇzಕ್ಕೆ ಹಾವಿನ ತಲೆಯಂಥ ತಲೆಯಿz. ಇzರಿಂದಲೇ ಇದಕ್ಕೆ ಓಫಿಯೊಸೆಫಾಲಸ್ ಎಂಬ ಹೆಸರು ಂz (ಓಯೊಸ್ ಎಂದg ಹಾವು, ಸೆಫಾಲಸ್ ಎಂದg ತಲೆ), ಈ ಮೀನಿನ ತಲೆಯಲ್ಲಿ ಅನೇP ಕುಹರಗಳಿದ್ದು ಅವು ಹೆಚ್ಚುಕಡಿಮೆ ಶ್ವಾಸಕೋಶಗಳಂತೆಯೇ ನೇರವಾಗಿ ಗಾಳಿಯ ಉಸಿgಟಕ್ಕೆ ಸಹPರಿಂiiಗಿವೆ. ಇದರಿಂzಗಿ ಈ ಮೀನು ನೀರಿಂz ಹೊgಗೂ ಬಹಳ ಕಾಲ ಜೀವಂತವಾಗಿರಬಲ್ಲುದು. ಕುಚ್ಚುಮೀನಿನ ದೇಹ ನೀಳವಾಗಿz. ದೇಹದ ಬಣ್ಣ ಬೆನ್ನುಭಾಗದಲ್ಲಿ ಕಂದು, ಪಕ್ಕೆ ಹಾಗೂ ತಳಭಾಗದಲ್ಲಿ ಮಾಸಲು ಬಿಳಿ. ಪಕ್ಕೆಗಳಲ್ಲಿ ಮಚ್ಚೆಗಳೂ ಇವೆ. ದೇಹದುದ್ದಕ್ಕೂ ಎgಡು ಪಕ್ಕೆಗಳಲ್ಲೂ ಪಾಶ್ರ್ವರೇS ಇz. ಈ ರೇಖೆ ಬೆನ್ನಿನ ಈಜ gಕ್ಕೆಯ 12ನೆಯ ರೆಕ್ಕೆಕಡ್ಡಿಯ (ರೇ) ಬಳಿ ಕೊಂಚ ಡೊಂಕಾಗಿz. ತಲೆ ಅಗಲ, ಅದg ಮೇಲೆಲ್ಲ ಹುರುಪೆಗಳಿವೆ. ಬಾಯಿ ದೊಡ್ಡದು. ನಾಲ್ಕು ಕಿರುಗಳೂ ಅಗಲವಾದ ಕಿವಿರುರಂಧ್ರಗಳೂ ಇವೆ.

 ಸಿಹಿನೀರು ಮೀನುಗಳಲ್ಲೆಲ್ಲ ಹೆಸರುವಾಸಿಂiÀiz ಕುಚ್ಚುಮೀನು ಆಳವಿಲ್ಲz ಮತ್ತು ಜೊಂಡು ಬೆಳೆz Pg, ಕುಂಟೆ ಮತ್ತು ಹೊಂqಗಳಲ್ಲಿ ವಾಸಿಸುತ್ತz. ಆಹಾರಮೀನುಗಳಲ್ಲಿ ಬಹಳ ರುಚಿಯಾದ ಮೀನೆಂದು ಪರಿUಣಿಸಲ್ಪಟಿರುವ ಇವನ್ನು ಕೆgಗಳಲ್ಲಿ ಬೆಳೆಸುವುದು ಉಂಟ. ಸ್ವeತಿಯ ಹಾಗೂ ಕಾರ್ಪ್ ಜಾತಿಯ ಮೀನುಗಳು, ಕಪ್ಪೆ ಸೀಗಡಿ, ಕೀಟಗಳು ಮುಂvದವು ಇದರ ಪ್ರಧಾನ ಆಹಾರ.

 ಕುಚ್ಚುಮೀನಿನ ವಂಶಾಭಿವೃದ್ಧಿ ಮೊಟ್ಟೆಗಳ ಮೂಲಕ, ನೀರಿನ ಮೇಲೆ ತೇಲುವ ಮೊಟ್ಟೆಗಳನ್ನಿಡುವುದು ಇದರ ವೈಶಿಷ್ಟ. ವರ್ಷಪೂರ್ತಿ ಮೊಟ್ಟೆಯಿಡುವುzzರೂ ಮಳೆಗಾಲದಲ್ಲಿ ಈ ZಟುವಟಿP ಹೆಚ್ಚು. ಮೊಟ್ಟೆಗಳು ಒಂzgಡು ದಿನಗಳಲ್ಲಿ ಒಡೆದು ಮರಿಂiiಗುತ್ತವೆ. ಮೊಟ್ಟೆ ಮತ್ತು ಮರಿಗಳ ಸಂರಕ್ಷಣೆಯನ್ನು ತಾಯಿಮೀನು ನೋಡಿಕೊಳ್ಳುತ್ತz. ಮರಿಗಳು 2"-3" ಉದ್ದ ಬೆಳೆದಾಗ ಅವುಗಳ ಣ ಕಿತ್ತಳೆಗೆಂಪು. ಸುವiರು ಒಂದು ಅಡಿ ಉದ್ದವಾದಾಗ ಪ್ರೌಢಾವಸ್ಥೆಗೆ ಬರುತ್ತವೆ.

 ಅತಿರುಚಿಯಾದ ಆಹಾರ ಮೀನಾದ ಕುಚ್ಚುಮೀನಿಗೆ ಬೇಡಿಕೆಯೂ ಅಧಿಕ, ಇದg ಬೆಲೆಯೂ ಹೆಚ್ಚು, ಇದನ್ನು ಡಿಯಲು ಬಲೆ, ದಾವಣಿಗಾಳ, ಕುಚ್ಚು ಉರಲು ಮತ್ತು ಇರ್ಗುಳಿ (ಪ್ಲಂe ಬ್ಯಾಸ್ಕೆಟ್) ಮುಂತಾದವನ್ನು ಉಪಯೋಗಿಸುತ್ತಾರೆ.

 

(.ಎನ್.)