ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಲಾಮಿನಿಕ್ ಆಮ್ಲ
ಗೋಚರ
ಕೊಲಾಮಿನಿಕ್ ಆಮ್ಲ
ಎನ್-ಅಸಿಟೈಲ್ ನ್ಯೂರಾಮಿನಿಕ್ ಆಮ್ಲದ ಬಹುಘಟಕ ಅಥವಾ ಪಾಲಿಮರ್ ಆದ ಕೊಲಾಮಿನಿಕ್ ಆಮ್ಲ ಒಂದು ಹೋಮೋಪಾಲಿಸ್ಯಾಕರೈಡ್. ಎಸ್ಚೆರಿಷಿಯ ಕೋಲಿ ಮತ್ತು ಇತರ ಹಲವು ಸೂಕ್ಷ್ಮಾಣುಜೀವಿಗಳಲ್ಲಿ ಮಾತ್ರ ಈ ಸಂಯುಕ್ತ ಇರುವುದು ಕಂಡುಬಂದಿದೆ. ಇದರ ಜೈವಿಕ ಸಂಶ್ಲೇಷಣೆ (ಬಯೋಸಿಂಥೆಸಿಸ್) ಈ ಮುಂದೆ ತೋರಿಸಿರುವಂತೆ ಆಗುತ್ತದೆಂದು ತಿಳಿದುಬಂದಿದೆ.
ಗ್ಲೂಕೋಸಮೈನ್ -6-ಫಾಸ್ಫೇಟ್
(
ಅಸಿಟೈಲ್ ಗ್ಲೂಕೋಸಮೈನ್-6-ಫಾಸ್ಫೇಟ್ ( ಅಸಿಟೈಲ್ ಮ್ಯಾನೋಸಮೈನ್-6-ಫಾಸ್ಫೇಟ್ ( ಎನ್-ಅಸಿಟೈಲ್ ನ್ಯೂರಾಮಿನಿಕ್ ಆಮ್ಲದ-9-ಫಾಸ್ಪೇಟ್ ( ಎನ್-ಅಸಿಟೈಲ್ ನ್ಯೂರಾಮಿನಿಕ್ ಆಮ್ಲ (ಓಂಓ) ( ಸೈಟಿಡಿನ್-5'-ಮಾನೋ ಫಾಸ್ಫೋ-ಎನ್-ಅಸಿಟೈಲ್ ನ್ಯೂರಾಮಿ
ನಿಕ್ ಆಮ್ಲ (ಅಒP-ಓಂಓ)
( ಕೊಲಾಮಿನಿಕ್ ಆಮ್ಲ
ಚಿತ್ರ-1
ಅಒP-ಓಂಓ ಸಂಯುಕ್ತ ಕೊಲಾಮಿನಿಕ್ ಆಮ್ಲಕ್ಕೆ ಮಾತ್ರವಲ್ಲದೆ ಓಲಿಗೋ ಸ್ಯಾಕರೈಡುಗಳು, ಗ್ಲೈಕೋಪ್ರೋಟೀನುಗಳು ಮತ್ತು ಗ್ಯಾಂಗ್ಲಿಯೋಸೈಡುಗಳೆಂಬ ಪಾಲಿಸ್ಯಾಕರೈಡುಗಳಿಗೂ ಪೂರ್ವಗಾಮಿ (ಪ್ರೀಕರ್ಸರ್) ಆಗಿದೆ. (ಕೆ.ಟಿ.ಎಸ್)