ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯೂರಿ

ವಿಕಿಸೋರ್ಸ್ದಿಂದ

ಕ್ಯೂರಿ ಏಕಿರಣಪಟುತ್ವದ (ರೇಡಿಯೊ ಆಕ್ಟಿವಿಟಿ) ಪರಿಮಾಣವನ್ನು ಅಳೆಯಲು ಬಳಸುವ ಒಂದು ಏಕಮಾನ. ಮೇರಿ ಕ್ಯೂರಿಯ ಗೌರವಾರ್ಥ ಈ ಏಕಮಾನಕ್ಕೆ ಕ್ಯೂರಿ ಎಂಬ ಹೆಸರನ್ನು ಇಡಲಾಗಿದೆ. ಒಂದು ಸೆಕೆಂಡಿಗೆ 3.7 ಘಿ 1010 ವಿಘಟನೆಗಳನ್ನು (ಡಿಸ್-ಇಂಟೆಗ್ರೇಷನ್ಸ್) ಅನುಭವಿಸುತ್ತಿರುವ ಒಂದು ವಿಕಿರಣಪಟು ವಸ್ತುವಿನ ಪರಿಮಾಣ ಒಂದು ಕ್ಯೂರಿ. 1-ಕ್ಯೂರಿ ಆಕರದಲ್ಲಿನ ವಿಕಿರಣಪಟು ಪರಮಾಣುಗಳ ಸಂಖ್ಯೆ ಖ/(. ಇಲ್ಲಿ ಖ=3.7 ಘಿ 1010 ವಿಘಟನೆಗಳು ಸೆಕೆಂಡಿಗೆ; (. ಆಕರದಲ್ಲಿರುವ ವಿಶಿಷ್ಟ ವಿಕಿರಣಪಟು ವಸ್ತುವನ್ನು ಕುರಿತ ವಿಘಟನ ಸ್ಥಿರಾಂಕ. *