ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಿಂಪರ್
ಗೋಚರ
ಕ್ರಿಂಪರ್ ತೋಟಬತ್ತಿ (ಫ್ಯೂಸ್) ವಿಸ್ಫೋಟಪ್ರೇರಕದಿಂದ (ಡೆಟೊನೇಟರ್) ಬೇರ್ಪಡದಂತೆ ಮಾಡಲು ಬಳಸುವ ಉಪಕರಣ. ಇಕ್ಕಳವನ್ನು ಹೋಲುತ್ತದೆ. ಮುಚ್ಚಳಗಳನ್ನು ಕುಪ್ಪಿಗಳ ಮೇಲೆ ಭದ್ರಗೊಳಿಸುವ ಉಪಕರಣಕ್ಕೂ ಕ್ರಿಂಪರ್ ಎಂದು ಹೆಸರು ಉಂಟು. (ಟಿ.ಟಿ.)