ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರೇಟರ್

ವಿಕಿಸೋರ್ಸ್ದಿಂದ

ಕ್ರೇಟರ್

ಆಕಾಶದ 88 ನಕ್ಷತ್ರ ಪುಂಜಗಳಲ್ಲಿ ಒಂದು. ವಿಷುವದಂಶ 10 ಗಂ. 50 ಮಿ.-11 ಗಂ. 55ಮೀ. ಮತ್ತು ಘಂಟಾವೃತ್ತಾಂಶ 6-25ದ. ಈ ಪುಂಜವನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟ.