ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟುಕಾನಾ

ವಿಕಿಸೋರ್ಸ್ದಿಂದ

ಟುಕಾನಾ ಆಕಾಶದ 88 ನಕ್ಷತ್ರಪುಂಜಗಳ ಪೈಕಿ ಒಂದು. ದಕ್ಷಿಣಾರ್ಧಗೋಳದಲ್ಲಿ ಇದೆ. ವಿಷುವದಂಶ 22 ಗಂ. 5 ಮಿ.ನಿಂದ 1 ಗಂ. 25 ಮಿ. ವರೆಗೂ ಘಂಟಾವೃತ್ತಾಂಶ-57ಲಿ ಯಿಂದ -75ಲಿ ವರೆಗೂ ಇದರ ವ್ಯಾಪ್ತಿ ಉಂಟು. *