ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೊಬೆಲ್ ಪಾರಿತೋಷಿಕಗಳು

ವಿಕಿಸೋರ್ಸ್ದಿಂದ

ನೊಬೆಲ್ ಪಾರಿತೋಷಿಕಗಳು - ಭೌತವಿಜ್ಞಾನ, ರಸಾಯನವಿಜ್ಞಾನ, ವಿಜ್ಞಾನ ಸಾಹಿತ್ಯ, ಶಾಂತಿ, ಅರ್ಥಶಾಸ್ತ್ರ ಈ ಕ್ಷೇತ್ರಗಳಲ್ಲಿ ವಿಶೇಷವಾಗಿ ಅಧ್ಯಯನ, ಸಂಶೋಧನೆಗಳನ್ನು ನಡೆಸಿ ಇಲ್ಲವೆ ಸೇವೆ ಸಲ್ಲಿಸಿ ಅಪ್ರತಿಮ ದಾಖಲೆಗಳನ್ನು ಸ್ಥಾಪಿಸಿ ಮೌಲಿಕ ಸಿದ್ಧಿ ಸಾಧನೆಗಳನ್ನು ಗಳಿಸಿದ ಪ್ರತಿಷ್ಠಿತ ವ್ಯಕ್ತಿಗಳನ್ನು ಪ್ರತಿ ವರ್ಷವೂ ಗುರುತಿಸಿ. ಗೌರವಿಸಿ ನೀಡಲಾಗುವ ಅಂತಾರಾಷ್ಟ್ರೀಯ ಗೌರವ ವಿಶೇಷಗಳು (ನೊಬೆಲ್ ಪ್ರೈಜಸ್). ಸ್ವೇಡನ್ನಿನ ಖ್ಯಾತ ರಸಾಯನವಿಜ್ಞಾನಿ ಹಾಗೂ ಕೈಗಾರಿಕೋದ್ಯಮಿ ಅಲ್ಫ್ರ್‍ಡ್ ನೊಬೆಲ್ (1833-1896) ತನ್ನ ವಿವಿಧ ಉಪಜ್ಞೆಗಳ ಸ್ವಾಮ್ಯಗಳ ಸಲುವಾಗಿ ಮತ್ತು ಬಾಕೂ ಎಂಬ ಸ್ಥಳದಲ್ಲಿಯ ಎಣ್ಣೆಬಾವಿಗಳ ಸಲುವಾಗಿ ಲಭಿಸಿ ಸುಮಾರು 2,000.000 ಪೌಂಡುಗಳ ಸ್ವಯಮಾರ್ಜಿತ ಸಂಪತ್ತಿನ ಮೇಲೆ ದೊರೆಯುವ ಬಡ್ಡಿಯ ಹಣವನ್ನು ಪ್ರತಿಷ್ಠಿತ ಸಾಧಕರಿಗೆ ಪಾರಿತೋಷಿಕ ನೀಡಲು ವಿನಿಯೋಗಿಸಬೇಕು ಎಂಬುದಾಗಿ ಉಯಿಲು ಬರೆದಿದ್ದ. ಆ ಪ್ರಕಾರವಾಗಿ ಈ ಪಾರಿತೋಷಿಕಗಳನ್ನು ನೀಡುವುದಾಗಿದೆ. ಅರ್ಥಶಾಸ್ತ್ರ ಹೊರತು ಉಳಿದ ಐದು ವಿಭಾಗಗಳಲ್ಲಿ ಪಾರಿತೋಷಿಕ ನೀಡಿಕೆ 1901ರಿಂದಲೂ (ಆಲ್ಪ್ರೆಡ್ ನೊಬೆಲನ ಐದನೆಯ ವರ್ಷಾಬ್ದಿಕದ ವರ್ಷ) ನಡೆದು ಬರುತ್ತಿದೆ. 1969ರಿಂದ ತೊಡಗಿ ಅರ್ಥಶಾಸ್ತ್ರ ವಿಭಾಗದಲ್ಲೂ ಈ ವಿತರಣೆ ಉಂಟು.

ಅದೇ ಹಿಂದಿನ ವರ್ಷದಲ್ಲಿ ಮಾನವನ ಉನ್ನತಿಗಾಗಿ ಶ್ರಮಿಸಿದವರನ್ನು ಗೌರವಿಸಿ ಪಾರಿತೋಷಿಕ ನೀಡಬೇಕು ಎಂಬುದಾಗಿ ನೊಬೆಲನ ಉಯಿಲಿನಲ್ಲಿ ನಮೂದಾಗಿರುವುದಾದರೂ ಹಳೆಯವಾದರೂ ಮಹತ್ತ್ವದ್ದಾಗಿದ್ದು ಇತ್ತೀಚಿನತನಕವೂ ಬೆಳಕಿಗೆ ಬರದಿರುವಂಥ ಸಾಧನೆಗಳಿಗೂ ಪಾರಿತೋಷಿಕ ನೀಡಿ ಪುರಸ್ಕರಿಸುವುದಕ್ಕೆ ನೊಬೆಲ್ ಪ್ರತಿಷ್ಠಾನದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ನೊಬೆಲ್ ಪ್ರತಿಷ್ಠಾನದ ವರಮಾನಕ್ಕೆ ಅನುಗುಣವಾಗಿ ಈ ಪಾರಿತೋಷಿಕದ ಮೌಲ್ಯವೂ ವ್ಯತ್ಯಾಸ ಹೊಂದುತ್ತದೆ. 1961ರಲ್ಲಿ ಇದರ ಮೌಲ್ಯ ಸುಮಾರು 48,000 ಡಾಲರುಗಳಷ್ಟಿತ್ತು. ಪ್ರತಿಯೊಂದು ಪಾರಿತೋಷಿಕದಲ್ಲಿ ಪ್ರಶಸ್ತಿಪತ್ರ, ಸುವರ್ಣ ಪದೆ ಮತ್ತು ಸುಮಾರು 8,000 ಪೌಂಡುಗಳ ಮೌಲ್ಯದ ಹಣ ಇರುತ್ತವೆ. ಒಂದೊಂದು ವಿಭಾಗದಲ್ಲೂ ಒಬ್ಬರೋ ಹೆಚ್ಚು ಮಂದಿಯೋ ಪಾರಿತೋಷಿಕ ಪಡೆಯಲು ಅರ್ಹರು. ಒಬ್ಬರಿಗಿಂತ ಹೆಚ್ಚಾದರೆ ಪಾರಿತೋಷಿಕ ಸಮವಾಗಿ ಹಂಚಲಾಗುವುದು. ಯಾವುದೇ ವರ್ಷ ಪಾರಿತೋಷಿಕ ನೀಡಲಾಗದಿದ್ದರೆ ಆ ಹಣವನ್ನು ಪ್ರತಿಷ್ಠಾನದ ಮೂಲನಿಧಿಗೋ ಆಯಾ ವಿಭಾಗದ ವಿಶೇಷ ನಿಧಿಗೋ ಜಮಾಯಿಸುತ್ತಾರೆ. ವೈದ್ಯವಿಭಾಗದ ಪಾರಿತೋಷಿಕವನ್ನು ಸ್ಟಾಕ್‍ಹೋಮಿನಲ್ಲಿರುವ ಕ್ಯಾರೊಲಿನ್ ಮೆಡಿಕೋ-ಬೆರರ್ಜಿಕಲ್ ಇನ್ಸ್ಟಿಟ್ಯೂಟ್ ನೀಡುತ್ತದೆ. ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ವಿಭಾಗಕ್ಕೆ ಸ್ವೀಡನ್ನಿನ ರಾಯಲ್ ಅಕೆಡಮಿ ಆಫ್ ಸೈನ್ಸಸ್ ಸಂಸ್ಧೆಯೂ ಸಾಹಿತ್ಯ ವಿಭಾಗಕ್ಕೆ ಸ್ಟಾಕ್ ಹೋಮಿನ ಸ್ವೀಡಿಷ್ ಅಕೆಡಮಿ ಆಫ್ ಲಿಟರೇಚರ್ ಸಂಸ್ಥೆ ಹಾಗೂ ಫ್ರಾನ್ಸ್ ಮತ್ತು ಸ್ಟೇನಿನ ಅಕೆಡಮಿಗಳೂ ಶಾಂತಿ ವಿಭಾಗಕ್ಕೆ ನಾರ್ವೆ ಸಂಸತ್ತು ಆಯ್ಕೆ ಮಾಡುವ ಐದು ಮಂದಿ ಸದಸ್ಯರಿರುವ ಸಮಿತಿಯೂ ಅರ್ಥಶಾಸ್ತ್ರ ವಿಭಾಗಕ್ಕೆ ಸ್ವೀಡನ್ನಿನ ಸೆಂಟ್ರಲ್ ಬ್ಯಾಂಕೂ ಪಾರಿತೋಷಿಕಗಳನ್ನು ನೀಡುತ್ತವೆ. ಪಾರಿತೋಷಿಕವನ್ನು ಪಡೆಯಲು ಎಲ್ಲ ರಾಷ್ಟ್ರೀಯರಿಗೂ ಸಮಾನ ಅವಕಾಶವಿದೆ. ಯಾವುದೇ ವಿಭಾಗದಲ್ಲೂ ಅಭ್ಯರ್ಥಿಗಳನ್ನು ಆಯಾ ವಿಭಾಗದ ಸಂಸ್ಥೆಗಳು ಪೂರ್ವಭಾವಿಯಾಗಿ ನಾಮಕರಣ ಮಾಡಿರಬೇಕು.

1901ರಿಂದ 1979ರ ತನಕ ವಿವಿಧ ಕ್ಷೇತ್ರಗಳಲ್ಲಿ ನೊಬೆಲ್ ಪಾರಿತೋಷಿಕ ವಿಜೇತರ ಯಾದಿ ಇಸವಿ ಹೆಸರು ರಾಷ್ಟ್ರ ಕ್ಷೇತ್ರ ಸಾಧನೆ

1 2 3 4 5

1901 ವಿಲಾಹೆಲ್ಮ್ ಕಾನ್ರಾಡ್ ರಂಟ್‍ಜನ್ (1845-1923) ಜರ್ಮನಿ ಭೌತವಿಜ್ಞಾನ ಎಕ್ಸ್‍ಕಿರಣಗಳ ಆವಿಷ್ಕಾರ


ಯಕೋಬಸ್ ಹೆನ್ರಿಕಸ್ ವಾಂಟ್‍ಹಾಫ್ (1852-1911) ನೆದರ್ಲೆಂಡ್ಸ್ ರಸಾಯನ ರಾಸಾಯನಿಕ ಗತಿವಿಜ್ಞಾನ ಆಸ್ಮಾಟಿಕ್



ವಿಜ್ಞಾನ ಸಂಮರ್ದಗಳಿಗೆ ಸಂಬಂಧಿಸಿದ ನಿಯಮಗಳು


ಎಮಿಲ್ ಫಾನ್ ಬೇರಿಂಗ್ (1854-1917) ಜರ್ಮನಿ ವೈದ್ಯ ಕ್ಷಯರೋಗದ ವಿರುದ್ಧ ಚುಚ್ಚುಲಸಿಕೆ ಚಿಕಿತ್ಸೆಯ ಅಭಿವೃದ್ಧಿ


ಆರ್. ಎಫ್. ಎ. ಸುಲೀ ಪುದಾಮ್ (1839-1907) ಫ್ರಾನ್ಸ್


ಸಾಹಿತ್ಯ



ಷಾನ್ ಹೆನ್ರಿ ಡೂನಾನ್ (1828-1910) ಸ್ವಿಟ್‍ಜರ್‍ಲೆಂಡ್ ಫ್ರಾನ್ಸ್ ಶಾಂತಿ


ಫ್ರೇಡೇರೀಕ್ ಪ್ಯಾಸೀ (1822-1912)



1902 ಹೆಂಡ್ರಿಕ್ ಆಂಟೋನ್ ಲೋರೆಂಟ್ಸ್ (1853-1928) ಪೀಟರ್ ಜೇಮಾನ್ (1865-1943) ಏಮೀಲ್ ಫಿಷರ್ (1852-1919)


ವಿಕೀರಣ ವಿದ್ಯಮಾನದ ಮೇಲೆ ಕಾಂತೀಯ ಪರಿಣಾಮಗಳ ತನಿಖೆ


ನೆದರ್ಲೆಂಡ್ಸ್ ಭೌತ



ಜರ್ಮನಿ ರಸಾಯನ ಸಕ್ಕರೆ ಮತ್ತು ಪ್ಯೂಸೀನ್ ಸಂಶ್ಲೇಷಣೆಗಳ ಮೇಲಿನ ಸಂಶೋಧನೆ


ರೋನಾಲ್ಡಾ ರಾಸ್ (1857-1932) ಬ್ರೀಟನ್

 ವೈದ್ಯ

ಸೊಳ್ಳೆಗಳಲ್ಲಿರುವ ಮಲೇರಿಯಕಾರದ ಜೀವನಚಕ್ರದ ಆವಿಷ್ಕಾರ


ತ್ಯೇಒಡೋರ್ ಮಮ್‍ಜಿóನ್ (1817-1903) ಜರ್ಮನಿ ಸಾಹಿತ್ಯ


ಏಲೀ ಡುಕಾಮನ್ (1833-1906) ಸ್ವಿಟ್‍ಜರ್‍ಲೆಂಡ್ ಶಾಂತಿ


2 3 4 5

1903 ಹಾನ್ರಿ ಬೆಕ್ರೆಲ್ (1852-1908) ನೆದರ್ಲೆಂಡ್ಸ್



ಪ್ಯೇರ್ ಕ್ಯೂರಿ (1859-1906) ನೆದರ್ಲೆಂಡ್ಸ್ ಭೌತ ನೈಸರ್ಗಿಕ ವಿಕಿರಣಪಟುತ್ವದ ಆವಿಷ್ಕಾರ


ಮೇರಿ ಕ್ಯೂರಿ (1867-1934) ಫ್ರಾನ್ಸ್



ಸ್ಟಾಂಟೆ ಆಗಸ್ಟ್ ಆರೇನಿಯಸ್ (1859-1927) ಸ್ವೀಡನ್ ರಸಾಯನ ವಿಭಜನೆಯನ್ನು ಕುರಿತ ವಿದ್ಯುದ್ವಿಶ್ಲೇಷಣಸಿದ್ಧಾಂತದ ಸೂತ್ರೀಕರಣ


ನೀಲ್ಸ್ ರೈಬರ್ಗ್ ಫಿನ್ಸ್ (1860-1904) ಡೆನ್ಮಾರ್ಕ್ ವೈದ್ಯ ಸೌರ ಬೆಳಕಿನ ಕಿರಣಗಳನ್ನು ಬಳಸಿ ಚರ್ಮರೋಗದ ಚಿಕಿತ್ಸೆ


ಬ್ಯರ್ನ್‍ಸ್ಟೇರ್‍ನಿ ಬ್ಯರ್ನ್‍ಸನ್ (1832-1910) ನಾರ್ವೇ ಸಾಹಿತ್ಯ


ಸರ್ ವಿಲಿಯಮ್ ಆರ್. ಕ್ರೀಮರ್ ಬ್ರಿಟನ್ ಶಾಂತಿ


1904 ಜಾನ್ ವಿಲಿಯಮ್ ಸ್ಟ್ರಟ್ (ಲಾರ್ಡ್ ರೇಲಿ) (1842-1919) ಬ್ರಿಟನ್ ಭೌತ ಆರ್ಗಾನ್ ಅನಿಲದ ಆವಿಷ್ಕಾರ


ವಿಲಿಯಮ್ ರ್ಯಾಮ್ಸಿ (1852-1916) ಬ್ರಿಟನ್ ರಸಾಯನ ಭೂವಾಯುಮಂಡಲದಲ್ಲಿ ಇರುವ ಬೇರೆ ಬೇರೆ ನಿಷ್ಕ್ರೆಯ ಅನಿಲಗಳ ಆವಿಷ್ಕಾರ ಮತ್ತು ಆವರ್ತಕೋಷ್ಟಕದಲ್ಲಿ ಅವುಗಳ ಸ್ನಾನ


ಇವ್ಯಾನ್ ಪ್ಯಿಟ್ರಾವ್ಯಿಚ್ ಪ್ಯಾಲಾಫ್ (1849-1936) ಸೋವಿಯತ್ ಒಕ್ಕೂಟ ವೈದ್ಯ ಪಚನಕ್ರಿಯೆಯನ್ನು ಕುರಿತ ಅಧ್ಯಯನ


ಫ್ರೇಡೇರೀಕ್ ಮೀಸ್ಟ್ರಾಲ್ (1860-1904) ಫ್ರಾನ್ಸ್ ಸ್ಪೇನ್



ಹೊಸೇ ಏಚೇಗಾರಾಯಿತಾಗೀರೇ (1832-1916)

ಸಾಹಿತ್ಯ


ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಲಾ ಬೆಲ್ಜಿಯಮ್ ಶಾಂತಿ


1905 ಫೀಲಿಪ್ ಲೇನಾರ್ಟ್ (1862-1947) ಜರ್ಮನಿ ಭೌತ ಕ್ಯಾಥೋಡ್ ಕಿರಣವನ್ನು ಕುರಿತ ಸಂಶೋಧನೆ


ಆಡಲ್ಫ್ ಫಾನ್ ಬೇಯರ್ (1835-1917) ಜರ್ಮನಿ ರಸಾಯನ ಆಗ್ರ್ಯಾನಿಕ್ ಬಣ್ಣಗಳ ಮತ್ತು ಆರೋಮ್ಯಾಟಿಕ್ ಹೈಡ್ರೊಕಾರ್ಬನ್ ಸಂಯುಕ್ತಗಳ ಅಭಿವೃದ್ಧಿ


ರಾಬರ್ಟ್ ಕೊಕ್ (1845-1910) ಜರ್ಮನಿ ವೈದ್ಯ ಕ್ಷಯರೋಗವನ್ನು ಕುರಿತ ಅಧ್ಯಯನ; ಏಕಾಣುಜೀವಿ ಶಾಸ್ತ್ರದ ಅಭಿವೃದ್ಧಿ


ಹೆನ್ರಿಕ್ ಷೆನ್‍ಕ್ಯೆವಿಕ್ (1846-1916) ಪೋಲೆಂಡ್ ಸಾಹಿತ್ಯ


ಬರ್ತ ವಾನ್ ಜುಟನರ್ (1843-194) ಆಸ್ಟ್ರೇಲಿಯ ಶಾಂತಿ


1906 ಜೋಸೆಫ್ ಜೆ. ತಾಮ್ಸನ್ (1856-1940) ಬ್ರಿಟನ್ ಭೌತ ಅನಿಲಗಳ ಮೂಲಕ ವಿದ್ಯುತ್ ವಹನವನ್ನು ಕುರಿತ ತನಿಖೆ


ಅನ್ರೀ ಮ್ವಾಸಾನ್ (1852-1907) ಫ್ರಾನ್ಸ್ ರಸಾಯನ ಪ್ಲೊರೀನ್ ಧಾತುವಿನ ಪೃಥಕ್ಕರಣ. ವಿದ್ಯುತ್ (ಮ್ವಾಸಾನ್) ಕುಲುಮೆಯ ಉಪಜ್ಞೆ


ಕಾಮಿಲೊ ಗಾಲ್ಜಿ (1843-1926) ಇಟಲಿ ವೈದ್ಯ ನರಮಂಡಲದ ರಚನೆಯ ಮೇಲಿನ ಅಧ್ಯಯನ


ಸಾಂಟ್ಯಾಗೋ ರೇಮಾನ್ ಇ ಕಾಜಾಲ್ (1852-1934) ಸ್ಪೇನ್ ಇಟಲಿ






ಜೊಜ್ವೆ ಕಾರ್ಡೊಚಿ (1835-1907)

ಸಾಹಿತ್ಯ



ತೀಯೊಡೋರ್ ರೂಸ್‍ವೆಲ್ಟ್ (1858-1919) ಅಮೆರಿಕ ಸಂಯುಕ್ತ ಸಂಸ್ಧಾನ ಶಾಂತಿ


1907 ಆಕ್ಬರ್ಟ್ ಏಬ್ರಹಾಮ್ ಮೈಕಲ್‍ಸನ್ (1852-1931) ಅ.ಸಂ.ಸಂ. ಭೌತ ರೋಹಿತಶಾಸ್ತ್ರ ಮತ್ತು ಮಾಪನಶಾಸ್ತ್ರಗಳನ್ನು ಕುರಿತ ತನಿಖೆ


ಏಡೊಆರ್ಟ್ ಬೂಕ್‍ನರ್ (1860-1917) ಜರ್ಮನಿ ರಸಾಯನ ಅಕೋಶೀಯ ಹುದುಗುವಿಕೆಯ ಆವಿಷ್ಕಾರ ಮತ್ತು ಜೀವರಸಾಯನವಿಜ್ಞಾನದಲ್ಲಿ ತನಿಖೆ


ಚಾಲ್ರ್ಸ್‍ಲೂಯಿ ಆಲ್ಫಾನ್ಸ್ ಲ್ಯಾವ್ರಾನ್ (1845-1922) ಫ್ರಾನ್ಸ್ ವೈದ್ಯ ಪ್ರೋಟೋಜೋóವಗಳನ್ನು ಕುರಿತ ಅಧ್ಯಯನ


ರಡ್‍ಯರ್ಡ್ ಕಿಪ್ಲಿಂಗ್ (1865-1936) ಬ್ರಿಟನ್ ಸಾಹಿತ್ಯ


ಎರ್ನೆಸ್ಫೋ ಟಿ. ಮನೇಟಾ (1833-1918) ಇಟಲಿ ಫ್ರಾನ್ಸ್



ಲೂಯಿ ರನೋ (1843-1918)

ಶಾಂತಿ


1908 ಗ್ಯಾಬ್ರೀಯಲ್ ಲೀಪ್‍ಮಾನ್ (1845-1921) ಅನ್ಸ್ರ್ಟ ರುದರ್‍ಫರ್ಡ್ (1871-1947)


ಫ್ರಾನ್ಸ್ ಭ್ರಿಟನ್ ಭೌತ ರಸಾಯನ ಪ್ರೋಟೂಗ್ರಫಿ ವಿಧಾನದಿಂದ ಬಣ್ಣಗಳ ಪುನರುತ್ಪಾದನೆ ಧಾತುಗಳ ವಿಘಟನೆ ಮತ್ತು ವಿಕಿರಣಪಟು ವಸ್ತುಗಳ ರಸಾಯನವೃತ್ತಂತ


ಪಾಲ್ ಏರ್ಲಿಕ್ (1854-1915) ಏಲೀ ಮ್ಯುಚ್ ನ್ಯಿಕಾಫ್ (1845-1916) ರೂಡಲ್ಫ್ ಸಿ. ಆಯ್ಕೆನ್ (1846-1926) ಕ್ಲಾಸ್ ಪಿ. ಆರ್ನಲ್ಡಸನ್ (1844-1916) ಜರ್ಮನಿ ಸೋವಿಯತ್ ಒಕ್ಕೂಟ ಜರ್ಮನಿ ಸ್ವೀಡನ್ ವೈದ್ಯ ಸಾಹಿತ್ಯ ಶಾಂತಿ ಇಮ್ಯೂನಿಟಿಯನ್ನು ಕುರಿತ ಅಧ್ಯಯನನ

1909 ಗೂಲ್ಯೆಲ್ಮೊ ಮಾರ್ಕೋನಿ (1874-1937) ಇಟಲಿ



ಕಾರ್ಲ್ ಫರ್ಡಿನಾಂಟ್ ಬ್ರಾನ್ (1850-1918) ನೆದರ್ಲೆಂಡ್ಸ್ ಜರ್ಮನಿ ಭೌತ ರಸಾಯನ ನಿಸ್ತಂತು ದೂರಮುದ್ರಣದ ಅಭಿವೃದ್ಧಿ


ವಿಲ್‍ಹೆಲ್ಮ್ ಒಸ್ವಾಲ್ಟ್ (1853-1932)


ಉತ್ಪ್ರೇರಣೆಯನ್ನು (ಕೆಟ್ಯಾಲಿಸಿಸ್) ಕುರಿತ ಅಧ್ಯಯನ ಮತ್ತು ರಾಸಾಯನಿಕ ಸಮತೋಲನ ಮತ್ತು ಕ್ರಿಯಾ ಧರಗಳ ಮೇಲಿನ ತನಿಖೆಗಳು







1907 ಆಲ್ಬರ್ಟ್ ಏಬ್ರಹಾಮ್ ಮೈಕಲ್‍ಸನ್ (1852-1931) ಅ.ಸಂ.ಸಂ. ಭೌತ ರೋಹಿತಶಾಸ್ತ್ರ ಮತ್ತು ಮಾಪನಶಾಸ್ತ್ರಗಳನ್ನು ಕುರಿತ ತನಿಖೆ


ಏಡೊಆರ್ಟ್ ಬೂಕ್‍ನರ್ (1860-1917) ಜರ್ಮನಿ ರಸಾಯನ ಅಕೋಶೀಯ ಹುದುಗುವಿಕೆಯ ಆವಿಷ್ಕಾರ ಮತ್ತು ಜೀವರಸಾಯನವಿಜ್ಞಾನದಲ್ಲಿ ತನಿಖೆ


ಚಾಲ್ರ್ಸ್‍ಲೂಯಿ ಆಲ್ಫಾನ್ಸ್ ಲ್ಯಾವ್ರಾನ್ (1845-1922) ಫ್ರಾನ್ಸ್ ವೈದ್ಯ ಪ್ರೋಟೋಜೋóವಗಳನ್ನು ಕುರಿತ ಅಧ್ಯಯನ


ರಡ್‍ಯರ್ಡ್ ಕಿಪ್ಲಿಂಗ್ (1865-1936) ಬ್ರಿಟನ್ ಸಾಹಿತ್ಯ


ಎರ್ನೆಸ್ಟೋ ಟಿ. ಮನೇಟಾ (1833-1918) ಇಟಲಿ ಫ್ರಾನ್ಸ್



ಲೂಯಿ ರನೋ (1843-1918)

ಶಾಂತಿ


1908

ಗ್ಯಾಬ್ರೀಯಲ್ ಲೀಪ್‍ಮಾನ್ (1845-1921) ಅನ್ಸ್ರ್ಟ ರುದರ್‍ಫರ್ಡ್ (1871-1947)


ಫ್ರಾನ್ಸ್ ಬ್ರಿಟನ್ ಭೌತ ರಸಾಯನ ಪ್ರೋಟೊಗ್ರಫಿ ವಿಧಾನದಿಂದ ಬಣ್ಣಗಳ ಪುನರುತ್ಪಾದನೆ ಧಾತುಗಳ ವಿಘಟನೆ ಮತ್ತು ವಿಕಿರಣಪಟು ವಸ್ತುಗಳ ರಸಾಯನವೃತ್ತಾಂತ


ಪಾಲ್ ಏರ್ಲಿಕ್ (1854-1915) ಏಲೀ ಮ್ಯುಚ್ ನ್ಯಿಕಾಫ್ (1845-1916) ರೂಡಲ್ಫ್ ಸಿ. ಆಯ್ಕೆನ್ (1846-1926) ಕ್ಲಾಸ್ ಪಿ. ಆರ್ನಲ್ಡ್‍ಸನ್ (1844-1916) ಜರ್ಮನಿ ಸೋವಿಯತ್ ಒಕ್ಕೂಟ ಜರ್ಮನಿ ಸ್ವೀಡನ್ ವೈದ್ಯ ಸಾಹಿತ್ಯ ಶಾಂತಿ ಇಮ್ಯೂನಿಟಿಯನ್ನು ಕುರಿತ ಅಧ್ಯಯನ


1909 ಗೂಲ್ಯೆಲ್ಮೊ ಮಾರ್ಕೋನಿ (1874-1937) ಇಟಲಿ



ಕಾರ್ಲ್ ಫರ್ಡಿನಾಂಟ್ ಬ್ರಾನ್ (1850-1918) ನೆದರ್ಲೆಂಡ್ಸ್ ಜರ್ಮನಿ ಭೌತ ರಸಾಯನ ನಿಸ್ತಂತು ದೂರಮುದ್ರಣದ ಅಭಿವೃದ್ಧಿ


ವಿಲ್‍ಹೆಲ್ಮ್ ಒಸ್ವಾಲ್ಟ್ (1853-1932)


ಉತ್ಪ್ರೇರಣೆಯನ್ನು (ಕೆಟ್ಯಾಲಿಸಿಸ್) ಕುರಿತ ಅಧ್ಯಯನ ಮತ್ತು ರಾಸಾಯನಿಕ ಸಮತೋಲನ ಮತ್ತು ಕ್ರಿಯಾ ಧರಗಳ ಮೇಲಿನ ತನಿಖೆಗಳು


ಎಮಿಲ್ ತೀಯೊಡಾರ್ ಕೊಕರ್((1841-1917)

ಸೆಲ್ಮಾ ಓ. ಎಲ್ ಲಾಗರ್ಲವ್(1858-1940) ಆಗಸ್ಟ್ ಎಂ. ಎಫ್.ಬೇರ್ ನಾರ್ಟ್(1820-1912) ಸ್ವಿಟ್‍ಜರ್‍ಲೆಂಡ್


ಸ್ವೀಡನ್

ಬೆಲ್ಜಿಯಮ್ ವೈದ್ಯ


ಸಾಹಿತ್ಯ

ಶಾಂತಿ ಶರೀರಕ್ರಿಯಾಶಾಸ್ತ್ರ, ರೋಗಶಾಸ್ತ್ರಗಳ ಮೇಲಿನ ಅಧ್ಯಯನ, ಮತ್ತು ತೈರಾಯ್ಡ್ ಗ್ರಂಥಿಯ ಶಸ್ತ್ರಚಿಕಿತ್ಸೆ

1910 ಯೊಹಾನೆಸ್ ಡೀಡರಿಕ್ ವಾನ್‍ಡರ್ ವಾಲ್ಸ್ (1837-1923) ಒಟೋ ವಾಲಾಕ್ (1847-1931) ಆಲ್ಬ್ರೆಕ್ಟ್ ಕಸೆಲ್ (1853-1927)


ಪಾಲ್ ಜೆ. ಎಲ್. ಹೈಜೆ (1880-1914) ಇಂಟರ್‍ನ್ಯಾಷನಲ್ ಪೀಸ್ ಬ್ಯೂರೋ ನೆದರ್ಲೆಂಡ್ಸ್

ಜರ್ಮನಿ ಜರ್ಮನಿ


ಜರ್ಮನಿ ಸ್ವಿಟ್‍ಜರ್‍ಲೆಂಡ್ ಭೌತ

ರಸಾಯನ ವೈದ್ಯ


ಶಾಂತಿ ಅನಿಲ ಮತ್ತು ದ್ರವಗಳಿಗೆ ಸಂಬಂಧಿಸಿದ ಸ್ಧಿತಿ ಸಮೀಕರಣಗಳ ಮೇಲಿನ ಅಧ್ಯಯನ ಕೋಶೀಯ ರಸಾಯುನವಿಜ್ಞಾನವನ್ನು ಕುರಿತ ಅಧ್ಯಯನ ವಿಶೇಷವಾಗಿ ಪ್ರೋಟೀನ್ ಮತ್ತು ನ್ಯೂಕ್ಲಿಯರ್ ವಸ್ತುಗಳನ್ನು ಕುರಿತಂತೆ

1911 ವಿಲ್‍ಹೆಲ್ಮ್ ವೀನ್ (1864-1928) ಮೇರಿ ಕ್ಯೂರಿ (1867-1934) ಜರ್ಮನಿ ಫ್ರಾನ್ಸ್ ಭೌತ ರಸಾಯನ ಉಷ್ಣ ವಿಕಿರಣಗಳನ್ನು ಕುರಿತ ನಿಯಮಗಳ ನಿರೂಪಣೆ ರೇಡಿಯಮ್ ಮತ್ತು ಪೊಲೋನಿಯಮ್ ಧಾತುಗಳ ಆವಿಷ್ಕಾರ


ಆ್ಯಲ್‍ವ್ಯಾರ್ ಗಲ್‍ಸ್ಟ್ರ್ಯಾಂಡ್ (1862-1930) ಸ್ವೀಡನ್ ವೈದ್ಯ ಕಣ್ಣಿಗೆ ಸಂಬಂಧಿಸಿದ ಓಸರಿಕೆಶಾಸ್ತ್ರ


ಮೋರಿಸ್ ಮ್ಯಾಟರ್‍ಲಿಂಗ್ಕ್ (1862-1949) ಬೆಲ್ಜಿಯಮ್ ಸಾಹಿತ್ಯ


ಟೋಬಿಯಾಸ್ ಎಂ.ಸಿ. ಅಸರ್ (1838-1913) ಆಲ್‍ಫ್ರೆಡ್ ಹರ್ಮಾನ್ ಫ್ರೀಟ್ (1864-1921) ನೆದರ್ಲೆಂಡ್ಸ್ ಆಸ್ಟ್ರಿಯ ಶಾಂತಿ


1912 ನೀಲ್ಸ್ ಗಸ್ಟಾವ್ ಡ್ಯಾಲೇನ್ (1869-1937) ಸ್ವೀಡನ್ ಭೌತ ದೀಪದ ಮನೆಗಳನ್ನು ಹಾಗೂ ತೇಲುಬುರುಡೆಗಳನ್ನು ಪ್ರಕಾಶಿಸಲು ಬಳಸುವ ಸ್ವಯಂಚಲಿ ಕ್ರಮಕಾರಕಗಳ ಉಪಜ್ಞೆ


ವಿಕ್ಟರ್ ಗ್ರೀನ್ಯಾರ್ (1871-1935) ಪಾಲ್ ಸ್ಯಾಬ್ಯಾಟ್ಯೆ (1854-1941) ಫ್ರಾನ್ಸ್ ರಸಾಯನ ಗ್ರೀನ್ಯಾರ್ ಅಭಿಕರ್ಮಕದ ಉಪಜ್ಞೆ ಅತಿನಯಲೋಹಗಳ ಉಪಸ್ಥಿತಿಯಲ್ಲಿ ಆಗ್ರ್ಯಾನಿಕ್ ರಾಸಾಯನಿಕಗಳನ್ನು ಹೈಡ್ರೊಜನೀಕರಿಸುವ ವಿಧಾನ


ಅಲೆಕ್ಸಿಸ್ ಕರೆಲ್ (1873-1946) ಫ್ರಾನ್ಸ್ ವೈದ್ಯ ರಕ್ತನಾಳವನ್ನು ಕಟ್ಟುವ ಮತ್ತು ರಕ್ತನಾಳ ಹಾಗೂ ಅಂಗಗಳ ಕಸಿ ಮಾಡುವಿಕೆಗೆ ಸಂಬಂಧಿಸಿದ ವಿಧಾನಗಳ ಅಭಿವರ್ಧನೆ


ಗೆರ್‍ಹಾರ್ಟ್ ಹೌಪ್ಟ್‍ಮಾನ್ (1862-1946) ಜರ್ಮನಿ ಸಾಹಿತ್ಯ


ಎಲಿಹ್ಯೂ ರೂಟ್ (1845-1937) ಅ. ಸಂ. ಸಂ. ಶಾಂತಿ


1913 ಹೈಕೆ ಕ್ಯಾಮರ್‍ಲಿಂಗ್ ಓನೆಸ್ (1853-1926)

ಆಲ್ಪ್ರೆಡ್ ವರ್ನರ್ (1866-1919) ಚಾರಲ್ಸ್ ರೀಷೆ (1850-1935) ರವೀಂದ್ರನಾಥ ಠಾಕೂರ್ (1861-1941) ಅನ್ರಿಲ್ಯ ಫಾಂಟಿನ್ (1854-1943) ನೆದರ್ಲೆಂಡ್ಸ್

ಸ್ವಿಟ್‍ಜ ರ್‍ಲೆಂಡ್ ಫ್ರಾನ್ಸ್ ಭಾರತ ಬೆಲ್ಜಿಯಮ್ ಭೌತ

ರಸಾಯನ ವೈದ್ಯ ಸಾಹಿತ್ಯ ಶಾಂತಿ ಅತಿ ನಿಮ್ಮ ಉಷ್ಣತೆಗಳಲ್ಲಿ ವಸ್ತುವಿನ ಗುಣಧರ್ಮಗಳ ಪರೀಕ್ಷೆ ಮತ್ತು ದ್ರವಹೀಲಿಯಮ್ಮಿನ ಉತ್ಪಾದನೆ ರಾಸಾಯನಿಕ ವೇಲೆನ್ಸಿಗಳನ್ನು ಕುರಿತ ಸಂಶೋಧನೆ ತೀವ್ರ ಸಂವೇದನಶೀಲ ಪರೀಕ್ಷೆಯ ಅಭಿವರ್ಧನೆ

1914 ಮ್ಯಾಕ್ ಫಾನ್ ಲವೆ (1879-1960) ಜರ್ಮನಿ ಭೌತ ಹರಳುಗಳ ಮೂಲಕ ಸಾಗುವ ಎಕ್ಸ್‍ಕಿರಣಗಳ ನಮನದ ಆವಿಷ್ಕಾರ


ತಿಯೊಡೋರ್ ವಿಲಿಯಮ್ ರಿಚಡ್ರ್ಸ್ (1868-1928) ಅ. ಸಂ. ಸಂ. ರಸಾಯನ ಕೆಲವು ರಾಸಾಯನಿಕ ವಸ್ತುಗಳ ನಿಖರ ಪರಮಾಣು ತೂಕಗಳ ನಿರ್ಧರಣೆ


ರಾಬರ್ಟ್ ಬಾರಾನಿ (1876-1936) ಆಸ್ಟ್ರಿಯ ವೈದ್ಯ ನಾಳಕೋಶ ವ್ಯವಸ್ಥೆಯ ಕ್ರಿಯಾಶಾಸ್ತ್ರ ಮತ್ತು ರೋಗ ಶಾಸ್ತ್ರಗಳನ್ನು ಕುರಿತ ಅಧ್ಯಯನ


- ಸಾಹಿತ್ಯ [ಪಾರಿತೋಷಿಕ ನೀಡಲಿಲ್ಲ]


- ಶಾಂತಿ [ಪಾರಿತೋಷಿಕ ನೀಡಲಿಲ್ಲ]



ಎಕ್ಸ್‍ಕಿರಣಗಳನ್ನು ಬಳಸಿಕೊಂಡು ಹರಳಿನ ರಚನೆಯ ವಿಶ್ಲೇಷಣೆ

1915 ವಿಲಿಯಮ್ ಹೆನ್ರಿ ಬ್ರ್ಯಾಗ್ (1862-1942) ವಿಲಿಯಮ್ ಲಾರೆನ್ಸ್ ಬ್ರ್ಯಾಗ್ (1890-1971)




ಬ್ರಿಟನ್ ಭೌತ ಎಕ್ಸ್‍ಕಿರಣಗಳನ್ನು ಬಳಸಿಕೊಂಡು ಹರಳಿನ ರಚನೆಯ ವಿಶ್ಲೇಷಣೆ


ರಿಚರ್ಡ್ ವಿಲ್‍ಷ್ಟೆಟರ್ (1872-1942) ಜರ್ಮನಿ ರಸಾಯನ ಸಸ್ಯಗಳ ವರ್ಣದ್ರವ್ಯವನ್ನು, ವಿಶೇಷವಾಗಿ ಪತ್ರ ಹರಿತ್ತನ್ನು ಕುರಿತ ಸಂಶೋಧನೆ


ರಾಮ್ಯನ್ ರಾಲಾನ್ (1866-1944) - ವೈದ್ಯ [ಪಾರಿತೋಷಿಕ ನೀಡಲಿಲ್ಲ]


ಫ್ರಾನ್ಸ್ ಸಾಹಿತ್ಯ



- ಶಾಂತಿ [ಪಾರಿತೋಷಿಕ ನೀಡಲಿಲ್ಲ]


1 2 3 4 5


- ಭೌತ [ಪಾರಿತೋಷಿಕ ನೀಡಲಿಲ್ಲ]

1916

- ರಸಾಯನ [ಪಾರಿತೋಷಿಕ ನೀಡಲಿಲ್ಲ]


- ವೈದ್ಯ [ಪಾರಿತೋಷಿಕ ನೀಡಲಿಲ್ಲ]


ವ್ಯರ್ನರ್ ಫಾನ್ ಹೈಡೆನ್‍ಸ್ಟ್ಯಾಮ್ (1859-1940) ಸ್ವೀಡನ್ ಸಾಹಿತ್ಯ



- ಶಾಂತಿ [ಪಾರಿತೋಷಿಕ ನೀಡಲಿಲ್ಲ]




1917 ಚಾರಲ್ಸ್ ಗ್ಲೋವರ್ ಬಾಕ್ರ್ಲಾ (1877-1944) ಬ್ರಿಟನ್ ಭೌತ ಧಾತುಗಳ ಲಾಕ್ಷಣಿಕ ಎಕ್ಷ್‍ಕಿರಣ ವಿಕಿರಣದ ಆವಿಷ್ಕಾರ


- ರಸಾಯನ [ಪಾರಿತೋಷಿಕ ನೀಡಲಿಲ್ಲ]


- ವೈದ್ಯ [ಪಾರಿತೋಷಿಕ ನೀಡಲಿಲ್ಲ]


ಕಾರ್ಲ್ ಎ. ಜೆಲೆರೂಪ್ (1857-1919) ಡೆನ್ಮಾರ್ಕ್ ಸಾಹಿತ್ಯ


ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಧೆ ಸ್ವಿಟ್‍ಜóರ್‍ಲೆಂಡ್ ಶಾಂತಿ


1918 ಮ್ಯಾಕ್ಸ್ ಪ್ಲ್ಯಾಂಕ್ (1858-1947) ಜರ್ಮನಿ ಭೌತ ಕ್ವಾಂಟಮ್ ಸಿದ್ಧಾಂತದ ನಿರೂಪಣೆ


ಫ್ರಿಟ್ಸ್ ಹಾಬರ್ (1868-1964) ಜರ್ಮನಿ ರಸಾಯನ ಅಮೋನಿಯದ ಉತ್ಪಾದನೆಗೆ ಸಂಶ್ಲೇಷಿತ ವಿಧಾನದ ಉಪಜ್ಞೆ


- ವೈದ್ಯ [ಪಾರಿತೋಷಿಕ ನೀಡಲಿಲ್ಲ]


- ಸಾಹಿತ್ಯ [ಪಾರಿತೋಷಿಕ ನೀಡಲಿಲ್ಲ]


- ಶಾಂತಿ [ಪಾರಿತೋಷಿಕ ನೀಡಲಿಲ್ಲ]

1919 ಯೊಹಾನೆಸ್ ಸ್ಟಾರ್ಕ್ (1874-1957) ಜರ್ಮನಿ ಭೌತ

ರಸಾಯನ ಕೆನಾಲ್ ಕಿರಣಗಳಲ್ಲಿ ಡಾಪ್ಲರ್ ಪರಿಣಾಮದ ಆವಿಷ್ಕಾರ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ರೋಹಿತರೇಖೆಗಳ ವಿಭಜನೆ [ಪಾರಿತೋಷಿಕ ನೀಡಲಿಲ್ಲ]


ಜೂಲ್ಜ್ ಬಾರ್ಡೆ (1870-1961) ಬೆಲ್ಜಿಯಮ್ ವೈದ್ಯ ಇಮ್ಯೂನಿಟಿ ಕ್ಷೇತ್ರದಲ್ಲಿಯ ಆವಿಷ್ಕಾರಗಳು


ಕಾರ್ಲ್ ಎಫ್.ಜಿ.ಪ್ಪೀಟೆಲರ್ (1845-1924) ಸ್ವಿಟ್‍ಜóರ್‍ಲೆಂಡ್ ಸಾಹಿತ್ಯ


ವುಡ್ರೋ ವಿಲ್ಸನ್ (1856-1924) ಅ. ಸಂ. ಸಂ. ಶಾಂತಿ


1920 ಚಾಲ್ಸ್ ಏಡ್ವಾರ್ ಜೀಯೋಮ್ (1861-1938) ಫ್ರಾನ್ಸ್ ಭೌತ ನಿಕಲ್-ಉಕ್ಕು ಮಿಶ್ರಲೋಹಗಳಲ್ಲಿ ಅಸಮತೆಗಳನ್ನು ಕುರಿತ ಆವಿಷ್ಕಾರ


ವಾಲ್ಟರ್ ನನ್ಸ್ರ್ಟ್ (1864-1941) ಜರ್ಮನಿ ರಸಾಯನ ಉಷ್ಣರಸಾಯನವಿಜ್ಞಾನದ ಅಧ್ಯಯನ


ಷ್ಯಾಕ್ ಅಗಸ್ಟ್ ಸ್ಟೀನ್‍ಬ್ಯಾರ್ಗ್ ಕ್ರಾಗ್ (1874-1949) ಡೆನ್ಮಾರ್ಕ್ ವೈದ್ಯ ಲೋಮನಾಳಗಳನ್ನು ನಿಯಂತ್ರಿಸುವ ಕ್ರಿಯಾವಿಧಾನದ ಆವಿಷ್ಕಾರ


ಕ್ನೂಟ್ ಹಾಮ್ಸನ್ (1859-1952) ನಾರ್ವೇ ಸಾಹಿತ್ಯ


ಲೇಯಾನ್ ಬೂಜ್ವ್ಯಾ (1851-1925) ಫ್ರಾನ್ಸ್ ಶಾಂತಿ


1921 ಆಲ್ಬರ್ಟ್ ಐನ್‍ಸ್ಟೈನ್ (1979-1955) ಜರ್ಮನಿ ಭೌತ ಸಾಪೇಕ್ಷತಾ ಸಿದ್ದಾಂತದ ನಿರೂಪಣೆ ಮತ್ತು ದ್ಯುತಿ ವಿದ್ಯುತ್ಪರಿಣಾಮವನ್ನು ಕುರಿತ ನಿಯಮಗಳ ಆವಿಷ್ಕಾರ


ಫ್ರೀಡರಿಕ್ ಸಾಡಿ (1877-1956) ಬ್ರಿಟನ್ ರಸಾಯನ ಐಸೊಟೋಪುಗಳ ಉಗಮ ಮತ್ತು ಲಕ್ಷಣಗಳನ್ನು ಕುರಿತ ತನಿಖೆ


- ವೈದ್ಯ [ಪಾರಿತೋಷಿಕ ನೀಡಲಿಲ್ಲ]


ಆ್ಯನ್ಯಟಾಲ್ ಫ್ರಾನ್ಸ್ (1844-1924) ಫ್ರಾನ್ಸ್ ಸಾಹಿತ್ಯ


ಕಾರ್ಲ್ ಎಚ್. ಬ್ರ್ಯಾನ್ಟಿಂಗ್ (1860-1925) ಸ್ವೀಡನ್ ಶಾಂತಿ


1922 ನೀಲ್ಸ್ ಬೋರ್ (1885-1962) ಡೆನ್ಮಾರ್ಕ್ ಭೌತ ಪರಮಾಣು ರಚನೆ ಮತ್ತು ಅದರ ವಿಕಿರಣವನ್ನು ಕುರಿತ ತನಿಖೆ


ಫ್ರಾನ್ಸಿಸ್ ವಿಲಿಯಮ್ ಆಸ್ಟನ್ (1877-1945) ಬ್ರಿಟನ್ ರಸಾಯನ ವಿಕಿರಣಪಟು ಧಾತುಗಳಲ್ಲಿ ಸಮಸ್ಥಾನಿಗಳ ಆವಿಷ್ಕಾರ ಮತ್ತು ಪೂರ್ಣ ಸಂಖ್ಯೆಗಳನ್ನು ಕುರಿತ ನಿಯಮದ ಆವಿಷ್ಕಾರ


ಆರ್ಚಿಬಾಲ್ಡ್ ವಿವಿಯನ್ ಹಿಲ್ (1886) ಬ್ರಿಟನ್

ಸ್ನಾಯುಗಳಲ್ಲಿ ಉಷ್ಣೋತ್ಪಾದನೆಗೆ ಸಂಬಂಧಿಸಿದ ಆವಿಷ್ಕಾರಗಳು


ಒಟೋ ಫ್ರೀಟ್ಸ್ ಮೈಯರ್ ಹಾಫ್ (1884-1951) (1923ರಲ್ಲಿ ಪಾರಿತೋಷಿಕ ಲಭಿಸಿತು) ಜರ್ಮನಿ ವೈದ್ಯ


ಹಾತೀನ್ಟೋ ಬೇನಾವಾಂಟೇ ಇ ಮಾರ್ಟೀನೇತ್ (1866-1954) ಫ್ರಿಟ್‍ಯಾಫ್ ನಾನ್‍ಸೆನ್ (1861-1930) ಸ್ಪೇನ್ ನಾರ್ವೇ ಸಾಹಿತ್ಯ ಶಾಚಿತಿ


1923 ರಾಬರ್ಟ್ ಆಂಡ್ರ್ಯೂಸ್ ಮಿಲಿಕನ್ (1868-1953) ಅ. ಸಂ. ಸಂ. ಭೌತಶಾಸ್ತ್ರ ಮೂಲ ವಿದ್ಯುದಾವೇಶ ಮತ್ತು ದ್ಯುತಿ ವಿದ್ಯುತ್ಪರಿಣಾಮಗಳನ್ನು ಕುರಿತ ಅಧ್ಯಯನ


ಫ್ರಿಟ್ಜ್ ಪ್ರೇಗ್ಲ್ (1869-1930) ಆಸ್ಟ್ರಿಯ ರಸಾಯನ ಅಗ್ರ್ಯಾನಿಕ್ ವಸ್ತುಗಳನ್ನು ಕುರಿತ ಸೂಕ್ಷ್ಮವಿಶ್ಲೇಷಣೆಯ ವಿಧಾನ


ಫ್ರೆಡರಿಕ್ ಗ್ರ್ಯಾಂಟ್ ಬ್ಯಾನ್‍ಟಿಂಗ್ (1891-1941) ವಿಲಿಯಮ್ ಬಟ್ಲರ್ ಯೀಟ್ಸ್ (1865-1939) ಕೆನಡ ಐರ್ಲೆಂಡ್ - ವೈದ್ಯ ಸಾಹಿತಿ ಶಾಂತಿ ಇನ್ಸುಲಿನ್ನಿನ ಆವಿಷ್ಕಾರ [ಪಾರಿತೋಷಿಕ ನೀಡಲಿಲ್ಲ]


1924 ಕಾರ್ಲ್ ಮ್ಯಾನೆ ಸೀಗ್ ಬಾನ್ (1886) ಸ್ವೀಡನ್ - ಭೌತ ರಸಾಯಾನ ಎಕ್ಸ್‍ಕಿರಣ ರೋಹಿತಶಾಸ್ತ್ರದಲ್ಲಿನ ತನಿಖೆಗಳು [ಪಾರಿತೋಷಿಕ ನೀಡಲಿಲ್ಲ]


ವಿಲೆಮ್ ಐನ್ಟ್ ಹೋವೆನ್ (1860-1927) ವ್ಲಾಡಿಸ್ಲಾಫ್ ಎಸ್.ರೇಮಾಂಟ್ (1867-1925) ಡೆನ್ಮಾರ್ಕ್ ಪೋಲೆಂಡ್ - ವೈದ್ಯ ಸಾಹಿತ್ಯ ಶಾಂತಿ ಎಲೆಕ್ಟ್ರೊಕಾರ್ಡಿಯೋಗ್ರಾಮ್ ಉಪಜ್ಞೆ

[ಪಾರಿತೋಷಿಕ ನೀಡಲಿಲ್ಲ]

1925 ಜೇಮ್ಸ್ ಫ್ರಾಂಗ್ಕ್ (1882-1964) ಗುಟ್ಟಾಫ್ ಹಟ್ರ್ಸ್(1887) ರಿಚರ್ಡ್ ಜಿಗ್‍ಮಂಡಿ (1865-1929)

   (1926ರಲ್ಲಿ ಪಾರಿತೋಷಿಕ ಲಭಿಸಿತು)

ಜರ್ಮನಿ


ಜರ್ಮನಿ


- ಭೌತ


ರಸಾಯನ


ವೈದ್ಯ ಎಲೆಕ್ಟ್ರಾನುಗಳು ಮತ್ತು ಪರಮಾಣುಗಳ ಡಿಕ್ಕಿಯ ಸಂಬಂಧದಲ್ಲಿಯ ನಿಯಮಗಳ ನಿರೂಪಣೆ ಕಲಿಲ ದ್ರವಗಳ ವಿಷಮಸ್ವಭಾವವನ್ನು ಕುರಿತ ಅಧ್ಯಯನ [ಪಾರಿತೋಷಿಕ ನೀಡಲಿಲ್ಲ]


ಜಾರ್ಜ್ ಬರ್ನಾಡ್ ಷಾ(1856-1950) ಜೆ. ಆಸ್ಟಿನ್ ಚೇಂಬರ್‍ಲಿನ್(1803-1937) ಚಾರಲ್ಸ್ ಜಿ. ಡಾಜ್(1865-1951) ಬ್ರಿಟನ್ ಬ್ರಿಟನ್ ಅ.ಸಂ.ಸಂ. ಸಾಹಿತ್ಯ ಶಾಂತಿ


1926 ಜಾóನ್ ಬ್ಯಾಟೀಸ್ಟ್ ಪೆರಾನ್ (1870-1942) ಫ್ರಾನ್ಸ್ ಭೌತ ವಸ್ತುವಿನ ಅವಿಚ್ಛಿನ್ನ ರಚನೆಯನ್ನು ಕುರಿತ ಸಂಶೋಧನೆ ಮತ್ತು ಅವಸಾನದ ಸಮತೋಲವನ್ನು ಕುರಿತ ಅವಿಷ್ಕಾರ


ತೇಯಾಡಾರ್ ಸೇವ್ಡ್ ಬಾರಿ(1884)

ಯುಹ್ಯಾನೆಸ್ ಆ್ಯಂಡ್ರೀಯ್ಯಾಸ್ ಗ್ರಿಬ್ ಫೀಬಿಜರ್ó(1867-1928) ಸ್ವೀಡನ್

ಡೆನ್ಮಾರ್ಕ್ ರಸಾಯನ

ವೈದ್ಯ ವ್ಯಾಸೃತ ತಂತ್ರಗಳ ಮೇಲಿನ ಸಂಶೋಧನೆ ಸ್ಟಿರೋಪ್ಟಿರ ಕಾರ್ಸಿನೋಮ ಎಂಬ ಕ್ಯಾನ್ಸರ್ ಪ್ರರೂಪದ ಅವಿಷ್ಕಾರ


ಗ್ರಾಟ್ರ್ಯಾ ಡೆಲೆಡ್ಡಾ(1875-1936) ಆ್ಯರೀಸ್ಟೀಡ್ ಬ್ರೀಯಾನ್(1892_1962) ಇಟಲಿ ಫ್ರಾನ್ಸ್ ಸಾಹಿತ್ಯ ಶಾಂತಿ


1927 ಆರ್ಥರ್ ಹೋಲಿ ಕಾಂಪ್ಟನ್(1892-1962)

ಚಾರಲ್ಸ್ ತಾಮ್ಸನ್ ರೀಸ್ ವಿಲ್ಸನ್91869-1940)

ಹೈನ್ರಿಕ್ ವೀಲಾಂಟ್ (1877-1932) (1928ರಲ್ಲಿ ಪಾರಿತೋಷಿಕ ಲಭಿಸಿತು)

ಯೂಲಿಯಸ್ ವಾಗ್‍ನರ್ ಫಾನ್ ಯೌರೆಕ್(1857-1940) ಅ.ಸಂ.ಸಂ.

ಬ್ರಿಟನ್

ಜರ್ಮನಿ


ಆಸ್ಟ್ರಿಯ

ಭೌತ


ರಸಾಯನ


ವೈದ್ಯ ಕಾಂಪ್ಟನ್ ಪರಿಣಾಮದ ಆವಿಷ್ಕಾರ (ಎಕ್ಸ್‍ಕಿರಣ ವಿಭಜನೆ) ವಿದ್ಯುದಾವಿಷ್ಟ ಕಣಗಳ ಜಾಡನ್ನು ಗ್ರಹಿಸುವ ವಿಧಾನ ಪಿತ್ತರಸದಲ್ಲಿಯ ಆಮ್ಲಗಳ ಮತ್ತು ತತ್ಸಂಬಂಧಿ ವಸ್ತುಗಳ ಮೇಲಿನ ತನಿಖೆ ಜೋಗರಿಕೆಯ ಚಿಕಿತ್ಸೆಯಲ್ಲಿ ಮಲೇರಿಯ ಚುಚ್ಚುಮದ್ದಿನ ಬಳಕೆ


ಹೆನ್ರೀ ಬೆರ್ಗ್‍ಸಾನ್(1859-1941) ಫೆರ್ಡೀನ್ಯನ್ ಈ ಬುಯೀಸಾನ್(1841-1932) ಲುಡ್‍ವಿಗ್ ಕ್ವಿಡೇ(1858-1941) ಫ್ರಾನ್ಸ್ ಫ್ರಾನ್ಸ್ ಜರ್ಮನಿ ಸಾಹಿತ್ಯ ಶಾಂತಿ


1928 ಓಯೆನ್ ವಿಲನ್ಸ್ ರಿಚರ್ಡ್‍ಸನ್(1879_1959) (1929ರಲ್ಲಿ ಪಾರಿತೋಷಿಕ ಲಭಿಸಿತು)


ಅಡಾಲ್ಫ್ ವಿಂಡಾಸ್(1876-1959)


ಚಾರಲ್ಸ್ ನೀಕಾಲ್(1866-1936)


ಜೀಗ್ರಿಟ್ ಉನ್‍ಸಟ್(1882-1949) ಬ್ರಿಟನ್


ಜರ್ಮನಿ


ಫ್ರಾನ್ಸ್


ನಾರ್ವೇ - ಭೌತ


ರಸಾಯನ


ವೈದ್ಯ


ಸಾಹಿತ್ಯ ಶಾಂತಿ ಥರ್ಮಯಾನಿಕ್ಸ್ ವಿದ್ಯಮಾನವನ್ನು ಕುರಿತ ಅಧ್ಯಯನ; ಇವನ ಹೆಸರಿನದೇ ಆದ ನಿಯಮದ ಅವಿಷ್ಕಾರ ಸ್ಟಿರಾಲುಗಳ ರಚನೆಯನ್ನು ಕುರಿತ ಸಂಶೋಧನೆ ಮತ್ತು ಅವುಗಳಿಗೂ ವೈಟಮಿನ್ ಗುಂಪಿಗೂ ಇರುವ ಸಂಬಂಧ ಟೈಫಸ್ ಜ್ವರದಿಂದ ಉಂಟಾಗುವ ದದ್ದರಳುವಿಕೆಯನ್ನು ಕುರಿತ ಅಧ್ಯಯನ

[ಪಾರಿತೋಷಿಕ ನೀಡಲಿಲ್ಲ)

1929 ಲೂಯಿ ವಿಕ್ಟರ್ ದ ಬ್ರಾಗ್ಲೀ(1892)

ಆರ್ಥರ್ ಹಾರ್ಡೆನ್(1865-1940) ಹಾನ್ಸ್ ಕಾರ್ಲೆ ಆಗಸ್ಟ್ ಸೈಮನ್ ಫಾನ್ ಚೆಲ್‍ಪಿನ್(1873)

ಕ್ರಿಸ್ಟಿಯಾನ್ ಐಕ್‍ಮಾನ್(1858_1930)

ಫ್ರೆಡೆರಿಕ್ ಗೌಲ್ಯಾಂಡ್ ಹಾಪ್‍ಕಿನ್ಸ್(1861-1947)

ತಾಮಸ್ ಮಾನ್(1875-1955) ಫ್ರಾಂಕ್ ಬಿ. ಕೆಲಾಗ್(1856-1937) ಫ್ರಾನ್ಸ್

ಬ್ರಿಟನ್ ಸ್ವೀಡನ್

ಡೆನ್ಮಾರ್ಕ್

ಬ್ರಿಟನ್

ಜರ್ಮನಿ ಅ.ಸಂ.ಸಂ. ಭೌತ

ರಸಾಯನ


ವೈದ್ಯ


ಸಾಹಿತ್ಯ ಶಾಂತಿ ಎಲೆಕ್ಟ್ರಾನುಗಳ ಅಲೆಲಕ್ಷಣವನ್ನು ಕುರಿತ ಅವಿಷ್ಕಾರ ಸಕ್ಕರೆ ಹುದುಗು ಮತ್ತು ಪಾಲ್ಗೊಳ್ಳುವ ಎನ್‍ಜೈಮುಗಳನ್ನು ಕುರಿತ ತನಿಖೆ ನರಬೇನೆರೋಧಕ ವೈಟಮಿನ್ನುಗಳ ಅವಿಷ್ಕಾರ ಬೆಳವಣಿಗೆಯನ್ನು ಉತ್ತೇಜಿಸುವಂಥ ವೈಟಮಿನ್ನುಗಳ ಅವಿಷ್ಕಾರ



1 2 3 4 5

1930 ಚಂದ್ರಶೇಖರ ವೆಂಕಟರಾಮನ್ (1888-1970) ಭಾರತ ಭೌತ ಬೆಳಕಿನ ವಿಸರಣ ಮತ್ತು ಇವರ ಹೆಸರಿನದೇ ಅದ ಪರಿಣಾಮದ ಅವಿಷ್ಕಾರ


ಹ್ಯಾನ್ಸ್ ಫಿಷರ್ (1881-1945) ಜರ್ಮನಿ ರಸಾಯನ ರಕ್ತ ಮತ್ತು ಎಲೆಗಳಲ್ಲಿರುವ ವರ್ಣದ್ರವ್ಯವನ್ನು ಕುರಿತ ತನಿಖೆ ಮತ್ತು ಹೆಮಿನ್ ಸಂಶ್ಲೇಷಣೆ


ಕಾರ್ಲ್ ಲ್ಯಾಂಡ್‍ಸ್ಟೈನರ್ (1868-1943) ಅಸ್ಟ್ರಿಯ ವೈದ್ಯ ಮಾನವನ ರಕ್ತ ಗುಂಪುಗಳನ್ನು ಕುರಿತ ಅವಿಷ್ಕಾರ


ಸಿನ್‍ಕ್ಲೇರ್ ಲೂಯೀಸ್ (1885-1951) ಅ.ಸಂ.ಸಂ. ಸಾಹಿತ್ಯ


ಲಾರ್ಸ್ ಓ.ಎನ್. ಸಡರ್‍ಬ್ಲುಮ್ (1866-1931) ಸ್ವೀಡನ್ ಶಾಂತಿ



ಭೌತ [ಪಾರಿತೋಷಿಕ ನೀಡಲಿಲ್ಲ]

1931 ಕಾರ್ಲ್ ಬಷ್ (1874-1940)

ಫ್ರೀಡ್ರಿಕ್ ಬರ್ಜಿಯಸ್ (1884-1949) ಜರ್ಮನಿ

ಜರ್ಮನಿ

ರಸಾಯನ

ರಾಸಾಯನಿಕ ಅಧಿಕ-ಸಂಮರ್ದ ವಿಧಾನಗಳ ಉಗಮವನ್ನು ಕುರಿತ ಅಧ್ಯಯನ


ಒಟೋ ಹೈನ್ರಿಕ್ ವಾರ್ಬರ್ಗ್ (1883-1970) ಜರ್ಮನಿ ವೈದ್ಯ ಉಸಿರಾಟದ ಕಿಣ್ವದ ಲಕ್ಷಣ ಮತ್ತು ಕ್ರಿಯಾವಿಧಾನದ


ಏರಿಕ್ ಎ. ಕಾರ್ಲ್‍ಫೆಲ್ಟ್ (1864-1931) ಸ್ವೀಡನ್ ಸಾಹಿತ್ಯ ಅವಿಷ್ಕಾರ


ಜೇನ್ ಅ್ಯಡ್ಯಮ್ಜ್ (1860-1935) ನಿಕೊಲಾಸ್ ಮರ್ರೆ ಬಟ್ಲರ್ (1862-1947) ಅ.ಸಂ.ಸಂ. ಅ.ಸಂ.ಸಂ. ಶಾಂತಿ


1932 ವರ್ನರ್ ಹೈಸೆನ್‍ಬರ್ಗ್ (1901-1976) ಜರ್ಮನಿ ಭೌತ ವ್ಯೂಹ ನಿರೂಪಣೆಯಲ್ಲಿ ಕ್ವಾಂಟಮ್ ಬಲವಿಚ್ಞಾನದ


ಇರ್ವಿಂಗ್ ಲಾಂಗ್‍ಮ್ಯೂರ್ (1881-1957)


ಅವಿಷ್ಕಾರ


(1933ರಲ್ಲಿ ಪಾರಿಂಗ್‍ಟನ್ ಲಭಿಸಿತು) ಅ.ಸಂ.ಸಂ. ರಸಾಯನ ಮೇಲ್ಮೈರಸಾಯನವಿಜ್ಞಾನ ಕ್ಷೇತ್ರದಲ್ಲಿಯ ಸಂಶೋಧನೆ


ಚಾರಲ್ಸ್ ಸ್ಕಾಟ್ ಷೆರಿಂಗ್‍ಟನ್ (1857-1952) ಬ್ರಿಟನ್ ಬ್ರಿಟನ್ ವೈದ್ಯ ನರಕಣದ ನಿಜಗೆಲಸಗಳನ್ನು ಕುರಿತ ಅವಿಷ್ಕಾರಗಳು


ಜಾನ್ ಗಾಲ್ಸ್‍ವರ್ದಿ (1867-1933) ಬ್ರಿಟನ್ ಸಾಹಿತ್ಯ



ಶಾಂತಿ [ಪಾರಿತೋಷಿಕ ನೀಡಲಿಲ್ಲ]

1933 ಎರ್ವೀನ್ ಶ್ರೇಡಿಂಗರ್ (1887-1961) ಪಾಲ್ ಏಡ್ರಿಯನ್ ಮಾರಿಸ್ ಡಿರಾಕ್ (1902) ಆಸ್ಟ್ರಿಯ ಬ್ರಿಟನ್ ಭೌತ ಪರಮಾಣು ಸಿದ್ಧಾಂತವನ್ನು ಕುರಿತ ಹೊಸ ರೂ ಗಳ ಅವಿಷ್ಕಾರ



ರಸಾಯನ [ಪಾರಿತೋಷಿಕ ನೀಡಲಿಲ್ಲ]


ತಾಮಸ್ ಹಂಟ್ ಮಾರ್ಗನ್ (1866-1945) ಅ.ಸಂ.ಸಂ. ವೈದ್ಯ ಕ್ರೋಮೋಸೋಮುಗಳ ಅನುವಂಶಿಕ ನಿಜಗೆಲಸಗಳನ್ನು ಕುರಿತ ಅವಿಷ್ಕಾರಗಳು


ಈವಾನ್ ಎ. ಬೂನ್ಯಿನ್ (1870-1953) ಒಕ್ಕೂಟ ಸಾಹಿತ್ಯ


ನಾರ್ಮನ್ ಎಂಜೆಲ್ (1872-1967) ಬ್ರಿಟನ್ ಶಾಂತಿ



ಭೌತ [ಪಾರಿತೋಷಿಕ ನೀಡಲಿಲ್ಲ]

1934 ಹೆರಾಲ್ಡ್ ಕ್ಲೇಟರ್ ಯೂರಿ (1993) ಅ.ಸಂ.ಸಂ. ರಸಾಯನ ಭಾರ ಹೈಡ್ರೊಜನ್ನಿನ (ಡ್ಯೂಟೀರಿಯಮ್) ಅವಿಷ್ಕಾರ


ಜಾರ್ಜ್ ರಿಚರ್ಡ್ ಮೈನಟ್ (1855-1950) ವಿಲಿಯಮ್ ಪ್ಯಾರಿ ಮರ್ಫಿ (1892) ಜಾರ್ಜ್ ಹಾಚಿiÀiï್ಟ ಹ್ವಿಪ್ಲ್ (1878) ಅ.ಸಂ.ಸಂ. ವೈದ್ಯ ರಕ್ತಕೊರೆಗೆ ಸಂಬಂಧಿಸಿದಂತೆ ಈಲಿಯ ಚಿಕಿತ್ಸೆಯ ಅಭಿವೃದ್ಧಿ


ಲೂಯೀಜಿ ಪೀರಾಂಡೆಲೊ (1867-1936) ಇಟಲಿ ಸಾಹಿತ್ಯ


ಅರ್ಥರ್ ಹೆಂಡರ್ಸನ್ (1863-1935) ಬ್ರಿಟನ್ ಶಾಂತಿ


1935 ಜೇಮ್ಸ್ ಚಾಡ್‍ವಿಕ್ (1891) ಬ್ರಿಟನ್ ಭೌತ ನ್ಯೂಟ್ರಾನಿನ ಅವಿಷ್ಕಾರ


ಫ್ರೇಡೇರೀಕ್ ಜ್ಯೂಲ್ಯೋ-ಕ್ಯೂರೀ (1900-1958) ಐರೀನ್ ಜ್ಯೂಲ್ಯೋ-ಕ್ಯೂರಿ (1897-1956) ಫ್ರಾನ್ಸ್ ರಸಾಯನ ಹೊಸ ರೇಡಿಯೊವಿಕಿರಣಪಟು ಪದಾರ್ಥಗಳ ಸಂಶ್ಲೇಷಣೆ


ಹಾನ್ಸ್ ಸ್ವೇಮಾನ್ (1869-1941) ಜರ್ಮನಿ ವೈದ್ಯ ತಳಿ ಅಭಿವೃದ್ದಿಯಲ್ಲಿ “ವ್ಯವಸ್ಥಾಪಕ ಪರಿಣಾಮದ” ಅವಿಷ್ಕಾರ



ಸಾಹಿತ್ಯ [ಪಾರಿತೋಷಿಕ ನೀಡಲಿಲ್ಲ]


ಕಾರ್ಲ್ ಫಾನ್ ಒಸೆಟ್ಸ್‍ಕಿ (1889-1938) ಜರ್ಮನಿ ಶಾಂತಿ


1936 ವಿಕ್ಟರ್ ಫ್ರಾನ್ಸ್ಟ್ ಹೆಸ್ (1883-1965) ಕಾರ್ಲ್ ಡೇವಿಡ್ ಅಂಡರ್‍ಸನ್ (1905) ಅಸ್ಟ್ರಿಯ ಅ.ಸಂ.ಸಂ. ಭೌತ ಕಾಸ್ಮಿಕ್ ಕಿರಣಗಳ ಅವಿಷ್ಕಾರ ಪಾಸಿಟ್ರಾನಿನ ಅವಿಷ್ಕಾರ


ಪೀಟರ್ ಜೋಸೆಫ್ ವಿಲ್‍ಹೆಲ್ಮ್ ಡೆಬೈ (1884) ಡೆನ್ಮಾರ್ಕ್ ರಸಾಯನ ದ್ವಿಧ್ರುವ ಭ್ರಮಣಾಂಕ, ಎಕ್ಸ್‍ಕಿರಣಗಳ ನಮನ, ಅನಿಲಗಳಲ್ಲಿ ಎಲೆಕ್ಟ್ರಾನ್-ಇವನ್ನು ಕುರಿತ ಸಂಶೋಧನೆ


ಹೆನ್ರಿ ಹಾಲೆಟ್ ಡೇಲ್ (1875) ಅಟೋ ಲವಿ (1873-1961) ಬ್ರಿಟನ್ ಅಸ್ಟ್ರಿಯ ವೈದ್ಯ ನರ ಸಂವೇದನೆಗಳ ರಾಸಾಯನಿಕ ಸಾಗಣೆಯನ್ನು ಕುರಿತ ಸಂಶೋಧನೆ


ಯೂಜೆನ್ ಒ ನೀಲ್ (1888-1953) ಅ.ಸಂ.ಸಂ. ಸಾಹಿತ್ಯ


ಕಾರ್ಲೊಸ್ ಡ ಎಸ್. ಲಾಮಾಸ್ (1880-1959) ಅರ್ಜೆಂಟೀನ ಶಾಂತಿ


1937 ಕ್ಲಿಂಟನ್ ಜೋಸೆಫ್ ಡೇವಿಸನ್ (1881-1958) ಜಾರ್ಜ್ ಪೆಗೆಟ್ ತಾಮ್ಸನ್ (1892) ಅ.ಸಂ.ಸಂ. ಬ್ರಿಟನ್ ಭೌತ ಹರಳುಗಳಿಂದ ಎಲೆಕ್ಟ್ರಾಸ್ ನಮನದ ಅವಿಷ್ಕಾರ


ವಾಲ್ಟಸ್ ನಾರ್ಮನ್ ಹೇವರ್ತ್ (1883-1950) ಪಾಲ್ ಕಾರರ್ (1889) ಬ್ರಿಟನ್ ಸ್ವಿಟ್‍ಜûರ್‍ಲೆಂಡ್ ರಸಾಯನ ಕಾರ್ಬೊಹೈಡ್ರೇಟುಗಳು ಮತ್ತು ವೈಟಮಿನ್ ಅಗಳ ಮೇಲಿನ ಸಂಶೋಧನೆ ಕಾರ್ಟಿನಾಯ್ಡುಗಳನ್ನು ಕುರಿತ ಅಧ್ಯಯನ ಮತ್ತು ವೈಟಮಿನ್ ಸಂಶೋಧನೆ


ಅಲ್ಟರ್ಟ್ ಫಾನ್ ಷೆಚಿಟ್‍ಡ್ಯರೆಡ್ವೈ ಫಾನ್ ನಾಡಿರಾಪೊಲ್ಟ್ (1893) ಹಂಗರಿ ವೈದ್ಯ ಜೈವಿಕ ಉತ್ಕರ್ಷಣೆಯನ್ನು ಕುರಿತ ಅಧ್ಯಯನ; ವಿಶೇಷವಾಗಿ ವೈಟಮಿನ್ ಅ ಮತ್ತು ಪ್ಯೂಮರಿಕ್ ಅಮ್ಲದ ಉತ್ಪೇರಣ ಕ್ರಿಯೆ


ರೋಜರ್ ಮಾರ್ಟಿನ್ ಡುಗ್ಯಾ (1881-1958) ಫ್ರಾನ್ಸ್ ಸಾಹಿತ್ಯ


ರಾಬರ್ಟ್ ಇ.ಎ.ಅರ್. (1864-1958) ಬ್ರಿಟನ್ ಶಾಂತಿ


1938 ಎನ್ರೀಕೋ ಫರ್ಮಿ (1901-1954) ಇಟಲಿ ಭೌತ ಹೊಸ ರೇಡಿಯೊವಿಕಿರಣಪಟು ಧಾತುಗಳ ಮತ್ತು ಮಂದಗತಿಯ ನ್ಯೂಟ್ರಾನುಗಳಿಂದ ಉಚಿಟಾದ ನ್ರ್ಯಕ್ಲಯರ್ ಕ್ರಿಯೆಗಳ ಅವಿಷ್ಕಾರ


ರಿಚರ್ಡ್ ಕೂನ್ (1900-1967) (ಹಿಟ್ಲರನ 1937ರ ಕಟ್ಟಳೆಯಂತೆ ಮೊದಲು ಪಾರಿತೋಷಿಕವನ್ನು ತಿರಸ್ಕರಿಸಿ ಅನಂತರ ಪಡೆದ) ಜರ್ಮನಿ ರಸಾಯನ ಕೆರೋಟಿನಾಯ್ಡುಗಳ ಬಗ್ಗೆ ಅಧ್ಯಯನ ಮತ್ತು ವೈಟಮಿನುಗಳನ್ನು ಕುರಿತ ಸಂಶೋಧನೆ


ಕಾರ್ನೇ ಹೈಮಾನ್ಸ್ (1892-1968) ಬೆಲ್ಜಿಯಮ್ ವೈದ್ಯ ಉಸಿರಾಟದ ನಿಯಂತ್ರಣದಲ್ಲಿ ಬಟವೆಯ ಮತ್ತು ಮಹಾ ಧಮನಿಯ ಕ್ರಿಯಾತಂತ್ರಗಳ ಮಹತ್ತ್ವವನ್ನು ಕುರಿತ ಅವಿಷ್ಕಾರ


ಪರ್ಲ್ ಎಸ್. ಬಕ್ (1892-1973) ಅ.ಸಂ.ಸಂ. ಸಾಹಿತ್ಯ


ನಿರಾಶ್ರಿತರ ನ್ಯಾನ್‍ಸನ್ ಅಂತಾರಾಷ್ಟ್ರೀಯ ಕಚೇರಿ

ಶಾಂತಿ


1939 ಅನ್ಸ್ರ್ಟ್ ಅಲ್ರ್ಯಾಂಡೋ ಲಾರೆನ್ಸ್ (1901-1958) ಅ.ಸಂ.ಸಂ. ಭೌತ ಸೈಕ್ಲೊಟ್ರಾನಿನ ಉಪಜ್ಞೆ ಮತ್ತು ಅಭಿವರ್ಧನೆ


ಅ್ಯಡಲ್ಛ್ ಬೂಟಿನಾಂಟ್ (1903) (ಹಿಟ್ಲರನ 1937ರ ಕಟ್ಟಳೆಯಂತೆ ಮೊದಲು ಪಾರಿತೋಷಿಕವನ್ನು ತಿರಸ್ಕರಿಸಿ ಅನಂತರ ಪಡೆದ) ಲೇಯೋಪೋಲ್ಟ್ ರೂಜಿûಲಿಸ್ಕಾ (1787-) ಜರ್ಮನಿ


ಸ್ವಿಟ್‍ಜûರ್‍ಲೆಂಡ್ ರಸಾಯನ ಲೈಂಗಿಕ ಹಾರ್ಮೋನುಗಳನ್ನು ಕುರಿತ ಸಂಶೋಧನೆ


ಗೇರ್‍ಹಾರ್ಟ್ ಡೋಮಾಕ್ (1895-1964) (ಹಿಟ್ಲರನ 1937ರ ಕಟ್ಟಳೆಯಂತೆ ಮೊದಲು ಪಾರಿತೋಷಕವನ್ನು ತಿರಸ್ಕರಿಸಿ ಅನಂತರ ಪಡೆದ) ಜರ್ಮನಿ ವೈದ್ಯ ಪ್ರೊಂಟೋಸಿಲಿಯೇಟನ್ನು ಕುರಿತ ಪ್ರತಿಏಕಾಣುಜೀವಿಕ ಪರಿಣಾಮದ ಅವಿಷ್ಕಾರ


ಫ್ರಾನ್ಜ್ ಇ. ಸಿಲ್ಯನ್‍ಪ (1888-1964) ಫಿನ್ಲೆಂಡ್ ಸಾಹಿತ್ಯ



ಶಾಂತಿ [ಪಾರಿತೋಷಿಕ ನೀಡಲಿಲ್ಲ]

1940


[ಯಾವ ವಿಭಾಗದಲ್ಲೂ ಪಾರಿತೋಷಿಕ ನೀಡಲಿಲ್ಲ]

1941


[ಯಾವ ವಿಭಾಗದಲ್ಲೂ ಪಾರಿತೋಷಿಕ ನೀಡಲಿಲ್ಲ]

1942


[ಯಾವ ವಿಭಾಗದಲ್ಲೂ ಪಾರಿತೋಷಿಕ ನೀಡಲಿಲ್ಲ]

1943 ಅಟೋ ಸ್ಟೆರ್ನ್ (1888) ಅ.ಸಂ.ಸಂ. ಭೌತ ಪ್ರೋಟಾನುಗಳ ಕಾಂತ ಭ್ರಮಣಾಂಕದ ಶೋಧನೆ


ಜಾರ್ಜ್ ಡಿ ಹೆವೆಶಿ (1885-1966) ಹಂಗರಿ ರಸಾಯನ ಹ್ಯಾಫ್ನಿಯಮ್ ಶೋಧ, ಐಸೊಟೋಪುಗಳನ್ನು ಸೂಚಕಗಳಾಗಿ ಬಳಸುವ ಬಗ್ಗೆ ಸಂಶೋಧನೆ


ಹೆನ್ರಿಕ್ ಡ್ಯಾಮ್ (1895) ಡೆನ್ಮಾರ್ಕ್ ವೈದ್ಯ ವೈಟಮಿನ್ ಏ ಸಂಶೋಧನೆ


ಎಡ್ವರ್ಡ್ ಅಡೆಲಬರ್ಟ್ ಡಾಯ್‍ಜಿ (1893) ಅ.ಸಂ.ಸಂ.




ಸಾಹಿತ್ಯ [ಪಾರಿತೋಷಿಕ ನೀಡಲಿಲ್ಲ]



ಶಾಂತಿ [ಪಾರಿತೋಷಿಕ ನೀಡಲಿಲ್ಲ]

1944 ಇಸಿಡೋರ್ ಐಸ್ಯಾಕ್ ರೇಬಿ (1898) ಅ.ಸಂ.ಸಂ. ಭೌತ ಪರಮಾಣುಬೀಜಗಳ ಕಾಂತೀಯ ಗುಣಗಳನ್ನು ಗುರುತಿಸುವ ವಿಧಾನ


ಅಟೊ ಹಾನ್ (1879-1968) ಜರ್ಮನಿ ರಸಾಯನ ಪರಮಾಣು ವಿದಳನ ಕುರಿತ ಸಂಶೋಧನೆ


ಜೋಸೆಫ್ ಅಲ್ರ್ಯಾಂಗರ್ (1874-1963) ಹರ್ಬರ್ಟ್ ಸ್ಪೆನ್ಸರ್ ಗ್ಯಾಸರ್ (1888-1963) ಅ.ಸಂ.ಸಂ. ಅ.ಸಂ.ಸಂ. ವೈದ್ಯ ಏಕ ನರತಂತುಗಳ ಕಾರ್ಯವಿಧಾನದ ಬಗ್ಗೆ ಸಂಶೋಧನೆ


ಯುಹ್ಯಾನೆಸ್ ವಿ.ಜೆನ್ಸನ್ (1873-1950) ಡೆನ್ಮಾರ್ಕ್ ಸಾಹಿತ್ಯ


ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆ ಸ್ವಿಟ್‍ಜûರ್‍ಲೆಂಡ್ ಶಾಂತಿ


1945 ವೂಲ್ಫ್‍ಗಾಂಗ್ ಪೌಲಿ (1900-1958) ಅಸ್ಟ್ರಿಯ ಭೌತ ಪರಮಾಣು ವಿದಳನ ಅಧ್ಯಯನ


ಅರ್ಟುರಿ ವಿಟ್ರ್ಯಾನ್‍ನ್ (1895) ಫಿನ್ಲೆಂಡ್ ರಸಾಯನ ಮೇವು ಸಂರಕ್ಷಣೆಯನ್ನು ಕುರಿತ ಸಂಶೋಧನೆ


ಅಲೆಕ್ಸಾಂಡರ್ ಫ್ಲೆಮಿಂಗ್ (1881-1955) ಅನ್ಸ್ರ್ಟ್ ಬೋರಿಸ್ ಚೇನ್ (1906) ಹೌವರ್ಡ್ ಫ್ಲೋರಿ (1898-1968) ಬ್ರಿಟನ್ ಬ್ರಿಟನ್ ಬ್ರಿಟನ್ ವೈದ್ಯ ಪೆನಿಸಿಲಿನ್ ಸಂಶೋಧನೆ


ಗೇಬ್ರಿಯೆಲ್ ಮಿಸ್ಟ್ರಾಲ್ (1889-1957) ಚಿಲಿ ಸಾಹಿತ್ಯ


ಕಾರ್ಡೆಲ್ ಹಲ್ (1871-1955) ಅ.ಸಂ.ಸಂ. ಶಾಂತಿ


1946 ಪರ್ಸಿ ಬ್ರಿಜ್‍ಮನ್ (1882-1961) ಅ.ಸಂ.ಸಂ. ಭೌತ ಉನ್ನತಸಂಮರ್ದ ಭೌತವಿಜ್ಞಾನ ಕುರಿತ ಸಂಶೋಧನೆ


ಜೇಮ್ಸ್ ಸಮ್ನರ್ (1887-1955) ಜಾನ್ ನಾತ್ರ್ರಪ್ (1891) ಮೆಂಡೆಲ್ ಸ್ಟ್ಯಾನ್ಲಿ (1904) ಅ.ಸಂ.ಸಂ. ಅ.ಸಂ.ಸಂ. ಅ.ಸಂ.ಸಂ. ರಸಾಯನ ಶುದ್ಧ ರೂಪದಲ್ಲಿ ಎನ್‍ಜೈಮುಗಳ ಹಾಗೂ ವೈರಸ್ ಪ್ರೋಟೀನುಗಳ ತಯಾರಿಕೆ


ಹರ್ಮನ್ ಜೋಸೆಫ್ ಮುಲರ್ (1890-1967) ಅ.ಸಂ.ಸಂ. ವೈದ್ಯ ಜೀನುಗಳ ಮೇಲೆ ಎಕ್ಸ್‍ಕಿರಣ ಪ್ರಭಾವಕುರಿತ ಅಧ್ಯಯನ


ಹರ್ಮನ್ ಹೆಸೆ (1877-1962) ಸ್ವಿಟ್‍ಜûರ್‍ಲೆಂಡ್ ಸಾಹಿತ್ಯ


ಎಮಿಲಿ ಗ್ರೀನ್ ಬಾಲ್ಜ್ (1867-1961) ಜಾನ್ ರಾಲಿ ಮಾಟ್ (1865-1955) ಅ.ಸಂ.ಸಂ. ಅ.ಸಂ.ಸಂ. ಶಾಂತಿ


1947 ಎಡ್ವರ್ಡ್ ಆ್ಯಪಲ್‍ಟನ್ (1892-1965) ಬ್ರಿಟನ್ ಭೌತ ವಾತಾವರಣದಲ್ಲಿ ರೇಡಿಯೊ ತರಂಗಗಳನ್ನು ಪ್ರತಿ ಫಲಿಸುವ ಪದರದ ಅವಿಷ್ಕಾರ (ಆ್ಯಪಲ್‍ಟನ್ ಪದರ)


ರಾಬರ್ಟ್ ರಾಬಿನ್‍ಸನ್ (1886) ಬ್ರಿಟನ್ ರಸಾಯನ ಅಲ್ಕಲಾಯ್ಡ್ ಹಾಗೂ ಸಸ್ಯಜನ್ಯ ಪದಾರ್ಥಗಳ ಮೇಲಿನ ಸಂಶೋಧನೆ


ಕಾರ್ಲ್ ಫರ್ಡಿನ್ಯಾಂಡ್ ಕೋರಿ (1896) ಗರ್ಟಿ ತೆರೆಸಾ ಕೋರಿ (1896-1957) ಬರ್ನಾರ್ದೋ ಎ.ಹೂಸೇ ಅ.ಸಂ.ಸಂ. ಅ.ಸಂ.ಸಂ. ಅರ್ಜೆಂಟೀನ ವೈದ್ಯ ಪ್ರಾಣಿಪಿಷ್ಟ ಸಕ್ಕರೆಯಾಗಲು ಸಹಾಯಕವಾದ ಕಿಣ್ವದ ಬೇರ್ಪಡೆ



ಪಿಟ್ಯೂಟರಿ ಹಾರ್ಮೋನಿನ ಅಧ್ಯಯನ


ಜಿûೀಡ್ ಅಂದ್ರೇ ಫ್ರಾನ್ಸ್ ಸಾಹಿತ್ಯ


ಅಮೆರಿಕನ್ ಫ್ರೆಂಡ್ಸ್ ಸರ್ವಿಸ್ ಕಮಿಟಿ ಫ್ರೆಂಡ್ಸ್ ಸರ್ವಿಸ್ ಕೌನ್ಸಿಲ್ ಅ.ಸಂ.ಸಂ. ಬ್ರಿಟನ್ ಶಾಂತಿ


1948 ಪ್ಯಾಟ್ರಿಕ್ ಮೇನಾರ್ಡ್ ಸ್ಟುಅರ್ಟ್ ಬ್ಲ್ಯಾಕೆಟ್ (1897) ಬ್ರಿಟನ್ ಭೌತ ವಿಲ್ಸನ್ ಮೇಘಮಂದಿರವನ್ನು ಉತ್ತಮಪಡಿಸಿದ್ದು ಮತ್ತು ವಿಶ್ವ ವಿಕಿರಣದ ಬಗ್ಗೆ ಸಂಶೋಧನೆ


ಅರ್ನೆ ಟಿಸೆಲಿಯಸ್ (1902) ಸ್ವೀಡನ್ ರಸಾಯನ ಎಲೆಕ್ಟ್ರೊ ಫೊರೊಸಿನ್ ಮತ್ತು ಸೀರೆಮ್ ಪ್ರೋಟೀನುಗಳಿಗೆ ಸಂಬಂಧಿಸಿದ ಸಂಶೋಧನೆ


ಪೌಲ್ ಮ್ಯೂಲರ್ (1899) ಸ್ವಿಟ್‍ಜûರ್‍ಲೆಂಡ್ ವೈದ್ಯ ಆಖಿಯ ಕ್ರಿಮಿನಾಶಕ ಗುಣಗಳ ಶೋಧನೆ


ಟಿ.ಎಸ್ ಎಲಿಯಟ್ (1888-1965) ಬ್ರಿಟನ್ ಸಾಹಿತ್ಯ



ಶಾಂತಿ [ಪಾರಿತೋಷಿಕ ನೀಡಲಿಲ್ಲ]

1949 ಹಿಡಕಿ ಯುಕಾವ (1907) ಜಪಾನ್ ಭೌತ ಮೇಸಾನಿನ ತಾತ್ತ್ವಿಕ ಶೋಧನೆ


ವಿಲಿಯಮ್ ಫ್ರಾನ್ಸಿಸ್ ಜಿಯೋಕ್ (1895) ಅ.ಸಂ.ಸಂ. ರಸಾಯನ ನಿರಪೇಕ್ಷ ಶೂನ್ಯ ಸಮೀಪಿಸಿದಂತೆ ವಸ್ತುವಿನ ಗುಣಗಳಲ್ಲಾಗುವ ಬದಲಾವಣೆಗಳ ಲೋಧನೆ


ವಾಲ್ಟರ್ ರುಡಾಲ್ಬ್ ಹೆಸ್ (1881) ಅ್ಯಂಟೋನಿಯೊ ಈಗಾಸ್ ಮೊನಿಜ್ (1874-1955) ಸ್ವಿಟ್‍ಜರ್‍ಲೆಂಡ್ ಪೋರ್ಚುಗಲ್ ವೈದ್ಯ ಮಧ್ಯ ಮಿದುಳಿನ ನಿಜಗೆಲಸದ ಶೋಧನೆ ಲ್ಯೂಕೊಟಮಿಗೆ ಸಂಬಂಧಿಸಿದ ಶೋಧನೆ


ವಿಲಿಯಮ್ ಫಾಕ್ನರ್ (1897-1962) ಅ.ಸಂ.ಸಂ. ಸಾಹಿತ್ಯ


ಬಾಯ್ಡ್ ಅರ್ (1880-1971) ಬ್ರಿಟನ್ ಶಾಂತಿ


1950 ಸೆಸಿಲ್ ಫ್ರ್ಯಾಂಕ್ ಪೋವೆಲ್ (1903) ಬ್ರಿಟನ್ ಭೌತ ನ್ಯೂಕ್ಲಿಯರ್ ಪ್ರಕ್ರಿಯಗಳನ್ನು ಅಭ್ಯಸಿಸಲು ಛಾಯಾಕರಣ ವಿಧಾನ; ಮೇಸಾನುಗಳನ್ನು ಕುರಿತ ಶೋಧನೆ


ಅಟೋ ಡೀಲ್ಸ್ (1876-1954) ಕುರ್ಟ್ ಅಲ್ಡರ್ (1902-58) ಜರ್ಮನಿ ಜರ್ಮನಿ ರಸಾಯನ ಡೈಯೀನ್ ಸಂಶ್ಲೇಷಣೆಯ ಶೋಧನೆ. ಸಾವಯವ ಪದಾರ್ಥಗಳ ರಚನೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರಕಲು ಇದು ಸಹಾಯಕವಾಯಿತು.


ಫಿಲಿಪ್ ಕೊವಾಲ್ಟರ್ ಹೆಂಚ್ (1896-1965) ಎಡ್ವರ್ಡ್ ಕ್ಯಾಲ್ವಿನ್ ಕೆಂಡಲ್ (1886) ಟಾಡ್‍ಊಜ್ ರೈಕೆಸ್ಟೇನ್ (1897) ಅ.ಸಂ.ಸಂ. ಅ.ಸಂ.ಸಂ. ಸ್ವಿಟ್‍ಜûರ್‍ಲೆಂಡ್ ವೈದ್ಯ ಅಡ್ರಿನೆಲ್ ಕಾರ್ಟೆಕ್ಸಿನ ಹಾರ್ಮೋನುಗಳ ಶೋಧನೆ ಹಾಗೂ ಅವುಗಳ ರಚನೆ ಮತ್ತು ಜೈವಿಕ ಪರಿಣಾಮಗಳ ಅಧ್ಯಯನ


ಬಟ್ರ್ರ್ಯಾಂಡ್ ರಸೆಲ್ (1872-1970) ಬ್ರಿಟನ್ ಸಾಹಿತ್ಯ


ರಾಲ್ಛ್ ಬಂಚ್ (1904-1971) ಅ.ಸಂ.ಸಂ. ಶಾಂತಿ


1951 ಜಾನ್ ಡಗ್ಲಾಸ್ ಕಾಕ್‍ಕ್ರಾಫ್ಟ್ (1897) ಅರ್ನೆಸ್ಟ್ ತಾಮಸ್ ಸಿಂಟಾನ್ ವಾಲ್ಟನ್ (1903) ಬ್ರಿಟನ್ ಐರ್ಲೆಂಡ್ ಭೌತ ವೇಗವರ್ಧಿತ ಕಣಗಳ ತಾಡನದಿಂದ ಧಾತುವಿನ ದ್ರವ್ಯಾಂತರಣ


ಗ್ಲೆನ್ ತಿಯೋಡರ್ ಸೀಬರ್ಗ್ (1921) ಎಡ್ವಿನ್ ಮ್ಯಾಟಿಸನ್ ಮ್ಯಾಕ್‍ಮಿಲನ್ (1907) ಅ.ಸಂ.ಸಂ. ರಸಾಯನ ಯುರೇನಿಯಮ್ ಆಚೆಗಿನ ಧಾತುಗಳ ಶೋಧನೆ


ಮ್ಯಾಕ್ಸ್ ತೆಯಿಲರ್ (1899) ದಕ್ಷಿಣ ಅಫ್ರಿಕ ವೈದ್ಯ ಹಳದಿ ಜ್ವರ ನಿರೋಧಕ ಲಸಿಕೆ ತಯಾರಿಕೆ


ಪಾರ್ ಫೇಬಿಯೆನ್ ಲಾಗರ್‍ಕ್ವಿಸ್ಟ್ (1891) ಸ್ವೀಡನ್ ಸಾಹಿತ್ಯ


ಲೇಅನ್ ಜûೂಓ (1879-1954) ಫ್ರಾನ್ಸ್ ಶಾಂತಿ


1952 ಫೆಲಿಕ್ಸ್ ಬ್ಲಾಕ್ (1905) ಎಡ್ವರ್ಡ್ ಮಿಲ್ಸ್ ಪರ್ಸೆಲ್ (1912-) ಅ.ಸಂ.ಸಂ. ಅ.ಸಂ.ಸಂ. ಭೌತ ಪರಮಾಣವಿಕ ನ್ಯೂಕ್ಲಿಯಸುಗಳಲ್ಲಿ ಕಾಂತಕ್ಷೇತ್ರಗಳ ಮಾಪನೆ


ಅರ್ಚರ್ ಜಾನ್ ಪೋರ್ಟರ್ ಮಾರ್ಟಿನ್ (1910) ರಿಚರ್ಡ್ ಎಲ್.ಎಂ.ಸಿಂಗ್ (1914) ಬ್ರಿಟನ್ ಬ್ರಿಟನ್ ರಸಾಯನ ವಿಭಾಗೀಕರಣ ಕ್ರೊಮ್ಯಾಟೊಗ್ರಫಿಯ ಅಭಿವರ್ಧನೆ


ಸೆಲ್‍ಮನ್ ಏಬ್ರಹಾಮ್ ವಾಕ್ಸಾಮನ್ (1888) ಅ.ಸಂ.ಸಂ. ವೈದ್ಯ ಸ್ಟ್ರೆಪ್ಟೊಮೈಸೀನಿನ ಶೋಧನೆ


ಫ್ರಾನ್ಸ್‍ವಾ ಮಾರ್ಯಾಕ್ (1885) ಫ್ರಾನ್ಸ್ ಸಾಹಿತ್ಯ


ಅಲ್ಬರ್ಟ್ ಶ್ವೈಟ್ಸರ್ (1875-1965) ಫ್ರಾನ್ಸ್ ಶಾಂತಿ


1953 ಫ್ರಿಟ್ಜ್ ಜಿûರ್ನೈಕ್ (1888) ನೆದರ್ಲೆಂಡ್ಸ್ ಭೌತ ಪ್ರಾವಸ್ಥಾವೈದ್ಯಶ್ಯ ಸೂಕ್ಷ್ಮದರ್ಶನ ವಿಜ್ಞಾನದ ಪರಿಚಯ


ಹರ್ಮಾನ್ ಸಾಡಿಂಜರ್ (1881) ಜರ್ಮನಿ ರಸಾಯನ ಬೃಹದಣುಗಳಿಗೆ ಸಂಬಂಧಿಸಿದ ಸಂಶೋಧನೆ


ಫ್ರಿಟ್ಸ್ ಅಲ್ಬರ್ಟ್ ಲಿಪ್‍ಮನ್ (1899) ಅ.ಸಂ.ಸಂ. ವೈದ್ಯ ಸಹಕಿಣ್ವ ಂಯ ಶೋಧನೆ


ಹಾನ್ಸ್ ಅಡಾಲ್ಫ್ ಕ್ರೆಬ್ಸ್ (1900) ಬ್ರಿಟನ್ ವೈದ್ಯ ಕ್ರೆಬ್ಸ್ ಚಕ್ರದ (ಸಿಟ್ರಿಕ್ ಅಮ್ಲ ಚಕ್ರ) ಶೋಧನೆ


ವಿನ್‍ಸ್ಟನ್ ಲಿಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ (1874-1965) ಬ್ರಿಟನ್ ಸಾಹಿತ್ಯ


ಜಾರ್ಜ್ ಕ್ಯಾಟ್‍ಲೆಟ್ ಮಾರ್ಷಲ್ (1880-1959) ಅ.ಸಂ.ಸಂ. ಶಾಂತಿ


1954 ಮ್ಯಾಕ್ಸ್ ಬಾರ್ನ್ (1882-1970) ವಾಲ್ಟರ್ ಬೋತ್ (1891-1957) ಬ್ರಿಟನ್ ಜರ್ಮನಿ ಭೌತ ಕ್ವಾಂಟಮ್ ಬಲವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ವಿಶ್ವಕಿರಣ ಕುರಿತ ಸಂಶೋಧನೆಗಳು


ಲೈನಸ್ ಪೌಲಿಂಗ್ (1901) ಅ.ಸಂ.ಸಂ. ರಸಾಯನ ಪ್ರೊಟೀನ್ ಅಣುಗಳನ್ನು ಬಂಧಿಸು ಬಲಗಳ ಅಧ್ಯಯನ


ಜಾನ್ ಎಫ್. ಎಂಡರ್ಸ್ (1897) ತಾಮಸ್ ಎಜ್. ವೆಲರ್ (1915) ಫ್ರೆಡರಿಕ್ ಸಿ. ರಾಬಿನ್ಸ್ (1903) ಅ.ಸಂ.ಸಂ. ವೈದ್ಯ ಮಾನವ ಊತಕಗಳಲ್ಲಿ ಪೋಲಿಯೊ ಬೆಳೆವಣಿಗೆ


ಅರ್ನೆಸ್ಟ್ ಹೆಮಿಂಗ್‍ವೇ (1899-1961) ಅ.ಸಂ.ಸಂ. ಸಾಹಿತ್ಯ


ಅಫೀಸ್ ಅಫ್ ದಿ ಯುನೈಟೆಡ್ ನೇಷನ್ಸ್ ಹೈ ಕಮೀಷನರ್ ಫಾರ್ ರೆಫ್ಯೂಜೀಸ್ ಸ್ವಿಟ್‍ಜûರ್‍ಲೆಂಡ್ ಶಾಂತಿ


1955 ಪೊಲ್ಯುಕಾರ್ಪ್ ಕುಷ್ (1911) ವಿಲಿಸ್ ಯುಜೀನ್ ಲ್ಯಾಂಬ್ (1913) ಅ.ಸಂ.ಸಂ. ಅ.ಸಂ.ಸಂ. ಭೌತ ಎಲೆಕ್ಟ್ರಾನಿನ ಅಸಂಗತ ಕಾಂತ ಭ್ರಮಣಾಂಕವನ್ನು ಕುರಿತ ಕಾರ್ಯ


ವಿನ್ಸೆಂಟ್ ಡು ವೀನ್ಯೂ (1901) ಅ.ಸಂ.ಸಂ. ರಸಾಯನ ಪಿಟ್ಯುಟರಿ ಹಾರ್ಮೋನುಗಳನ್ನು ಕುರಿತ ಅಧ್ಯಯನ


ಆ್ಯಕ್ಸೆಲ್ ಹ್ಯೂಗೊ ತಿಯೋರೆಲ್ (1903) ಸ್ವೀಡನ್ ವೈದ್ಯ ಉತ್ಕರ್ಷಣ ಕಿಣ್ವಗಳನ್ನು ಕುರಿತ ಅಧ್ಯಯನ


ಹಾಲ್ಡೋರ್ ಕ್ಯಿಲ್ಯಾನ್ ಲಾಕ್ಸ್‍ನೆಸ್ (1902) ಐಸ್‍ಲ್ಯಾಂಡ್ ಸಾಹಿತ್ಯ



ಶಾಂತಿ [ಪಾರಿತೋಷಿಕ ನೀಡಲಿಲ್ಲ]

1956 ವಿಲಿಯಮ್ ಷಾಕ್ಲೀ (1910) ವಾಲ್ಟರ್ ಹಾಸರ್ ಬ್ರ್ಯಾಟೇನ್ (1902) ಜಾನ್ ಬಾರ್ಡೀನ್ (1908)

ಅ.ಸಂ.ಸಂ. ಭೌತ ಎಲೆಕ್ಟ್ರಾನಿಕ್ ಟ್ರಾನ್ಸಿಸ್ಟರಿನ ತಯಾರಿಕೆ


ಸಿರಿಲ್ ಹಿನ್ಷೆಲ್‍ವುಡ್ (1897) ನಿಕೊಲಾಯಿ ಎನ್ ಸೆಮೆನೊವ್ (1896) ಬ್ರಿಟನ್ ರಷ್ಯ ರಸಾಯನ ರಸಾಯನಿಕ ಕ್ರಿಯಾಬಲಗತಿವಿಜ್ಞಾನದಲ್ಲಿ ಸಂಶೋಧನೆ


ಡಿಕಿನ್ಸನ್ ಡಬ್ಯು. ರಿಚಡ್ರ್ಸ್ ಜೂನಿಯರ್ (1895) ಅಂಡ್ರಿ ಎಫ್. ಕೂನ್ರ್ಯಾಂಡ್ (1895) ವರ್ನರ್ ಫಾರ್ಸ್‍ಮಾನ್ (1904) ಅ.ಸಂ.ಸಂ. ಅ.ಸಂ.ಸಂ. ಜರ್ಮನಿ ವೈದ್ಯ ಹೃದಯ ರೋಗಗಳ ನಿದಾನದಲ್ಲಿ ಹೊಸತಂತ್ರಧನೆ


ಯುವಾನ್ ರಾಮೋನ್ ಹಿಮೇನೇತ್ (1881-1958) ಸ್ಪೇನ್ ಸಾಹಿತ್ಯ



ಶಾಂತಿ [ಪಾರಿತೋಷಿಕ ನೀಡಲಿಲ್ಲ]

1957 ತ್ಸುಂಗ್ ಡಾವೊ ಲೀ (1926) ಚೆನ್‍ನಿಂಣ್ ಯಾಂಗ್ (1922) ಚೀನ ಭೌತ ಪ್ಯಾರಿಟಿ ಸ್ಥಾಯಿತ್ವ ತತ್ತ್ವವನ್ನು ತಪ್ಪೆಂದು ತೋರಿಸಿದ್ದು


ಅಲೆಕ್ಸಾಂಡರ್ ಟಾಡ್ (1907) ಬ್ರಿಟನ್ ರಸಾಯನ ಅನುವಂಶಿಕತೆಯಲ್ಲಿ ಮುಖ್ಯವಾಗಿರುವ ರಾಸಾಯನಿಕ ಸಂಯುಕ್ತಗಳ ಬಗ್ಗೆ ಸಂಶೋಧನೆ


ಡೇನಿಯಲ್ ಬೊವೆಟ್ (1907) ಇಟಲಿ ವೈದ್ಯ ಶಸ್ತ್ರಕ್ರಿಯೆಯಲ್ಲಿ ಸ್ನಾಯುಗಳ ಬಿಗಿತ ಹೋಗಲಾಡಿಸಿದ್ದು ಹಾಗೂ ಒಗ್ಗದಿಕೆಯನ್ನು ತಡೆಯುವ ಔಷಧಿಗಳ ತಯಾರಿಕೆ


ಅಲ್ಬರ್ಟ್ ಕಾಮೂ (1913-1961) ಫ್ರಾನ್ಸ್ ಸಾಹಿತ್ಯ


ಲೆಸ್ಟರ್ ಬಿ. ಪಿಯರ್‍ಸನ್ (1897) ಕೆನಡ ಶಾಂತಿ


1958 ಪ್ಯಾವೆಲೆ ಎ. ಚೆರೆಂಕೊವ್ (1904) ಇಲ್ಯ ಎಂ. ಫ್ರ್ಯಾಂಕ್ (1908) ಸೋವಿಯೆತ್ ಇಗೊರ್ ಇ. ಟ್ಯಾಮ್ (1895) ಒಕ್ಕೂಟ ಭೌತ ವಿಶ್ವಕಿರಣಗುಣಕದ (ಕಾಸ್ಮಿಕ್ ರೇ ಕೌಂಟರ್) ತಯಾರಿಕೆಯ ಬಗ್ಗೆ ಶೋಧ


ಫ್ರೆಡರಿಕ್ ಸ್ಯಾಂಗರ್ (1918) ಬ್ರಿಟನ್ ರಸಾಯನ ಇನ್ಸುಲಿನ್ನಿನ ಅಣುರಚನೆಯ ನಿರ್ಧಾರ


ಚೋಷುವ ಲೆಡರ್‍ಬರ್ಗ್ (1925) ಜಾರ್ಜ್ ವೆಲ್ಸ್ ಬೀಡಲ್ (1903) ಎಡ್ವರ್ಡ್ ಲಾರೀ ಟ್ಯಾಟಮ್ (1909) ಅ.ಸಂ.ಸಂ. ವೈದ್ಯ ತಳಿಶಾಸ್ತ್ರ ಹಾಗೂ ಅನುವಂಶಿಕತೆ ಕುರಿತ ಅಧ್ಯಯನಗಳು


ಬೋರಿಸ್ ಲ್ಯೋನಿದೋವಿಚ್ ಪಾಸ್ತರ್‍ನಾಕ್ (1880-1960) (ಪಾರಿತೋಷಿಕವನ್ನು ಸ್ವೀಕರಿಸಲಿಲ್ಲ) ಸೋವಿಯೆತ್ ಒಕ್ಕೂಟ ಸಾಹಿತ್ಯ


ಡೊಮಿನಿಕ್ ಜಾರ್ಜೆಸ್ ಪೀರೆ (1910) ಬೆಲ್ಜಿಯಮ್ ಶಾಂತಿ


1959 ಎಮಿಲಿಯೊ ಗಿನೊ ಸೆಗ್ರೆ (1905) ಓವೆನ್ ಚೇಂಬರ್‍ಲೇನ್ (1920) ಅ.ಸಂ.ಸಂ. ಭೌತ ಆ್ಯಂಟಿಪ್ರೋಟಾನ್ ಅಸ್ತಿತ್ವವನ್ನು ಸಾಧಿಸಿದ್ದು


ಜಾರೊಸಾವ್ ಹೆರೊವ್‍ಸ್ಕಿ (1890) ಚಿಕೊಸ್ಲಾವಾಕಿಯ ರಸಾಯನ ಪೋಲರೊಗ್ರಫಿಯ ಶೋಧನೆ


ಸೆವೆರೊ ಒಕಾವೊ (1905)- ಅರ್ಥರ್ ಕಾರ್ನ್‍ಬರ್ಗ್ (1918) ಅ.ಸಂ.ಸಂ. ವೈದ್ಯ ರೈಬೊನ್ಯೂಕ್ಲಿಯಿಕ್ ಹಾಗೂ ಡಿಆಕ್ಸಿರೈಬೊ ನ್ಯೂಕ್ಲಿಯಿಕ್ ಅಮ್ಲಗಳ ಸಂಶ್ಲೇಷಣೆಯ ಶೋಧನೆ


ಸಾಲ್ವಾಟೋರ್ ಕ್ವಾಸಿಮೋಡೊ (1910) ಇಟಲಿ ಸಾಹಿತ್ಯ


ಫಿಲಿಪ್ ಜೆ. ನೋಎಲ್-ಬೇಕರ್ (1889) ಬ್ರಿಟನ್ ಶಾಂತಿ


1960 ಡೊನಾಲ್ಡ್ ಎ. ಗ್ಲೇಸರ್ (1926) ಅ.ಸಂ.ಸಂ. ಭೌತ ಬುದ್ಬುದ ಕೋಷ್ಠದ ಉಪಜ್ಞೆ


ವಿಲರ್ಡ್ ಫ್ರ್ಯಾಂಕ್ ಲಿಬೀ (1908) ಅ.ಸಂ.ಸಂ. ರಸಾಯನ ರೇಡಿಯೊ ಕಾರ್ಬನ್ ಕಾಲನಿರ್ಣಯ ತಂತ್ರದಶೋಧ


ಮಾಕ್‍ಫಾರ್ಲೇನ್ ಬರ್ನೆಟ್ (1899) ಪೀಟರ್ ಬಿ. ಮೆಡವಾರ್ (1915) ಆಸ್ಟ್ರೇಲಿಯ ಬ್ರಿಟನ್ ವೈದ್ಯ ಅಂಗಾಂಶ ಕಸಿಯಲ್ಲಿ ಮಾನವ ದೇಹದ ಇಮ್ಯೂನಿಟಿಯನ್ನು ಕುರಿತ ಅಧ್ಯಯನ


ಸೇಟ್ ಜಾನ್ ಪರ್ಸ್ (1887) ಫ್ರಾನ್ಸ್ ಸಾಹಿತ್ಯ


ಅಲ್ಬರ್ಟ್ ಜಾನ್ ಉಥುಲಿ (1898) ದ. ಅಫ್ರಿಕ ಶಾಂತಿ


1961 ರಾಬರ್ಟ್ ಹಾಫ್‍ಸ್ಟ್ಯಾಡೆಟರ್ (1915)

ರುಡಾಲ್ಛಾ ಎಲ್. ಮಾಸ್‍ಬಾರ್ (1929) ಅ.ಸಂ.ಸಂ.

ಜರ್ಮನಿ ಭೌತ ಅಧಿಕ ಶಕ್ತಿಯ ಎಲೆಕ್ಟ್ರಾನ್ ದೂಲವನ್ನು ಬಳಸಿ ಪರಮಾಣು ನ್ಯೂಕ್ಲಿಯಸ್ಸಿನ ಗಾತ್ರ ಮತ್ತು ರಚನೆಯನ್ನು ಕುರಿತ ತನಿಖೆಗಳು


ಮೆಲ್ವಿನ್ ಕ್ಯಾಲ್ವಿನ್ (1911) ಅ.ಸಂ.ಸಂ. ರಸಾಯನ ದ್ಯುತಿಸಂಶ್ಲೇಷಣೆಯ ರಸಾಯನಿಕ ಪ್ರತಿಕ್ರಿಯೆಗಳನ್ನು ಅಧ್ಯಯಿಸಲು 14ಅಯ ಬಳಕೆ


ಜಾರ್ಜ್ ಫಾನ್ ಬೆಕ್ಸ್ (1899) ಅ.ಸಂ.ಸಂ. ವೈದ್ಯ ಕೇಳುವಿಕೆಯ ಕ್ರಿಯಾವಿನ್ಯಾಸವನ್ನು ಕುರಿತ ಅವಿಷ್ಕಾರಗಳು


ಐವೊ ಅ್ಯಂಡ್ರಿಕ್ ಯುಗೊಸ್ಲಾವಿಯ ಸಾಹಿತ್ಯ


ಡಾಗ್ ಹ್ಯಾಮರ್‍ಷಲ್ಡ್ (1905-1961) (ಮರಣೋತ್ತರ ನೀಡಿಕೆ) ಸ್ವೀಡನ್ ಶಾಂತಿ


1962 ಎಲ್. ಡಿ. ಲ್ಯಾಂಡಾ (1908) ಸೋವಿಯತ್ ಒಕ್ಕೂಟ ಭೌತ ಸಾಂದ್ರೀಕೃತ ದ್ರವ್ಯಗಳ ಬಗ್ಗೆ, ವಿಶೇಷವಾಗಿ ದ್ರವ ಹೀಲಿಯಮ್ ಮೇಲಿನ ತಾತ್ತ್ವಿಕ ಅಧ್ಯಯನ


ಮ್ಯಾಕ್ ಪೆರುಟ್ಸ್ (1914) ಜಾನ್ ಕೆಂಡ್ರೂ (1917) ಬ್ರಿಟನ್ ರಸಾಯನ ಮಯೊಗ್ಲೊಬಿನ್ ಮತ್ತು ಹಿಮೊಗ್ಲೊಬಿನ್ ರಚನೆಗಳ ವಿಶದೀಕರಣ


ಫ್ರ್ಯಾನ್ಸಿಸ್ ಕಾಂಪ್ಪನ್ ಕ್ರಿಕ್ (1916) ಜೀಮ್ಸ್ ಲ್ಯೂಯಿ ವ್ಯಾಟ್ಸನ್ (1928) ಮಾರಿಸ್ ಎಚ್. ಎಫ್. ವಿಲ್ಕಿನ್ಸ್ (1916) ಬ್ರಿಟನ್ ಅಸಂ.ಸಂ. ಬ್ರಿಟನ್ ವೈದ್ಯ ಆಓಂಯ ಮೂರು ಅಯಾಮದ ಅಣುರಚನೆ ಕುರಿತ ವಿಶದೀಕರಣ


ಜಾನ್ ಸ್ವೈನ್‍ಬೆಕ್ (1902) ಅ.ಸಂ.ಸಂ. ಸಾಹಿತ್ಯ


ಲೇನಸ್ ಸಿ. ಪೌಲಿಂಗ್ (1901) ಅ.ಸಂ.ಸಂ. ಶಾಂತಿ



1963 ಯುಜೀನ್ ಪಾಲ್ ವಿಗ್ನರ್ (1902)


ಪರಮಾಣು ನ್ಯೂಕ್ಲಿಯಸ್ಸಿನ ಸಿದ್ಧಾಂತವನ್ನು ಕುರಿತ ಅಧ್ಯಯನಗಳು


ಮೇರಿಯ ಗೊಪರ್ಟ್-ಮೇಯರ್ (1906) ಅ.ಸಂ.ಸಂ. ಭೌತ ನ್ಯೂಕ್ಲಿಯರ್ ಕೋಶರಚನೆ ಕುರಿತ ಅವಿಷ್ಕಾರಗಳು


ಕಾರ್ಲ್ ಜೀಗ್ಲರ್ (1898) ಜರ್ಮನಿ ರಸಾಯನ ಪಾಲಿಮರುಗಳ ತಯಾರಿಕೆಯಲ್ಲಿ ಹೊಸ ವಿಧಾನಗಳು ಮತ್ತು ಹೊಸ ಬಗೆಯ ಪಾಲಿಮರುಗಳಿಗೆ ಎಡೆ ಮಾಡಿ ಕೊಟ್ಟ ರಾಸಾಯನಿಕ ಪ್ರಕ್ರಿಯೆಗಳ


ಅ್ಯಲನ್ ಹಾಣ್‍ಕಿನ್ (1914) ಅಚಿಡ್ರೊ ಹಕ್ಸ್‍ಲೀ (1918) ಜಾನ್ ಎಕ್ಲೀಸ್ (1903) ಬ್ರಿಟನ್ ಬ್ರಿಟನ್ ಆಸ್ಟ್ರೇಲಿಯ ವೈದ್ಯ ಅವಿಷ್ಕಾರ


ಇÁರ್ಗಸ್ ಸೆಟಿರಿಸ್ ಗ್ರೀಸ್ ಸಾಹಿತ್ಯ


ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆ ಸ್ವಿಟ್‍ಜûರ್‍ಲೆಂಡ್ ಶಾಂತಿ


1964 ಚಾರಲ್ಸ್ ಹಾಡ್ ಟೋನೆಸ್ (1915) ನಿಕೊಲೈ ಜಿ. ಬ್ಯಾಸೊಫ್ (1922) ಅಲೆಕ್ಸಾಡರ್ ಎಂ. ಪ್ರೊಕೊರೋಫ್ (1916) ಅ.ಸಂ.ಸಂ. ಸೋವಿಯತ್ ಒಕ್ಕೂಟ ಸೋವಿಯತ್ ಒಕ್ಕೂಟ ಭೌತ ಮೇಸರಿನ ಪ್ರವರ್ಧನೆ


ಕಿೂರೊತಿ ಕ್ರೊಫುಟ್ ಹಾಡ್‍ಕಿನ್ (1910) ಬ್ರಿಟನ್ ರಸಾಯನ ಕಿರಣನಮನ ವಿಶ್ಲೇಷಣೆಯ ಪ್ರವರ್ಧನೆ ಮತ್ತು ವೈಟಮಿನ್ನಿನ ರಚನೆಯ ವಿಶದೀಕರಣ


ಕಾನ್ರಾಡ್ ಬ್ಲಾಕ್ (1911) ಫಿಯೊಡೋರ್ ಲಿನನ್ (1911) ಅ.ಸಂ.ಸಂ. ಜರ್ಮನಿ ವೈದ್ಯ ಫ್ಯಾಟಿ ಅಮ್ಲಗಳ ಮತ್ತು ಕೊಲೆಸ್ಟಿರಾಲಿನ ಜೀವ ರಾಸಾಯನಿಕ ವೃತ್ತಾಂತವನ್ನು ಕುರಿತ ಅಧ್ಯಯನ


ಜೀನ ಪಾಲ್ ಸಾರ್‍ತ್ರೆ (1905-1980) (ಪಾರಿತೋಷಿಕವನ್ನು ತಿರಸ್ಕರಿಸಿದ) ಫ್ರಾನ್ಸ್ ಸಾಹಿತ್ಯ


ಮಾರ್ಟಿನ್ ಲೂಥರ್‍ಕಿಂಗ್ ಜೂನಿಯರ್ (1929-1968) ಅ.ಸಂ.ಸಂ. ಶಾಂತಿ


1965 ಜೂಲಿಯನ್ ಎಸ್. ಷ್ವಿಂಜರ್ (1918) ರಿಚರ್ಡ್ ಫೆಯ್ನ್‍ಮನ್ (1918) ಶಿನಿಚಿರೋ ಟೊಮೊನಾಗ (1906) ಅ.ಸಂ.ಸಂ. ಅ.ಸಂ.ಸಂ. ಜಪಾನ್ ಭೌತ

ಕ್ವಾಂಟಮ್ ವಿದ್ಯುದ್ಗತಿವಿಜ್ಞಾನದ ಮೂಲ ತತ್ತ್ವಗಳ ಅವಿಷ್ಕಾರ


ರಾಬರ್ಟ್ ಬಿ. ವುಡ್‍ವರ್ಡ್ (1917) ಅ.ಸಂ.ಸಂ. ರಸಾಯನ ಒಂದು ಕಾಲದಲ್ಲಿ ಕೇವಲ ಜೈವಿಕ ಪದಾರ್ಥಗಳೆಂಬುದಾಗಿ ಪರಿಗಣಿತವಾಗಿದ್ದ ಸ್ಟಿರಾಲ್, ಕ್ಲೋರೊಫಿಲ್


ಫ್ರಾನ್‍ಸ್ವಾ ಜೇಕಬ್ (1920)


ಮತ್ತು ಇತರ ಪದಾರ್ಥಗಳ ಸಂಶ್ಲೇಷಣೆ


ಆಂದ್ರೆ ಲ್ವಾಫ್ (1902) ಫ್ರಾನ್ಸ್ ವೈದ್ಯ ಜೀವಕೋಶ ನಿಯಂತ್ರಣ ಚಟುವಟಿಕೆಗಳ ಅವಿಷ್ಕಾರ


ಜಾಕ್ ಮಾನೋ (1910)



ಮೈಖೇಲ್ ಶೋಲೊಖೊವ್ (1905) ಸೋವಿಯೆತ್ ಒಕ್ಕೂಟ ಸಾಹಿತ್ಯ


ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ (ಸ್ಥಾಪನೆ (1946)

ಶಾಂತಿ


1966 ಅಲ್‍ಫ್ರೆಡ್ ಕಾಸ್ಟ್‍ಲರ್ (1902) ಫ್ರಾನ್ಸ್ ಭೌತ ಪರಮಾಣುಗಳಲ್ಲಿ ಹಟ್ರ್ಸ್ ಅನುನಾದಗಳ ಅಧ್ಯಯನ ಕ್ಕಾಗಿ ದೃಗ್ವಿಧಾನಗಳ ಅವಿಷ್ಕಾರ ಮತ್ತು ಅಭಿವರ್ಧನೆ


ರಾಬರ್ಟ್ ಎಸ್. ಮ್ಯುಲಿಕನ್ (1896)

ಅ.ಸಂ.ಸಂ. ರಸಾಯನ ಅಣುಕಕ್ಷಾ ವಿಧಾನದಿಂದ ಅಣುಗಳ ರಾಸಾಯನಿಕ ಬಂಧೆ ಮತ್ತು ಎಲೆಕ್ಟ್ರಾನಿಕ್ ರಚನೆಯನ್ನು ಕುರಿತ ಅಧ್ಯಯನ


ಚಾರಠ್ಸ್ ಬಿ. ಹಗಿನ್ಸ್ (1900)



ಫ್ರ್ಯಾನ್ಸಿಸ್ ಪೆಯ್ಟನ್ ರೌಸ್ (1879-1970) ಅ.ಸಂ.ಸಂ. ವೈದ್ಯ ಕ್ಯಾನ್ಸರಿನ ಕಾರಣಗಳು ಮತ್ತು ಅದರ ನಿದಾನ ಕುರಿತ ಸಂಶೋಧನೆಗಳು


ಶ್ಮುಯೆಲ್ ವೈ ಅಗ್ನಾನ್ (1888-1970) ನೆಲ್ಲಿ ಸ್ಯಾಕ್ಸ್ (1891-1970) ಇಸ್ರೇಲ್ ಸ್ವೀಡನ್ ಸಾಹಿತ್ಯ



ಶಾಂತಿ [ಪಾರಿತೋಷಿಕ ನೀಡಲಿಲ್ಲ]

1967 ಹ್ಯಾನ್ಸ್ ಅಲ್‍ಬ್ರೆಕ್ ಬೇತೆ (1906) ಅ.ಸಂ.ಸಂ. ಭೌತ ನಕ್ಷತ್ರಗಳ ಶಕ್ತಿ ಉತ್ಪತ್ತಿ ಸಂಬಂಧವಾದ ಅವಿಷ್ಕಾರ


ಮ್ಯಾನ್‍ಫ್ರೆಡ್ ಐಗೆನ್ ರೊನಾಲ್ಡ್ ಜಿ.ಡಬ್ಲ್ಯು. ನಾರಿಷ್ ಜಾರ್ಜ್ ಪೋರ್ಟರ್ ಜರ್ಮನಿ ಬ್ರಿಟನ್ ಬ್ರಿಟನ್ ರಸಾಯನ ಅತ್ಯಂತ ವೇಗದ ರಾಸಾಯನಿಕ ಕ್ರಿಯೆಗಳ ಅಧ್ಯಯನ


ಹಾಲ್ಡನ್ ಕೆಫರ್ ಹಾರ್ಟ್‍ಲೈನ್ ಜಾರ್ಜ ವಾಲ್ಡ್ ರ್ಯಾಗ್ನರ್ ಎ. ಗ್ರ್ಯನಿಟ್ ಅ.ಸಂ.ಸಂ. ಅ.ಸಂ.ಸಂ. ಸ್ವೀಡನ್ ವೈದ್ಯ ಕಣ್ಣಿಗೆ ಸಂಬಂಧಿಸಿದಂತೆ ರಾಸಾಯನಿಕ ಮತ್ತು ಶರೀರ ಕ್ರಿಯಾತ್ಮಕ ದೃಗ್ಗೋಚರ ಪ್ರಕ್ರಿಯೆಯನ್ನು ಕುರಿತ ಅವಿಷ್ಕಾರಗಳು


ಮಿಗುಯೆಲ್ ಆ್ಯಂಗೆಲ್ ಆ್ಯಸ್ಟುರಿಯಾಸ್ ಗ್ವಾಟೆಮಾಲ ಸಾಹಿತ್ಯ



ಶಾಂತಿ [ಷಾರಿತೋಷಿಕ ನೀಡಲಿಲ್ಲ]


1 2 3 4 5

1968 ಲೂಹಿಸ್ ಡಬ್ಲ್ಯು. ಅಲ್ವಾರೆಜ್ ಅ. ಸಂ. ಸಂ. ಭೌತ ಅನುವಾದ ಸ್ಥಿತಿಗಳ ಅವಿಷ್ಕಾರವನ್ನು ಒಳಗೊಂಡಂತೆ ಮೂಲ ಕಣಗಳನ್ನು ಕುರಿತ ಅಧ್ಯಯನ


ಲಾರ್ಸ್ ಅನ್‍ಸ್ಯಾಗರ್ ಅ. ಸಂ. ಸಂ. ರಾಸಾಯನ ಅವಿಪರ್ಯಯ ಪ್ರಕ್ರಿಯೆಗಳ ಉಷ್ಣಗತಿಶಾಸ್ರ್ರ ಸಿದ್ಧಾಂತಕ್ಕೆ ಸಂಬಂಧಪಟ್ಟ ಅಧ್ಯಯನ


ರಾಬರ್ಟ್ ಡಬ್ಲ್ಯು ಹಾಲೆ ಹರ್ ಗೋಬಿಂದ್ ಖೊರಾನಾ (1922) ಮಾರ್ಷಲ್ ಡಬ್ಲ್ಯೂ.ನಿರೆನ್‍ಬರ್ಗ್


ಅ. ಸಂ. ಸಂ.


ವೈದ್ಯ


ಜೀನ್ ಸಂಕೇತದ ಪಠಣ


ಕಾವಾಬಾಟ ಯಾಸುನಾರಿ ರೆನೆ ಕ್ಯಾಸಿನ್ ಜಪಾನ್ ಫ್ರಾನ್ಸ್ ಸಾಹಿತ್ಯ ಶಾಂತಿ


1969 ಮರಿ ಗೆಲ್‍ಮೆನ್ ಅ. ಸಂ. ಸಂ. ಭೌತ ಮೂಲಕಣಗಳ ವರ್ಗಿಕರಣ ಮತ್ತು ಅವುಗಳ ಅಂತರ ಕ್ರಿಯೆಗಳನ್ನು ಕುರಿತ ಅವಿಷ್ಕಾರಗಳು


ಡೆರೆಕ್ ಎಚ್. ಆರ್. ಬಾರ್ಟನ್ ಆಟ್ ಹ್ಯಾಸಲ್ ಬ್ರಿಟನ್ ನಾರ್ವೆ ರಾಸಾಯನ ಕೆಲವು ಸಾವಯವ ಸಂಯುಕ್ತಗಳ ಮೂರು ಆಯಾಮಗಳ ರೂಪ ನಿರ್ಧರಣೆ


ಮ್ಯಾಕ್ಸ್ ಡೆಲ್‍ಬ್ರೂಕ್ ಆಲ್‍ಫ್ರೆಡ್ ಡಿ. ಹರ್ಷೆ ಸಾಲ್ವಡೊರ್ ಇ. ಲೂರಿಯ

ಅ. ಸಂ. ಸಂ.

ವೈದ್ಯ ಕೆಲವು ಬಗೆಯ ವೈರಸುಗಳು ಹಾಗೂ ಅವುಗಳಿಂದ ಉಂಟಾಗುವ ರೋಗಗಳ ಅವಿಷ್ಕಾರ ಮತ್ತು ಆ ವಿಭಾಗದಲ್ಲಿ ಸಂಶೋಧನೆ


ಸ್ಯಾಮ್ಯುಯೆಲ್ ಬೆಕೆಟ್ ಐರ್ಲೆಂಡ್ ಸಾಹಿತ್ಯ


ಇಂಟರ್ ನ್ಯಾಷನಲ್ ಲೇಬರ್ ಅರ್ಗನೈಸೇಷನ್ ಸ್ವಿಟ್‍ಜóರ್ ಲೆಂಡ್ ಶಾಂತಿ


ರ್ಯಾಗ್ನಾರ್ ಫ್ರಿಷ್ ಜಾನ್ ಟೆನ್‍ಬರ್ಗೆನ್ ನಾರ್ವೆ ನೆದರ್ ಲೆಂಡ್ಸ್ ಅರ್ಥಶಾಸ್ತ್ರ ಎಕನೊಮೆಟ್ರಿಕ್ಸ್ ಕುರಿತ ಅಧ್ಯಯನಗಳು

1970 ಹಾನೆಸ್ ಆಲ್ಫ್ ವೆನ್ ಲೂಯಿಸ್ ನೀಲ್ ಸ್ವೀಡನ್ ಫ್ರಾನ್ಸ್ ಭೌತ ಮ್ಯಾಗ್ನೆಟೊಹೈಡ್ರೊಡೈನಮಿಕ್ಸ್ ಆ್ಪ್ಯಂಟಿಫೆರ್ರೋ ಮ್ಯಾಗ್ನೆಟಿಸಮ್ ಹಾಗೂ ಫೆರಿಮ್ಯಾಗ್ನೆಟಿಮ್ ಕುರಿತ ಆಧ್ಯಯನ


ಲೂಯಿಸ್ ಎಫ್ ಲೆಲಾಯರ್ ಅರ್ಜೆಂಟೀನ

ಸಕ್ಕರೆಯ ನ್ಯೂಕ್ಲಿಯೊಟೈಡುಗಳ ಅವಿಷ್ಕಾರ ಹಾಗೂ ಕಾರ್ಬೊಹೈಡ್ರೇಟುಗಳ ಜೈವಿಕ ಸಂಶ್ಲೇಷಣೆಯಲ್ಲಿ ಅವುಗಳ ಪಾತ್ರ ನಿರ್ಧಾರ


ಜೂಲಿಯಸ್ ಆ್ಯಕ್ಸೆಲ್‍ರಾಡ್ ಬರ್ನಾಡ್ ಕ್ಯಾಟ್ಜ್ ಉಲ್ಪ್‍ವಾನ್ ಯೂಲರ್ ಅ. ಸಂ. ಸಂ. ಬ್ರಿಟನ್ ಸ್ವೀಡನ್ ವೈದ್ಯ ನೆರಗಳ ವಹನಕ್ರಿಯೆಯನ್ನು ಕುರಿತ ಅವಿಷ್ಕಾರಗಳು


ಅಲೆಕ್ಸಾಂಡರ್ ಸೊಲ್ಜೆನಿಡಟ್ಸಿನ್ ಸೋವಿಯತ್ ಒಕ್ಕೂಟ ಸಾಹಿತ್ಯ


ನಾರ್ಮನ್ ಇ. ಬೋರ್‍ಲಾಗ್ ಅ. ಸಂ. ಸಂ. ಶಾಂತಿ


ಪಾಲ್ ಎ. ಸ್ಯಾಮ್ಯುಯೆಲ್‍ಸನ್ ಅ. ಸಂ. ಸಂ. ಅರ್ಥಶಾಸ್ತ್ರ ಆರ್ಥಿಕ ತತ್ತ್ವಗಳ ವೈಜ್ಞಾನಿಕ ವಿಶ್ಲೇಷಣೆ

1971 ಡೆನಿಸ್ ಗೇಬರ್ ಬ್ರಿಟನ್ ಭೌತ ಹಾಲೋಗ್ರಫಿಯ ಉಪಜ್ಞೆ ಹಾಗೂ ಅದರ ಅಭಿವೃದ್ಧಿ


ಗೆರ್ ಹಾರ್ಡ್ ಹೆರ್ಜ್ ಬರ್ಗ್ ಕೆನಡ ರಾಸಾಯನ ಅಣುಗಳ ರಚನೆಯನ್ನು ಕುರಿತ ಸಂಶೋಧನೆ


ಅರ್ಲ್ ಡಬ್ಲ್ಯು ಸದರ್ ಲ್ಯಾಂಡ್ ಜೂ. ಅ. ಸಂ. ಸಂ. ವೈದ್ಯ ಹಾರ್ಮೋನುಗಳ ಕ್ರಿಯೆಯನ್ನು ಕುರಿತ ಸಂಶೋಧನೆ


ಪಾಬ್ಲೊ ನೆರೂದ ಚಿಲಿ ಸಾಹಿತ್ಯ


ವಿಲಿ ಬ್ರಾಂಟ್ ಜರ್ಮನಿ ಶಾಂತಿ


ಸೈಮನ್ ಕುಜ್‍ನೆಟ್ಸ್ó ಅ. ಸಂ. ಸಂ. ಅರ್ಥಶಾಸ್ತ್ರ ರಾಷ್ರಗಳ ಆರ್ಥಿಕ ಬೆಳೆವಣಿಗೆ ಕುರಿತ ಸಂಶೋಧನೆ

1972 ಜಾನ್ ಬಾರ್ಡೀನ್ ಲಿಯಾನ್ ಎನ್. ಕೂಪರ್ ಜಾನ್ ಆರ್. ಷ್ರಿಫರ್ ಅ. ಸಂ. ಸಂ. ಭೌತ ಅತಿವಾಹಕತೆ ಸಿದ್ಧಾಂತದ ಬೆಳವಣಿಗೆ


ಕ್ರಿಶ್ಚನ್ ಬಿ. ಅನ್ಪಿನೆಸೆನ್ ಸ್ಟ್ಯಾನಫಟರ್ಡ್ ಮೂರೆ ವಿಲಿಯಮ್ ಎಚ್. ಸ್ಟೀನ್ ಅ. ಸಂ. ಸಂ. ರಾಸಾಯನ ಕಿಣ್ವ ರಸಾಯನ ವಿಜ್ಞಾನದಲ್ಲಿ ಮೂಲಭೂತ ಅಧ್ಯಯನಗಳು


ಗೆರಾಲ್ಡ್ ಎಂ. ಎಡೆಲ್ ಮನ್ ರಾಡ್ನಿ ಆರ್. ಪೋರ್ಟರ್ ಅ. ಸಂ. ಸಂ. ಬ್ರಿಟನ್ ವೈದ್ಯ ಪ್ರತಿ ಜೈವಿಕಗಳ ರಾಸಾಯನಿಕ ರಚನೆ ಕುರಿತ ಸಂಶೋಧನೆ


ಹೈನ್ರಿಕ್ ಬಾಲ್ ಜರ್ಮನಿ ಸಾಹಿತ್ಯ ಶಾಂತಿ [ಪಾರಿತೋಷಿಕ ನೀಡಲಿಲ್ಲ]


ಜಾನ್ ಹಿಕ್ಸ್ ಕೆನೆತ್ ಜೆ. ಆÀ್ಯರೊ ಬ್ರಿಟನ್ ಅ. ಸಂ. ಸಂ. ಅರ್ಥಶಾಸ್ತ್ರ ಸಾರ್ವತ್ರಿಕ ಆರ್ಥಿಕ ಸಮತೋಲ ಸಿದ್ದಾಂತ ಹಾಗೂ ಸಖೀಸಿದ್ಧಾಂತ ಇವನ್ನು ಕುರಿತ ಕೊಡುಗೆಗಳು


1 2 3 4 5

1973 ಲಿಯೊ ಎಸಾಕಿ ಈವಾರ್ ಗೀಯೆವರ್ ಬ್ರಿಯಾನ್ ಜೋಸೆಫ್‍ಸನ್ ಜಪಾನ್ ಅ. ಸಂ. ಸಂ. ಬ್ರಿಟನ್ ಭೌತ ಅರ್ಧವಾಹಕಗಳಲ್ಲಿ ಹಾಗೂ ಅತಿವಾಹಕಗಳಲ್ಲಿ ಸುರಂಗನ


ಆನ್ಸ್ರ್ಟ್ ಫಿಷರ್ ಜೆಫ್ರಿ ವಿಲ್ಕಿನ್‍ಸನ್ ಜರ್ಮನ್ ಬ್ರಿಟನ್ ರಾಸಾಯನ ಆಗ್ರ್ಯಾನೊ ಮೆಟ್ಯಾಲಿಕ್ ರಸಾಯನವಿಜ್ಞಾನವನ್ನು ಕುರಿತು ಅಧ್ಯಯನಗಳು


ಕಾರ್ಲ್ ಫಾನ್ ಫ್ರಿಷ್ ಕಾರ್ನಾಡ್ ಲೊರೆನ್ಜ್ ನಿಕೊಲಾಸ್ ಟನ್‍ಬರ್ಗೆನ್ ಜರ್ಮನಿ ಜರ್ಮನಿ ನೆದರ್ ಲೆಂಡ್ಸ್ ವೈದ್ಯ ಪ್ರಾಣಿವರ್ತನೆ ಪ್ರರೂಪಗಳಲ್ಲಿ ಅವಿಷ್ಕಾರಗಳು


ಪ್ಯಾಟ್ರಿಕ್ ಹ್ವೈಟ್ ಹೆನ್ರಿ ಕಿಸಿಂಜರ್

ಆಸ್ಟ್ರೇಲಿಯ

ಸಾಹಿತ್ಯ


ಲ ಡುಸ್ ಥೊ (ಪಾರಿತೋಷಕ ನಿರಾಕರಿಸಿದ)


ಅ. ಸಂ. ಸಂ. ಉ. ವಿಯೆಟ್‍ನಾಮ್ ಶಾಂತಿ


ವ್ಯಾಸಿಲಿ ಲಿಯೊಂಟೀಫ್ ಅ. ಸಂ. ಸಂ. ಅರ್ಥಶಾಸ್ತ್ರ ನಿವೇಶ (ಇನ್ ಪುಟ್) ವಿಶ್ಲೇಷಣೆ ಅಥವಾ ಅದಾನ ವಿಶ್ಲೇಷಣೆ

1974 ಮಾರ್ಟಿನ್ ರೈಲಿ ಆ್ಯಂಟೊನಿ ಹೆವಿಷ್ ಬ್ರಿಟನ್

ಭೌತ ರೆÉೀಡಿಯೊ ದೂರದರ್ಶಕಗಳ ಸಂವೇದನೆ ಶೀಲತೆ ಮತ್ತು ವಿಭಜನೆ ಸಾಮಥ್ರ್ಯಗಳ ಅಭಿವರ್ಧನೆ


ಪೌಲ್ ಫ್ಲೋರಿ ಅ. ಸಂ. ಸಂ ರಾಸಾಯನ ಪಾಲಿಮರ್ ರಸಾಯನ ವಿಜ್ಞಾನವನ್ನು ಕುರಿತು ವಿಶೇಷ ಅಧ್ಯಯನ ಮತ್ತು ಸಂಶೋಧನೆ


ಆಲ್ಪರ್ಟ್ ಕ್ಲಾಡ್ ಕ್ರಿಶ್ಚನ್ ಡೆ ಡೂವೆ ಜಾರ್ಜ್ ಪಲಾಡೆ ಬೆಲ್ಜಿಯಮ್ ಬೆಲ್ಜಿಯಮ್ ರುಮೇನಿಯಂ ಅ. ಸಂ. ಸಂ. ವೈದ್ಯ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಮತ್ತು ಅಧಿಕ ವೇಗದ ಕೇಂದ್ರಾಪಗಾಮಿಯನ್ನು ಬಳಸಿ ಜೀವಕೋಶಗಳ ಒಳಗಿನ ಹೊಸ ಕ್ರಿಯಾತ್ಮಕ ರಚನೆಗಳ ಅವಿಷ್ಕಾರ


ಐವಿಂಡ್ ಜಾನ್‍ಸನ್ ಹ್ಯಾರಿ ಎಡ್ಮಂಡ್ ಮಾರ್ಟಿನ್‍ಸನ್

ಸ್ವೀಡನ್

ಸಾಹಿತ್ಯ


ಸೀನ್ ಮ್ಯಾಕ್ ಬ್ರೈಡ್ ಐಸಾಕು ಸಾಟೊ ಐರ್ಲೆಂಡ್ ಜಪಾನ್ ಶಾಂತಿ


ಗರ್ನಾರ್ ಮಿರ್ಡಾಲ್ ಫ್ರೀಡ್‍ರಿಕ್ ಫಾನ್ ಹಾಯೆಕ್ ಸ್ವೀಡನ್ ಆಸ್ಟ್ರೇಲಿಯ ಅರ್ಥಶಾಸ್ತ್ರ ಹಣ ಮತ್ತು ಆರ್ಥಿಕ ಏರಿಳಿತಗಳನ್ನು ಕುರಿತು ಸಿದ್ಧಾಂತದ ಬಗ್ಗೆ ಮಹತ್ತ್ವಪೂರ್ಣ ಅಧ್ಯಯನ

1975 ಜೇಮ್ಸ್ ರೇನ್ ವಾಟರ್ ಆಗೆ ಬೋರ್ ಬೆಂಜಮಿನ್ ಮಾಟೆಲ್ ಸಸ್ ಅ. ಸಂ. ಸಂ. ಡೆನ್ಮಾರ್ಕ್ ಡೆನ್ಮಾರ್ಕ್ ಭೌತ ಪರಮಾಣುವಿಕ ನ್ಯೂಕ್ಲಿಯಸ್ಸಿನ ಶಿಲ್ಪದ ಸ್ಟಷ್ಟೀಕರಣ.


ಜಾನ್ ಕಾರ್ನ್ ಫೋರ್ತ್ ವ್ಲಾದಿಮರ್ ಪ್ರೆಲಾಗ್ ಆಸ್ಟ್ರೇಲಿಯ ಸ್ವಿಟ್‍ಜóರ್‍ಲೆಂಡ್ ರಾಸಾಯನ ಕಾರ್ಬನಿಕ ಅಣುಗಳ ಶಿಲ್ಪವನ್ನು ಕುರಿತ ಪ್ರಯೋಗಗಳು


ಡೇವಿಡ್ ಬಾಲ್ಟಿಮೋರ್ ಹಾವರ್ಡ್ ಟೆಮಿನ್ ಅ. ಸಂ. ಸಂ. ಅ. ಸಂ. ಸಂ. ವೈದ್ಯ ಕೋಶದ ಜೆನೆಟಿಕ್ ಪದಾರ್ಥದೊಡನೆ ವೈರಸ್ಸುಗಳ ಅಂತರಕ್ರಿಯೆ.


ರಿನ್ಯಾಟೊ ಡಲ್‍ಬೆಕೊ ಯೂಜಿನೊ ಮೊಂಟೇಲ್ ಇಟಲಿ ಇಟಲಿ ಸಾಹಿತ್ಯ


ಆಂದ್ರೆಯ ಸಖರೋವ್

ಸೋವಿಯತ್ ಒಕ್ಕೂಟ

ಶಾಂತಿ


ಲಿಯೊನಿಡ್ ಕಾಂಟರೊವಿಚ್ ಜಾಲಿಂಗ್ ಕೂಪ್‍ಮನ್ಸ್ ಸೋವಿಯತ್ ಒಕ್ಕೂಟ ಹಾಲೆಂಡ್ ಆರ್ಥಶಾಸ್ತ್ರ ಸಂಪನ್ಮೂಲಗಳನ್ನು ಹಂಚುವುದರಲ್ಲಿ ಗಣಿತೀಯ ಹತ್ಯಾರುಗಳ ಬಳಕೆ

1976 ಬರ್ಟನ್ ರಿಚರ್ ಸಿ. ಸಿ. ಓಂಗ್

ಅ. ಸಂ. ಸಂ. ಚೀನ-ಅ. ಸಂ. ಸಂ. ಭೌತ ಮೂಲಕಣಗಳ ಬಗ್ಗೆ ಸಂಶೋಧನೆ ಕಣದ ಅವಿಷ್ಕಾರ ಮೂಲಕಣಗಳ ಬಗ್ಗೆ ಸಂಶೋಧನೆ ಕಣದ ಅವಿಷ್ಕಾರ


ಡಬ್ಲ್ಯು. ಎನ್. ಲಿಪ್ಸ್‍ಕೂಂಬ್ ಅ. ಸಂ. ಸಂ.

ರಾಸಾಯನ ಬೋರೇನುಗಳ, ಬೋರಾನ್ ಹಾಗೂ ಹೈಡ್ರೊಜನ್ ಸಂಯುಕ್ತಗಳ ಬಂಧನ ಕ್ರಿಯಾತಂತ್ರ ಮತ್ತು ರಚನೆಗಳ ನಿರ್ಧರಣೆ


ಸಿ. ಗಾಡ್ಜು ಸೆಕ್ ಬಿ.ಎಸ್. ಬ್ಲೂಮ್‍ಬರ್ಗ್ ಅ. ಸಂ. ಸಂ.

ವೈದ್ಯ ಈಲಿಯುರಿತವನ್ನು (ಹೆಪಟೈಟಿಸ್) ಕುರಿತ ಸಂಶೋಧನೆ ಆಸ್ಟ್ರೇಲಿಯದಲ್ಲಿ ಕಾಣಿಸಿಕೊಂಡ ಕುರು ಎಂಬ ನರಸಂಬಧಿ ರೋಗವನ್ನು ಕುರಿತು ಸಂಶೋಧನೆ


ಸಾಲ್ ಬೆಲ್ಲೊ ಬೆಟ್ಟಿ ವಿಲಿಯಮ್ಸ್ ಅ. ಸಂ. ಸಂ. ಸಾಹಿತ್ಯ


ಮೈರೀಡ್ ಕಾರಿಂಗನ್ ಕ್ಲರಾನ್ ಮೀಕಿಯೋವನ್ ಉತ್ತರ ಐರ್ಲೆಂಡ್ ಶಾಂತಿ


1 2 3 4 5


ಎಂ. ಫ್ರೀಡ್ ಮೆನ್ ಅ. ಸಂ. ಸಂ. ಅರ್ಥಶಾಸ್ತ್ರ ಅನುಭೋಗದ ವಿಶ್ಲೇಷಣೆ ಹಣದ ಇತಿಹಾಸ ಮತ್ತು ಸಿದ್ಧಾಂತ ಸ್ಥಾಯೀಕರಣ ನೀತಿಯ ಸಂಕೀರ್ಣತೆಯನ್ನು ಕುರಿತ ನಿರೂಪಣೆ

1977 ಜೆ. ಎಚ್. ವಾನ್‍ವ್ಲೆಕ್ ಪಿ. ಡೆಬ್ಲ್ಯು. ಅಂಡರ್ ಸನ್ ಎನ್. ಎಫ್. ಮೋಟ್ ಅ. ಸಂ. ಸಂ. ಅ. ಸಂ. ಸಂ. ಬ್ರಿಟನ್ ಭೌತ ಘನಸ್ಥಿತಿ ಭೌತಶಾಸ್ತ್ರವನ್ನು ಕುರಿತು ಸಂಶೋಧನೆ. ಕಾಂತೀಯ ಕ್ರಮರಹಿತ ವ್ಯವಸ್ಥೆಗಳ ಎಲೆಕ್ಟ್ರಾನಿಕ್ ರನೆಯನ್ನು ಕುರಿತ ಮೂಲ ಸೈದ್ಧಾಂತಿಕ ತನಿಖೆಗಳು


ಐ. ಪ್ರಿಗೋಗೈನ್ ಬೆಲ್ಜಿಯಮ್ ರಾಸಾಯನ ವ್ಯವಸ್ಥೆಗಳು, ಉಷ್ಣಗತಿವಿಜ್ಞಾನದ ಎರಡನೆಯ ನಿಯಮವನ್ನು ತೋರ್ಕೆಗೆ ಉಲ್ಲಂಘಿಸುವ ಪರಿಯಲ್ಲಿ ಹೇಗೆ ತಂತಮ್ಮ ಸಕ್ರಮ ರಚನೆಗಳನ್ನು ಹೊಂದಬಹುದೆಂಬ ವಿಚಾರವಾಗಿ ನಿರೂಪಣೆ


ಆರ್. ಎಸ್. ಯಾಲೋ ಎ. ವಿ. ಶ್ಯಾಲೀ ಆರ್. ಸಿ. ಎಲ್. ಗ್ಯುಲೇಮಿನ್ ಅ. ಸಂ. ಸಂ. ವೈದ್ಯ ದೇಹದ ದ್ರವಗಳಲ್ಲಿ ಹಾರ್ಮೋನುಗಳ ಹಾಗೂ ಇನ್ನಿತರ ಜೈವಿಕ ಪದಾರ್ಥಗಳ ವಿಶೇಷಪರಿಣಾಮಗಳನ್ನು ಅಳೆಯುವುದಕ್ಕೆ ಸೂಕ್ಷ್ಮತಮವಾದ ವಿಕಿರಣಪಟು ಐಸೋಟೋಪ್ ವಿಧಾನವನ್ನು ರೂಪಿಸಿದ್ದು.


ವಿಸೆಂಟೋ ಅಲೆಕ್ಸಾಂಡ್ರೇ

ಸ್ಪೇನ್

ಸಾಹಿತ್ಯ


ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ

ಇಂಗ್ಲೆಡ್ ಶಾಂತಿ


ಜೆ.ಡಿ. ಮೀಡ್ ಬಿ. ಒಲ್ಲೇನ್ ಬ್ರಿಟನ್ ಸ್ವೀಡನ್ ಆರ್ಥಶಾಸ್ತ್ರ ಅಂತಾರಾಷ್ಟ್ರೀಯ ವ್ಯಾಪಾರವನ್ನು ಕುರಿತ ಸಿದ್ಧಾಂತಗಳು

1978 ಎ. ಎ. ಪೆನ್ಸಿಯಾಸ್ ಆರ್ ಡಬ್ಲ್ಯು. ವಿಲ್ಸನ್ ಅ. ಸಂ. ಸಂ. ಅ. ಸಂ. ಸಂ. ಭೌತ ವಿಶ್ವದ ಸೃಷ್ಟಿಗೆ ಕಾರಣವಾದ, ಮಹಾಸ್ಪೋಟದಿಂದ ಉಳಿದ ಮಂದಕಿರಣದ ಅವಿಷ್ಕಾರ


ಪಿ. ಎಲ್ ಕಪೀಟ್ಜಾ ಸೋವಿಯತ್ ಒಕ್ಕೂಟ

ಅತಿಶೀತಶಾಸ್ತ್ರದ ಬಗ್ಗೆ ಅಧ್ಯಯನ, ದ್ರವ ಹೀಲಿಯಮ್ಮನ್ನು ಕುರಿತ ವಿಶೇಷ ಸಂಶೋಧನೆ


ಪಿ. ಮಿಚೆಲ್ ಬ್ರಿಟನ್ ರಾಸಾಯನ ಕೆಮೈಸೋಮೋಟಿಕ್ ಸಿದ್ಧಾಂತದ ನಿರೂಪಣೆಯ ಮೂಲಕ ಜೈವಿಕ ಶಕ್ತಿವಿನಿಯಗಳನ್ನು ಕುರಿತಂತೆ ಹೆಚ್ಚಿನ ಅರಿವು


ಡಿ. ನಾಥೆನ್ಸ್ ಎಚ್ ಓ ಸ್ಮಿತ್ ಡಬ್ಲ್ಯು. ಅರ್ಬರ್ ಅ. ಸಂ. ಸಂ. ಅ. ಸಂ. ಸಂ. ಸ್ವಿಟ್‍ಜóರ್‍ಲೆಂಡ್

ಖಎನ್‍ಎಯನ್ನು ನಿರ್ದಿಷ್ಟ ಎಡೆಗಳಲ್ಲಿ ಕತ್ತರಿಸುವಂಥ ಎನ್‍ಜೈóಮುಗಳ ಅವಿಷ್ಕಾರ ಮತ್ತು ಬಳಕೆ ವೈದ್ಯ


ಐ. ಬಿ. ಸಿಂಗರ್ ಅ. ಸಂ. ಸಂ. ಸಾಹಿತ್ಯ


ಅನ್ವರ್ ಸಾದತ್ ಮೆನಾಕೆಮ್ ಬೆಗಿನ್ ಈಜಿಪ್ಟ್ ಇಸ್ರೇಲ್ ಶಾಂತಿ



ಎಚ್. ಸೈಮನ್ ಅ. ಸಂ. ಸಂ.

ಅರ್ಥಶಾಸ್ತ್ರ ಬೃಹತ್ ಆರ್ಥಿಕ ಸಂಸ್ಥೆಗಳಲ್ಲಿ ನಿರ್ಧಾರಕೈಗೊಳ್ಳುವ ಪ್ರಕ್ರಿಯೆಗಳನನ್ನು ಕುರಿತಂತೆ ಅದ್ಯ ಸಂಶೋಧನೆ

1979 ಅಬ್ದೂಸ್ ಸಲಾಮ್ ಸ್ವೀವನ್ ವೀನ್‍ಬರ್ಗ್ ಷೆಲ್‍ಡನ್‍ಗ್ಲ್‍ಷೋ ಪಾಕಿಸ್ತಾನ ಅ. ಸಂ. ಸಂ. ಅ. ಸಂ. ಸಂ. ಭೌತ ಮೂಲಕಣಗಳ ನಡುವಿನ ಏಕೀಕೃತ ದುರ್ಬಲ ಮತ್ತು ವಿದ್ಯುತ್ಕಾಂತೀಯ ಅಂತರಕ್ರಿಯೆಗಳನ್ನು ಕುರಿತು ಸಿದ್ಧಾಂತ. ದುರ್ಬಲ ತಟಸ್ಥ ಪ್ರವಾಹಗಳ ಮುನ್ಸೂಚನೆ


ಹರ್ಬಟ್ ಎಲ್. ಬ್ರೌನ್ ಜಾರ್ಗ್ ವಿಟ್ಟಿಗ್

ಅ. ಸಂ. ಸಂ. ಪಶ್ಚಿಮ ಜರ್ಮನಿ ರಾಸಾಯನ ಅನುಕ್ರಮವಾಗಿ ಬೋರಾನ್ ಮತ್ತು ರಂಜಕಗಳನ್ನು ಒಳಗೊಂಡಿರುವ ಸಂಯುಕ್ತಗಳನು ಆಗ್ರ್ಯಾನಿಕ್ ಸಂಶ್ಲೇಷಣೆಯಲ್ಲಿ ಕಾರಕ ದ್ರವಗಳನ್ನಾಗಿ ಬಳಸುವುದರ ಬಗ್ಗೆ ವಿಧಾನರೂಪಣೆ


ಗಾಡ್ ಫ್ರಿ ಹಾನ್ಸ್ ಫೀಲ್ಡ್ ನಿ. ಕಾರ್ಮೇಕ್

ಬ್ರಿಟನ್- ಅ. ಸಂ. ಸಂ. ದಕ್ಷಿಣ ಆಫ್ರಿಕ ವೈದ್ಯ ವೈದ್ಯಕೀಯ ನಿದಾನಕ್ಕೆ ಹೊಸ ಸಾಧನ ಸಾಮಗ್ರಿಯನ್ನು ಅವಿಷ್ಕರಿಸುವಲ್ಲಿ ಗಣಿತವಿಜ್ಞಾನ ಮತ್ತು ಗಣಕತಂತ್ರ ಶಾಸ್ತ್ರಗಳ ಬಳಕೆ


ಒಡೀಸಸ್ ಇಲೈಟಿಸ್ ಗ್ರೀಸ್ ಸಾಹಿತ್ಯ


ಮದರ್ ತೆರೆಸಾ ಭಾರತ ಶಾಂತಿ



ಫೂಲ್ಟ್ಜ್ ಟಿ ಡಬ್ಲ್ಯು ಡಬ್ಲ್ಯು. ಆರ್ಥರ್ ಲೂಯಿ

ಅ. ಸಂ. ಸಂ. ಬ್ರಿಟನ್

ಅರ್ಥಶಾಸ್ತ್ರ

ಅಭಿವೃದ್ಧಿ ರಾಷ್ಟ್ರಗಳ ಸಮಸ್ಯೆಗಳನ್ನು ಕುರಿತ ಅಧ್ಯಯನ