ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾನ್ಕಿಂಗ್

ವಿಕಿಸೋರ್ಸ್ದಿಂದ

ನ್ಯಾನ್‍ಕಿಂಗ್ ಚೀನದ ಪ್ರಮುಖ ಪೂರ್ವಮಧ್ಯ ಪ್ರಾಂತ್ಯವಾದ ಜೀಯಾಂಗ್ಸೂವಿನ ಆಡಳಿತ ಕೇಂದ್ರ.