ವಿಷಯಕ್ಕೆ ಹೋಗು

ಲಿಂಗವೆ ಅಂತರಂಗದ ನಿರವಯವದು;

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಲಿಂಗವೆ ಅಂತರಂಗದ ನಿರವಯವದು; ಅಂಗವೆ ಬಹಿರಂಗದ ಸಾವಯವದು
ಜಂಗಮವೆ ಅಂತರಂಗದ ನಿರವಯವದು
ಬಹಿರಂಗದ ಸಾವಯವದು ಮಾಂಸದೃಷ್ಟಿ ಎಂಬ ಹೆಸರು ನೋಡಾ ಅಂತರಂಗ ಬಹಿರಂಗ ಈ ಉಭಯ ಒಂದಾದಡೆ ಅದು ಅಭೇದ್ಯ
ಕೂಡಲಚೆನ್ನಸಂಗಾ
ನಿಮ್ಮಲ್ಲಿ