ವಿಷಯಕ್ಕೆ ಹೋಗು

ವಿಕಿಸೋರ್ಸ್:ವಿಕಿಸೋರ್ಸ್೨೦

ವಿಕಿಸೋರ್ಸ್ದಿಂದ


ವಿಕಿಸೋರ್ಸ್೨೦
ಕನ್ನಡ ವಿಕಿಸೋರ್ಸ್ ೨೦ ವಾರ್ಷಿಕೋತ್ಸವದ ಪ್ರೂಫ್‌ರೀಡಿಂಗ್ ಸ್ಪರ್ಧೆ

19 ಏಪ್ರಿಲ್ 2026 ರಿಂದ 3 ಜೂನ್ 2026 ರವರೆಗೆ
45 ದಿನಗಳ ಪ್ರೂಫ್‌ರೀಡಿಂಗ್ ಸ್ಪರ್ಧೆ

ಕನ್ನಡ ವಿಕಿಸೋರ್ಸ್ ತನ್ನ ೨೦ ಪೂರೈಸಿದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ, ಕನ್ನಡ ವಿಕಿಸೋರ್ಸ್ ಯೋಜನೆಯು 3 ಜೂನ್ 2006 ರಂದು ಪ್ರಾರಂಭವಾಯಿತು (03:32, 3 ಜೂನ್ 2006 ರಂದು ಮೊದಲ ಪುನರಾವರ್ತನೆ). ಈ ಸಂದರ್ಭದಲ್ಲಿ, ನಾವು 45 ದಿನಗಳ ಕಾಲ ನಡೆಯುವ ಪ್ರೂಫ್ ರೀಡಿಂಗ್ (ಪುನರ್ ಪರಿಶೀಲನ) ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ. ನಿಮ್ಮ ಟೈಪಿಂಗ್ ಕೌಶಲ್ಯ, ನಿಖರತೆ ಮೂಲಕ ಕನ್ನಡದ ಅಮೂಲ್ಯ ಗ್ರಂಥಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಸಹಕರಿಸಿ.


ಸ್ಪರ್ಧೆಯ ವಿವರಗಳು
  • ಆರಂಭ: 19 ಏಪ್ರಿಲ್ 2026 (ಬೆಳಿಗ್ಗೆ 00:01 UTC)
  • ಅಂತ್ಯ: 3 ಜೂನ್ 2026 (ರಾತ್ರಿ 11:59 UTC)
  • ಒಟ್ಟು ಅವಧಿ: 45 ದಿನಗಳು
  • ಸ್ಥಳ: ಕನ್ನಡ ವಿಕಿಸೋರ್ಸ್
  • ಉದ್ದೇಶ: ವಿಕಿಸೋರ್ಸ್‌ನಲ್ಲಿ ಲಭ್ಯವಿರುವ ಪುಟಗಳನ್ನು ಪುನರ್ ಪರಿಶೀಲನೆ (ಪ್ರೂಫ್ ರೀಡಿಂಗ್) ಮಾಡಿ, ದೋಷರಹಿತವಾಗಿ ಸಂಪಾದಿಸುವುದು.
  • ಪುಸ್ತಕಗಳ ಪಟ್ಟಿ: ಅಪ್ಲೋಡ್ ಮಾಡಿದ ಯಾವುದೇ ಕನ್ನಡ ವಿಶೇಷ:Indexpages ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೆಲವು ಪುಸ್ತಕಗಳನ್ನು ಕೆಳಗೆ ನೀಡಲಾಗಿದೆ.
  • ಸಂಪೂರ್ಣ ಪುಸ್ತಕಗಳ ಪಟ್ಟಿ ವಿಶೇಷ:Indexpages
ಹೊಸ ಸಂಪಾದಕರಿಗೆ ಮಾರ್ಗದರ್ಶಿ
  • 1 ಫೈಲ್ ಅಪ್ಲೋಡ್ ಮತ್ತು ಪರಿವಿಡಿ
    ಫೈಲ್ ಅನ್ನು Commons ಅಥವಾ ಸ್ಥಳೀಯವಾಗಿ ಅಪ್ಲೋಡ್ ಮಾಡುವುದು ಮತ್ತು Index ಪುಟ ರಚಿಸುವುದು
    ಪ್ರಾರಂಭಿಸಿ
  • 2 ಪ್ರೂಫ್ ರೀಡಿಂಗ್ ಮತ್ತು ಪುಟ ಸ್ಥಿತಿ
    OCR ಬಳಸಿ ಪಠ್ಯ ಪಡೆಯುವುದು, ಪುಟಗಳನ್ನು ಸರಿಪಡಿಸುವುದು ಮತ್ತು ಸ್ಥಿತಿಗಳನ್ನು ನಿಗದಿಪಡಿಸುವುದು
    ಪ್ರಾರಂಭಿಸಿ
  • 3 ಮೌಲ್ಯೀಕರಣ ಮತ್ತು ಟ್ರಾನ್ಸ್ಕ್ಲೂಷನ್
    ಪುಟಗಳನ್ನು ಮೌಲ್ಯೀಕರಿಸುವುದು ಮತ್ತು ಮುಖ್ಯ ನೇಮ್ಸ್ಪೇಸ್‌ನಲ್ಲಿ ಪುಸ್ತಕವನ್ನು ಸೇರಿಸುವುದು
    ಪ್ರಾರಂಭಿಸಿ
  • 4 ವಿಕಿಡಾಟ ಸಂಪರ್ಕ
    ಪುಸ್ತಕ ಮತ್ತು ಲೇಖಕರಿಗೆ ವಿಕಿಡಾಟ ಐಟಂಗಳನ್ನು ರಚಿಸುವುದು ಮತ್ತು ಸಂಪರ್ಕಿಸುವುದು
    ಪ್ರಾರಂಭಿಸಿ
  • 5 ಅಂತಿಮ ಹಂತಗಳು
    ಪರಿಶೀಲನಾಪಟ್ಟಿ, ಸಾಮಾನ್ಯ ಸಮಸ್ಯೆಗಳು ಮತ್ತು ಹೆಚ್ಚಿನ ಸಹಾಯ
    ಪ್ರಾರಂಭಿಸಿ
  • ಸಹಾಯಕ ಸಂಪನ್ಮೂಲಗಳು: ಚರ್ಚಾ ಪುಟ | ಪರವಾನಗಿ | ವಿಕಿಡಾಟ

ಅಂಕಗಳ ವಿವರ
  • ಪ್ರತಿ ವಿಶಿಷ್ಟ ಪುಟಕ್ಕೆ 1 ಅಂಕ (ಒಂದೇ ಪುಟದಲ್ಲಿ ಅನೇಕ ಸಂಪಾದನೆಗಳಿದ್ದರೂ ಕೇವಲ 1 ಅಂಕ)
  • ಅಂಕಗಳು: ಪುಟ ಸೃಷ್ಟಿ=1, ಪ್ರೂಫ್ ರೀಡ್=2, ವ್ಯಾಲಿಡೇಶನ್=3, ಸಾಮಾನ್ಯ ಸಂಪಾದನೆ=1
ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು
40587: ಒಟ್ಟು ಸ್ಪರ್ಧೆಯ ಸಂಪಾದನೆಗಳು, 19588: ಒಟ್ಟು ಪುಟ ರಚನೆ
ಪ್ರಶಸ್ತಿ ಸದಸ್ಯ/ಸದಸ್ಯೆ ಮುಖ್ಯ ಕರ್ತೃ ಪುಟ(points) ಪರಿವಿಡಿ ಅನುವಾದ ಪುಟ ಸೃಷ್ಟಿ
(1 ಅಂಕ ಒಂದು ಪುಟ ಸಂಪಾದನೆಗೆ)
ಪ್ರೂಫ್ ರೀಡ್
(2 ಅಂಕ ಒಂದು ಪುಟ ಸಂಪಾದನೆಗೆ)
ವ್ಯಾಲಿಡೇಶನ್
(3 ಅಂಕ ಒಂದು ಪುಟ ಸಂಪಾದನೆಗೆ)
ಒಟ್ಟು ಸಂಪಾದನೆಗಳು ಒಟ್ಟು ಅಂಕಗಳು
1st Prize Shreelatha.Halemane 0 0 7836 (12401) 0 0 4890 881 (1762) 1956 (5868) 8265 12401
2nd Prize Pragathi. BH 0 0 9511 (11568) 0 0 7987 163 (326) 1309 (3927) 10238 11568
3rd Prize Shreesha Sharma 0 0 3817 (5570) 0 0 2097 808 (1616) 503 (1509) 4362 5570
4th Prize Sharanya K H 0 0 3832 (3992) 0 0 3626 210 (420) 5 (15) 3966 3992
5th Prize Ashwini Rai K 0 0 539 (1278) 0 0 70 64 (128) 400 (1200) 670 1278
6th Prize Adhya.B 0 0 578 (594) 0 0 553 22 (44) 1 (3) 605 594
7th Prize Vikashegde 0 0 252 (498) 13 0 0 130 (260) 95 (285) 343 506
8th Prize Hariprasad Shetty10 0 0 107 (224) 0 0 0 36 (72) 48 (144) 448 224
9th Prize Athmi.J 0 0 221 (221) 0 0 221 0 (0) 0 (0) 221 221
10th Prize Vinoda mamatharai 0 0 140 (170) 0 0 79 36 (72) 5 (15) 168 170
11 Babitha Shetty 0 0 16 (31) 0 0 0 7 (14) 5 (15) 39 31
12 Viveka BG 0 0 6 (12) 0 0 0 6 (12) 0 (0) 12 12
13 Shyam 2808 0 0 6 (10) 0 0 0 6 (12) 0 (0) 9 10
14 Vikas shetty14 0 0 6 (9) 0 0 0 6 (12) 0 (0) 14 9
15 Reema Jalihal 0 0 6 (7) 0 0 0 6 (12) 0 (0) 26 7
16 Nihar Chakravarti 0 0 6 (6) 0 0 0 6 (12) 0 (0) 13 6
17 VASANTH S.N. 0 0 3 (3) 0 0 0 1 (2) 0 (0) 5 3
18 ChiK 0 0 0 (0) 1 0 0 0 (0) 0 (0) 1 1
A826 10740 1 214 (272) 28 0 6 9 (18) 34 (102) 11010 298
Anzx-ooo 2 0 70 (152) 1 0 0 8 (16) 49 (147) 105 155
Anonymous (all combined) 3 0 63 (65) 0 0 59 0 (0) 1 (3) 67 67
Total 10745 - - - - 19588 - - 40587 37123

ಹೆಚ್ಚಿನ ಅಂಕ ಗಳಿಸಿದ ಸಂಪಾದಕರಿಗೆ ಈ ಕೆಳಗಿನ ಪ್ರಶಸ್ತಿಗಳನ್ನು ನೀಡಲಾಗುವುದು:

  • ಪ್ರಥಮ ಸ್ಥಾನ: ವಿಕಿಲರ್ನ್ ಉಡುಗೊರೆ (Gift)
  • ದ್ವಿತೀಯ ಸ್ಥಾನ: ವಿಕಿಲರ್ನ್ ಉಡುಗೊರೆ (Gift)
  • ತೃತೀಯ ಸ್ಥಾನ: ವಿಕಿಲರ್ನ್ ಉಡುಗೊರೆ (Gift)
  • ೪ ರಿಂದ ೧೦ನೇ ಸ್ಥಾನ: ವಿಕಿಲರ್ನ್ ಉಡುಗೊರೆ (Gift)

ಈ ಸ್ಪರ್ಧೆಯನ್ನು ಕನ್ನಡ-ತುಳು ವಿಕಿಲರ್ನ್ ಕಾರ್ಯಕ್ರಮದ ವತಿಯಿಂದ ಆಯೋಜಿಸಲಾಗಿದೆ ಮತ್ತು ಪ್ರಾಯೋಜಿಸಲಾಗಿದೆ.

ಕಾರ್ಯಕ್ರಮದ ಬಗ್ಗೆ: ಕನ್ನಡ-ತುಳು ವಿಕಿಲರ್ನ್ ಎಂಬುದು ಕನ್ನಡ ಮತ್ತು ತುಳು ವಿಕಿಮೀಡಿಯ ಯೋಜನೆಗಳ ಸುತ್ತ ಕಲಿಕೆ, ತರಬೇತಿ ಮತ್ತು ಸಮುದಾಯ ನಿರ್ಮಾಣಕ್ಕೆ ಮೀಸಲಾಗಿರುವ ಒಂದು ಕಾರ್ಯಕ್ರಮ. ೨೦೨೬ ರ ಏಪ್ರಿಲ್-ಜೂನ್ ತಿಂಗಳುಗಳಲ್ಲಿ ನಡೆಯುವ ವಿಕಿಸೋರ್ಸ್ ೨೦ನೇ ವಾರ್ಷಿಕೋತ್ಸವದ ಪ್ರೂಫ್‌ರೀಡಥಾನ್ ಇದರ ಒಂದು ಪ್ರಮುಖ ಚಟುವಟಿಕೆಯಾಗಿದೆ.

ಕನ್ನಡ-ತುಳು ವಿಕಿಲರ್ನ್ ಕುರಿತು ಇನ್ನಷ್ಟು ತಿಳಿಯಿರಿ (ಮೆಟಾ-ವಿಕಿ)