ವಿರಕ್ತಿ ವಿರಕ್ತಿಯೆಂಬವರು ವಿರಕ್ತಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಿರಕ್ತಿ
ವಿರಕ್ತಿಯೆಂಬವರು
ವಿರಕ್ತಿಯ
ಪರಿಯೆಂತುಟು
ಹೇಳಿರಯ್ಯಾ
?
ಕಟ್ಟಿದ್ದ
ಲಿಂಗವ
ಕೈಯಲ್ಲಿ
ಹಿಡಿದು
ಬತ್ತಲೆಯಿರ್ದಡೆ
ವಿರಕ್ತನೆ
?
ಉಟ್ಟುದ
ತೊರದ
ಮತ್ತೆ
ಕಟ್ಟಿದ
ಲಿಂಗವ
ಕೈಯಲ್ಲಿ
ಹಿಡಿಯಲೇಬೇಕು.
ಉಟ್ಟುದ
ತೊರೆಯದೆ
ಕಟ್ಟಿದ
ಲಿಂಗವ
ಕೈಯಲ್ಲಿ
ಹಿಡಿದ
ಭ್ರಷ್ಟರನೇನೆಂಬೆ
ಚೆನ್ನಮಲ್ಲಿಕಾರ್ಜುನಾ
?