ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ; ಶಿವನೆ ಚೈತನ್ಯಾತ್ಮಕನು
ಶಕ್ತಿಯೆ ಚಿತ್ತು. ಇಂತು_ಚೈತನ್ಯಾತ್ಮಕನೆ ಚಿತ್‍ಸ್ವರೂಪನೆಂದರಿಯ ಬಲ್ಲಡೆ ಆತನೆ ಶರಣ ಗುಹೇಶ್ವರಾ.