ಶ್ರೀ ಮಹದೇಶ್ವರ ಲಾಲಿ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ / ಧ್ವನಿಸುರುಳಿ: ಮಹಾರುದ್ರಂ ಮಹದೇಶ್ವರಂ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಸಾಹಿತ್ಯ: ಮಹೇಶ್ ಮಹದೇವ್ ಅಂಕಿತನಾಮ: ಶ್ರೀಸ್ಕಂದ
ಬಿಡುಗಡೆ ವರ್ಷ: ೨೦೧೮ ಪಿ.ಎಂ.ಆಡಿಯೋಸ್
ರಾಗ: ಸಹನ
ತಾಳ: ೭/೮ ಶೃತಿ: ಸಿ


ಉತ್ತರಾಜಮ್ಮ ಸುತ ಲಾಲಿ ಜೋ ಜೋ
ಬಾಲರೂಪಿಂ ಮಹದೇವ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಮಹದೇವ ಜೋ


ಪೂರ್ಣ ಚಂದ್ರ ಕಾತಿಯುತ ಶೋಭಿತಂ
ಏಕಮುಖ ರುದ್ರಾಕ್ಷಾ ಮಣಿಮಾಲಾ ಭೂಷಿತಂ
ವಜ್ರಗಿರಿ ಮಂದಿರೆ ತ್ರಿಕಾಲ ಸೇವಾರ್ಚಿತಂ
ನವರತ್ನಾದಿ ಸ್ವರ್ಣಕವಚಾಲಂಕೃತ ಶಿವಯೋಗೀಂ
ಜೋ ಜೋ ಜೋ ಜೋ
ಜೋ ಜೋ ಮಹದೇವ ಜೋ


ಗುರುಜಂಗಮ ಶರಣಾಗತ ರಕ್ಷಕಂ
ಶಿವ ಭಕ್ತಾ ಸಂಕಮ್ಮ ಕಷ್ಟ ನಾಶಕಂ
ನಾಗಗಿರಿ ಮಧ್ಯೆ ಧ್ಯಾನಸ್ಥಿತ ಯೋಗೀಶ್ವರಂ
ಹಸ್ತ್ಯೋಪಾಶ್ರಯ ಸುಖಶಯನ ಮಹದೇಶ್ವರಂ
ಜೋ ಜೋ ಜೋ ಜೋ
ಜೋ ಜೋ ಮಹದೇವ ಜೋ


ನಂದಿ ಶಿವಗಣಾನಿತ ಕ್ಷೀರಾಮೃತಂ
ಮಂದಾರ ಕುಸುಮಾನಿತಂ ತವ ಸೇವಾರ್ಥಂ
ನಾದಪ್ರಿಯ ಮಹದೇಶ್ವರಂ ತವ ಲಾಲಿ ಜೋ
ಶ್ರೀಸ್ಕಂದ ಪ್ರಿಯದೇವಂ ತವ ಲಾಲಿ ಜೋ
ಜೋ ಜೋ ಜೋ ಜೋ
ಜೋ ಜೋ ಮಹದೇವ ಜೋಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ