Transclusion_Status_Detection_Tool

ಸತ್ಯದಲ್ಲಿ ನಡೆವುದು ಶೀಲ;

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಸತ್ಯದಲ್ಲಿ ನಡೆವುದು ಶೀಲ; ಸತ್ಯದಲ್ಲಿ ನುಡಿವುದು ಶೀಲ
ಸಜ್ಜನ ಸದಾಚಾರದಲ್ಲಿ ವರ್ತಿಸಿ ನಿತ್ಯವನರಿವುದೆ ಶೀಲ ಕಾಣಿಭೋ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ.