ಸದಸ್ಯ:Aparna.rao.kesha

ವಿಕಿಸೋರ್ಸ್ದಿಂದ

ನನ್ನ ಹೆಸರು ಅಪರ್ಣ. ನನ್ನ ಜನನ ೧೩ ನೇ ಅಕ್ಟೋಬರ್ ೧೯೯೬ ರ೦ದು ಮದರಾಸಿನಲ್ಲಿ ಆಯಿತು. ಹರೀಶ್ ಮತ್ತು ವಿದ್ಯಾ ನನ್ನ ತ೦ದೆ ಮತ್ತು ತಾಯಿ. ನನಗೆ ಒಬ್ಬ ಅಣ್ಣ, ಅರ್ಜುನ್. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಫ಼ಾರೆನ್ಸ್ ಸ್ಕೂಲ್ ನಲ್ಲಿ ಮತ್ತು ಹೈಸ್ಕೂಲ್ ಪೂರ್ಣಪ್ರಜ್ನ ದಲ್ಲಿ ಮುಗಿಸಿದೆನು. ಮೌ೦ಟ್ ಕಾರ್ಮೆಲ್ ನಲ್ಲಿ ನಾನು ಪದವಿ ಪೂರ್ವಶಿಕ್ಷಣವನ್ನು ಪಡೆದೆ. ಣನ್ನ ಹತ್ತನೆಯ ವಯಸ್ಸಿನಲ್ಲಿ ಗುರು ಶ್ರೀಮತಿ ಅನುರಾಧ ವಿಕ್ರಾ೦ತ್ ಅವರಲ್ಲಿ ಭರತನಾಟ್ಯ ವನ್ನು ಕಲಿಯಲು ಆರ೦ಭಿಸಿದೆ. ನ್ರುತ್ಯದ ಜತೆ ನನಗೆ ಛಿಕ್ಕ ವಯಸ್ಸಿನಿ೦ದಲೇ ಪ್ರಾಣಿಗಳೆ೦ದರೆ ತು೦ಬ ಇಷ್ಟ. ಅದರಲ್ಲೂ ನಾಯಿಗಳೆ೦ದರೆ ಪ೦ಚ ಪ್ರಾಣ. ಬೀದಿ ನಾಯಿಗಳಿಗೆ ಏಟಾಗಿದ್ದರೆ ನಾನು ಕಾಲೇಜು ತಪ್ಪಿಸಿ ಅದರ ಶುಶ್ರೂಶಯಲ್ಲಿ ತೊದಡಗುತ್ತಿದ್ದೆ. ನನ್ನ ಅಡ್ಡದಲ್ಲಿರೌವ ಎಲ್ಲಾನಾಯಿಗಳು ನನಗೆ ಪರಿಚಯ. ಹದಿನೊತಟು ವಯಸ್ಸಾದ ಒಡನೆಯೇ ನಾನು ನನ್ನ ಗುರುಗಳಾದ ಅನುರಾದರಲ್ಲಿ ಸೆಕ್ರೆಟರಿಯಾಗಿ ಕೆಲಸ ಮಾಡುತ್ತಿದ್ದೆ