ಸದಸ್ಯ:Rakshith gowda H N

ವಿಕಿಸೋರ್ಸ್ದಿಂದ

ನನ್ನ ಹೆಸರು ರಕ್ಷಿತ್ ಗೌಡ ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಿವೇಕಾನಂದ ಪ್ರೌಢಶಾಲೆಯಲ್ಲಿ ಮಾಡಿದೆ ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತಜೋಸಫರ ಕಾಲೇಜಿನಲ್ಲಿ ಮುಗಿಸಿದೆ ನಾನು ಈಗ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿಯನ್ನು ಮಾಡುತ್ತಿದ್ದೇನೆ ನನ್ನ ಹುಟ್ಟೂರು ತುಮಕೂರು ಜಿಲ್ಲೆ ಹಾಗೂ ನನ್ನ ತಾಲ್ಲೂಕು ಬಂದು ಶಿರಾ ತಾಲ್ಲೂಕು ಶಿರಾ ತಾಲ್ಲೂಕಿನ ಪ್ರಸಿದ್ಧ ಸ್ಥಳಗಳೆಂದರೆ ಕಸ್ತೂರಿ ರಂಗಪ್ಪನ ಕೋಟೆ ಶಿರಾ ಕೆರೆ ಹಾಗೂ ಮಸೀದಿ ಇವು ನನ್ನೂರಿನ ಪ್ರಸಿದ್ಧ ಸ್ಥಳಗಳು ಹಾಗೂ ಶಿವಾಜಿ ತಾಯಿಯಾದ ಜೀಜಾಬಾಯಿ ಅವರ ತವರು ಮನೆ ಸಹ ನನ್ನೂರು ಶಿರಾ ಮತ್ತು ನಾನು ನನ್ನ ಇತರ ಹವ್ಯಾಸಗಳು ದನ ಕಾಯುವುದು ಹಾಗೂ ದನಗಳನ್ನು ಖಂಡರೆ ನನಗೆ ತುಂಬಾ ಪ್ರೀತಿ ನಾನು ರಾಜ್ಯ ಮಟ್ಟದಲ್ಲಿ ನಡೆಯುವ ಹಾಲು ಕರೆಯ ಸ್ಪರ್ಧೆಯಲ್ಲಿ ಮೂರು ಬಾರಿ ವಿಜೇತ ಕ್ರೀಡೆಗಳಲ್ಲಿ ನನ್ನ ನೆಚ್ಚಿನ ಕ್ರೀಡೆ ಎಂದರೆ ಹಾಕಿ ಮತ್ತು ತ್ರೋಬಾಲ್ ನಾನು ಬೆಳೆದು ದೊಡ್ಡವನಾದ ಮೇಲೆ ತಂದೆ ತಾಯಿಗಳೊಂದಿಗೆ ಊರಿನಲ್ಲಿ ಸುಖ ಜೀವನ ನಡೆಸಲು ಇಚ್ಛಿಸುತ್ತೇನೆ ನನ್ನ ಜೀವನಕ್ಕೆ ಆಧಾರ ದನಗಳು ಇದು ನನ್ನ ಕಿರು ಪರಿಚಯ ಧನ್ಯವಾದಗಳು


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Rakshith gowda H N
ಸದಸ್ಯರ ಚರ್ಚೆಪುಟ: