ಸದಸ್ಯ:Usha d s

ವಿಕಿಸೋರ್ಸ್ದಿಂದ

ನನ್ನ ಹೆಸರು ಉಷಾ ಡಿ ಎಸ್ . ನಾನು ಹುಟ್ಟಿದ್ದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಮಿಷನ್ ಆಸ್ಪತ್ರೆಯಲ್ಲಿ . ನನ್ನ ತಂದೆಯ ಹೆಸರು ಶ್ರೀನಿವಾಸ್ ಡಿ ಟಿ .ನನ್ನ ತಾಯಿಯ ಹೆಸರು ಶುಭ್ರ ಡಿ ಎ . ನಾನು ಬೆಳೆದದ್ದು ಬೆಂಗಳೂರಿನಲ್ಲಿ . ನನಗೆ ನೃತ್ಯವೆಂದರೆ ಬಹಳ ಇಷ್ಟ . ನಾನು ರಾಮಕೃಷ್ಣ ಮಿಶನ್ ಆಶ್ರಮದ ಚಟುವಟಿಕೆಗಳಲ್ಲಿ ಭಾಗವಹಿಸಿ ನೃತ್ಯವೊಂದರಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದೇನೆ .ಹಾಗೂ ನನಗೆ ಹಾಸನ ಜಿಲ್ಲೆಯ ಮಟ್ಟದ ನೃತ್ಯವೊಂದರಲ್ಲಿ ಎರಡನೇ ಸ್ಥಾನ ಪಡೆದಿದ್ದೇನೆ. ಹಾಗೂ ನನಗೆ ಬ್ಯಾಡ್ಮಿಂಟನ್ ಅಂದರೆ ಬಹಳ ಇಷ್ಟ ಅದು ಒಂದು ನನ್ನ ದಿನನಿತ್ಯದ ಒಂದು ಭಾಗವಾಗಿ ಆಡುತ್ತೇನೆ . ನನಗೆ ಇದನ್ನೇ ಮಾಡಬೇಕು ಅಥವಾ ಇದನ್ನೇ ಓದಬೇಕು ಆದಲ್ಲಿ ಅಥವಾ ಇದನ್ನೇ ರಲ್ಲಿಯೇ ಸಾಗಬೇಕು ಇದರಲ್ಲೇ ಮುಂದುವರಿಯಬೇಕು ಎಂಬ ಆಸೆ ಇಲ್ಲ .ನಮ್ಮ ಅಪ್ಪ ಒಬ್ಬ ಬಿಸ್ನೆಸ್ ವ್ಯಕ್ತಿ ಆಗಿದ್ದು ಒಂದು ಸ್ವಂತ ಫ್ಯಾಕ್ಟರಿ ಎಂದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇದೇ . ನಾನು ನನ್ನ ಪಿಯುಸಿಯನ್ನು ಆಳ್ವಾಸ್ ಪಿಯು ಕಾಲೇಜ್ ಮೂಡಬಿದಿರೆಯಿಂದ ಮಾಡಿದ್ದೇನೆ .


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Usha d s
ಸದಸ್ಯರ ಚರ್ಚೆಪುಟ: