ವಿಷಯಕ್ಕೆ ಹೋಗು

ಸಹಾಯ:ವಿಕಿಸೋರ್ಸ್ ಪರಿಚಯ/1

ವಿಕಿಸೋರ್ಸ್ದಿಂದ
ಹಂತ 1: ಫೈಲ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ಪರಿವಿಡಿ ಪುಟ ರಚಿಸಿ

ಫೈಲ್‌ಗಳನ್ನು ಅಪ್ಲೋಡ್ ಮಾಡಿ

ಗಮನಿಸಿ: ನೀವು ಅಪ್ಲೋಡ್ ಮಾಡಲು ಪ್ರಯತ್ನಿಸುತ್ತಿರುವ ಪುಸ್ತಕವನ್ನು ಪರಿಶೀಲಿಸಲು ದಯವಿಟ್ಟು ನೆನಪಿಡಿ.

ಸ್ಥಳ ಯಾವಾಗ ಬಳಸಬೇಕು
ಕಾಮನ್ಸ್ (Commons) ಉಚಿತ ಪರವಾನಗಿ ಇರುವ ಕಡತಗಳು:
  • c:Commons:Licensing ವಿವರಿಸಿದ ಪರವಾನಗಿ ಇರುವ
  • ಸ್ವಂತ ರಚಿತ
  • ಇತರ ಲೇಖಕರು ಪರವಾನಗಿ ಬಿಟ್ಟು ಕೊಟ್ಟಿರುವ (Copyleft or Relicencing)
ಸ್ಥಳೀಯವಾಗಿ ವಿಕಿಸೋರ್ಸ್:ಸದ್ಬಳಕೆ ನಲ್ಲಿ ವಿವರಿಸಿದ ಹಾಗೆ ಭಾರತೀಯ ಹಕ್ಕುಸ್ವಾಮ್ಯ ನಿಯಮದ ಅನುಗುಣವಾಗಿ ಉಚಿತವಲ್ಲದ ಸದ್ಬಳಕೆ ಪುಟಗಳು.


ಪರಿವಿಡಿ (Index) ಪುಟಗಳನ್ನು ರಚಿಸಿ

ಸಹಾಯ ಪುಟಗಳು:

ಪರಿವಿಡಿ ಪುಟವನ್ನು ರಚಿಸುವ ಹಂತಗಳು

  1. ಕಾಮನ್ಸ್‌ನಲ್ಲಿ ಫೈಲ್ ಹೆಸರು File:ರಮಾನಂದ.djvu ಆಗಿದ್ದರೆ, ಕೆಳಗಿನ ಲಿಂಕ್‌ಗಳಲ್ಲಿ ಒಂದಕ್ಕೆ ಹೋಗಿ:
  2. ಪುಟ ರಚಿಸಿ ಕ್ಲಿಕ್ ಮಾಡಿ
  3. ಈ ವಿವರಗಳನ್ನು ಸೇರಿಸಿ:
    • ಶೀರ್ಷಿಕೆ
    • ಲೇಖಕರ ಹೆಸರು
    • ಪ್ರಕಾಶಕರು, ವರ್ಷ, ಇತರ ವಿವರಗಳು
  4. <pagelist> ಸೇರಿಸಿ (ಈ ವಿಭಾಗವನ್ನು ಮೌಲ್ಯೀಕರಣದ ನಂತರವೂ ವಿಸ್ತರಿಸಬಹುದು)

ಸಲಹೆ: ಪರಿವಿಡಿ ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ಪುಟವನ್ನು ಉಳಿಸಿದ ನಂತರ, ಪುಟಪಟ್ಟಿ ಉತ್ಪಾದನೆಯಾಗುತ್ತದೆ. ಇದು ಸಾಮಾನ್ಯವಾಗಿ ಫೈಲ್ ಪುಟದಲ್ಲಿರುವ ಎಲ್ಲಾ ಪುಟಗಳನ್ನು ಒಳಗೊಂಡಿರುತ್ತದೆ.

ಪ್ರತ್ಯೇಕ ಪುಟಗಳನ್ನು ರಚಿಸುವುದು

ನೀವು ರಚಿಸದ ಪುಟಗಳನ್ನು ರಚಿಸಬೇಕು.

OCR ಮೂಲಕ ಪಠ್ಯ ಪಡೆಯುವುದು

ಮೊದಲ ಬಾರಿಗೆ ಕನ್ನಡ ವಿಕಿಸೋರ್ಸ್‌ನಲ್ಲಿ ಸ್ಕ್ಯಾನ್ ಪ್ರತಿಯಿಂದ ಪಠ್ಯ ತೆಗೆಯಲು:

  1. Transcribe text ಬಟನ್ ಪಕ್ಕದಲ್ಲಿರುವ v ಆಯ್ಕೆ ಕ್ಲಿಕ್ ಮಾಡಿ
  2. Google OCR ಆಯ್ಕೆ ಮಾಡಿ
  3. Languages (optional): ನಲ್ಲಿ ಕನ್ನಡ ಛಾಪಿಸಿ ಪ್ರಾಶಸ್ತ್ಯವನ್ನು ನಿಗದಿಪಡಿಸಿ

Transcribe text ಬಟನ್ ಕ್ಲಿಕ್ ಮಾಡುವ ಮೂಲಕ ನೀವು ಸ್ಕ್ಯಾನ್ ಮಾಡಿದ ಪುಟಗಳಿಂದ ಪಠ್ಯವನ್ನು ಪಡೆಯಬಹುದು.

ಅಭ್ಯಾಸ (ಕ್ಲಿಕ್ ಮಾಡಿ)

ನಿಮ್ಮ ಕಂಪ್ಯೂಟರ್‌ನಲ್ಲಿರುವ ಒಂದು ಸಾರ್ವಜನಿಕಾಧೀನ ಪುಸ್ತಕದ PDF ಅನ್ನು Commons‌ನಲ್ಲಿ ಅಪ್ಲೋಡ್ ಮಾಡಿ ಮತ್ತು ಅದಕ್ಕೆ Index ಪುಟವನ್ನು ರಚಿಸಿ. Index ಪುಟದಲ್ಲಿ ಶೀರ್ಷಿಕೆ, ಲೇಖಕ, ಮತ್ತು <pagelist/> ಸೇರಿಸಲು ಮರೆಯಬೇಡಿ.