ವಿಷಯಕ್ಕೆ ಹೋಗು

ಸಹಾಯ:ವಿಕಿಸೋರ್ಸ್ ಪರಿಚಯ/2

ವಿಕಿಸೋರ್ಸ್ದಿಂದ
ಹಂತ 2: ಪ್ರೂಫ್ ರೀಡಿಂಗ್ ಮತ್ತು ಪುಟದ ಸ್ಥಿತಿ
ಸಂಪಾದನೆ ಪುಟದ ವಿವಿಧ ಭಾಗಗಳು
    1: ಎಡದಿಂದ ಬಲಕ್ಕೆ:
  • ᐸ / ᐳ: ಹಿಂದಿನ/ಮುಂದಿನ ಪುಟದ ಕೊಂಡಿ
  • page / discussion: ಪುಟ ಮತ್ತು ಚರ್ಚೆ ಪುಟ
  • Image: ಪಿಡಿಎಫ್ ಚಿತ್ರ ಕೊಂಡಿ
  • ^: ಪರಿವಿಡಿ ಪುಟದ ಕೊಂಡಿ
  • Edit source / View history: ಸಂಪಾದನೆ ಮತ್ತು ಇತಿಹಾಸ
    2: ಟೂಲ್‌ಬಾರ್ ವಿವರಣೆ:
  • Special characters:
  • Help:
  • Proofread tools:

  • 3: ಹೆಡರ್ - ಶೀರ್ಷಿಕೆ ಮತ್ತು ಪುಟ ಸಂಖ್ಯೆ
  • 5: ಸ್ಕ್ಯಾನ್ ಮಾಡಿದ ಪುಸ್ತಕದ ಮೂಲ ಚಿತ್ರ ಪ್ರತಿ
  • 7: ಸಂಪಾದನೆ ಸಾರಾಂಶ (Summary)
  • 4: Transclude ಮಾಡುವ ಪಠ್ಯ ಭಾಗ
  • 6: ಫೂಟರ್ ವಿವರಗಳು
  • 8: #ಪ್ರತಿಯೊಂದು ಸ್ಥಿತಿಯ ವಿವರ ವಿವರಗಳು ಇದೆ
  • 9: ಪುಟ ಉಳಿಸುವ (Save), ಪೂರ್ವವೀಕ್ಷಣೆ (Preview), ಮತ್ತು ಬದಲಾವಣೆಗಳನ್ನು ತೋರಿಸುವ ಬಟನ್‌ಗಳು

ಪುಟದ ಸ್ಥಿತಿ (Page Status)

ಸಹಾಯ ಪುಟ: ಸಹಾಯ:ಪುಟದ ಸ್ಥಿತಿಗತಿ ಸಂಪಾದನೆ ವಿಂಡೋ ಅಡಿಯಲ್ಲಿ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು.

ಸ್ಥಿತಿ ವಿವರಣೆ ವರ್ಗ
Not Proofread ಪೂರ್ವನಿಯೋಜಿತ ಮೌಲ್ಯ. ಇನ್ನೂ ಯಾರೂ ಕೆಲಸ ಮಾಡಿಲ್ಲ. ಎಲ್ಲಾ ಪುಟಗಳನ್ನು ನೋಡಿ
Proofread ಒಬ್ಬ ಸಂಪಾದಕ ಪರಿಶೀಲಿಸಿದ ಪುಟ. ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ, ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗಿದೆ. ಎಲ್ಲಾ ಪುಟಗಳನ್ನು ನೋಡಿ
Validated ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿದ ಪುಟ. (ಈಗಾಗಲೇ Proofread ಆಗಿದ್ದರೆ ಮಾತ್ರ ಲಭ್ಯ) ಎಲ್ಲಾ ಪುಟಗಳನ್ನು ನೋಡಿ
Without text ಸಂಪೂರ್ಣ ಖಾಲಿ ಪುಟಗಳಿಗೆ. ಚಿತ್ರಗಳಿರುವ ಪುಟಗಳಿಗೆ ಬಳಸಬೇಡಿ. ಎಲ್ಲಾ ಪುಟಗಳನ್ನು ನೋಡಿ
Problematic ದೋಷಯುಕ್ತ ಸ್ಕ್ಯಾನ್ ಅಥವಾ ಸಂಪಾದಕರ ನಡುವೆ ಚರ್ಚೆ ಅಗತ್ಯವಿರುವ ಪುಟ. ಎಲ್ಲಾ ಪುಟಗಳನ್ನು ನೋಡಿ

ಪ್ರೂಫ್ ರೀಡಿಂಗ್ ಮಾರ್ಗದರ್ಶಿ

ಸಹಾಯ ಪುಟಗಳು:

ಪ್ರೂಫ್ ರೀಡಿಂಗ್ ಉದಾಹರಣೆಗಳು

ಅಭ್ಯಾಸ (ಕ್ಲಿಕ್ ಮಾಡಿ)

ಕನ್ನಡ ವಿಕಿಸೋರ್ಸ್‌ನಲ್ಲಿರುವ ಯಾವುದೇ Index ಪುಟದಿಂದ 3 ಪುಟಗಳನ್ನು ಆಯ್ಕೆಮಾಡಿ. ಅವುಗಳನ್ನು: 1. OCR ಮೂಲಕ ಪಠ್ಯರೂಪಕ್ಕೆ ತನ್ನಿ 2. ಸ್ಕ್ಯಾನ್ ಪ್ರತಿಗೆ ಹೊಂದಿಸಿ ಸರಿಪಡಿಸಿ 3. ಸೂಕ್ತವಾದ ಸ್ಥಿತಿಯನ್ನು ಆಯ್ಕೆಮಾಡಿ (Proofread ಅಥವಾ Problematic) 4. ಉಳಿಸಿ