ವಿಷಯಕ್ಕೆ ಹೋಗು

ಸಹಾಯ:ವಿಕಿಸೋರ್ಸ್ ಪರಿಚಯ/3

ವಿಕಿಸೋರ್ಸ್ದಿಂದ
ಹಂತ 3: ಮೌಲ್ಯೀಕರಣ (Validation) ಮತ್ತು ಟ್ರಾನ್ಸ್ಕ್ಲೂಷನ್

ಮೌಲ್ಯೀಕರಿಸುವುದು / ವ್ಯಾಲಿಡೇಟ್ ಮಾಡುವುದು

ಸಹಾಯ ಪುಟ: Beginner's guide to Validation

ಸಂಪಾದನೆ ವಿಂಡೋ ಅಡಿಯಲ್ಲಿ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅದು ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ.
ಐದು ಗುಂಡಿಗಳು
ಐದು ಗುಂಡಿಗಳು

ಮೌಲ್ಯೀಕರಣ ಹಂತಗಳು:

  1. ಪುಟವನ್ನು ಎಚ್ಚರಿಕೆಯಿಂದ ಪುನಃ ಓದಿ
  2. ಪ್ರೂಫ್ ರೀಡ್ ಮಾಡಿದ ಪಠ್ಯವು ಸ್ಕ್ಯಾನ್ ಪ್ರತಿಗೆ 100% ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿ
  3. ಸರಿಯಾಗಿದ್ದರೆ, Validated (ಹಸಿರು) ಬಟನ್ ಕ್ಲಿಕ್ ಮಾಡಿ
  4. ತಪ್ಪುಗಳಿದ್ದರೆ, ಅವುಗಳನ್ನು ಸರಿಪಡಿಸಿ ಮತ್ತು Proofread ಸ್ಥಿತಿಯಲ್ಲೇ ಬಿಡಿ

🔧 ಮೌಲ್ಯೀಕರಣದ ನಂತರ ಮುಕ್ತಾಯದ ಸ್ಪರ್ಶಗಳು

ಪರಿವಿಡಿ ಪುಟಗಳನ್ನು ಪೂರ್ಣಗೊಳಿಸುವುದು

<pagelist> ಉದಾಹರಣೆಗಳು:

ಪರಿವಿಡಿ (Table of Contents) ರಚನೆ

ಪರಿವಿಡಿಯನ್ನು ಸಾಮಾನ್ಯವಾಗಿ {{#lst:pagename.pdf/12}} ಉಪಯೋಗಿಸಿ ರಚಿಸಬಹುದು.

ಪರಿವಿಡಿ ಇರುವ ಪುಟ ಬಳಸಬೇಕಾಗಿರುವ ವಾಕ್ಯ
ಪುಟ:ಕನ್ನಡದ ಬಾವುಟ.djvu/೧೦೩ {{#lst:ಪುಟ:ಕನ್ನಡದ ಬಾವುಟ.djvu/೧೦೩}}

ಟ್ರಾನ್ಸ್‌ಕ್ಲುಷನ್ (Transclusion)

ಪುಟ ಮೌಲ್ಯೀಕರಿಸಿದ ನಂತರ ಮುಖ್ಯ ನೇಮ್‌ಸ್ಪೇಸ್‌ನಲ್ಲಿ ಪುಸ್ತಕದ ಕನ್ನಡಿ ಪ್ರತಿಯನ್ನು ಸೇರಿಸಬೇಕು.

ಸಹಾಯ ಪುಟಗಳು:

ಟ್ರಾನ್ಸ್ಕ್ಲೂಷನ್ ಪರಿಕರಗಳು

ಮುಖ್ಯ ನೇಮ್ಸ್ಪೇಸ್ ಪುಟದಲ್ಲಿ ಈ ಟೆಂಪ್ಲೇಟು ಸೇರಿಸಿ:

{{header
 | title     = ಪುಸ್ತಕದ ಶೀರ್ಷಿಕೆ
 | author    = [[ಕರ್ತೃ:ಲೇಖಕರ_ಹೆಸರು|ಲೇಖಕರ_ಹೆಸರು]]
 | translator = 
 | section   = 
 | previous  = 
 | next      = 
 | notes     = ಈ ಪುಸ್ತಕದ ಬಗ್ಗೆ ಟಿಪ್ಪಣಿಗಳು
}}
ಕೋಡ್ ವಿವರಣೆ ಉದಾಹರಣೆ
<pages index="filename" include="X" header="1" /> ಒಂದು ಪುಟದ ಕನ್ನಡಿ ಪ್ರತಿ <pages index="ವಾಗರ್ಥ_ಗೌರವ.pdf" include=5 />
<pages index="filename" from="X" to="Y" header="1" /> ಹಲವು ಪುಟಗಳ ಕನ್ನಡಿ ಪ್ರತಿ <pages index="ವಾಗರ್ಥ_ಗೌರವ.pdf" from=1 to=83 />
{{featured download|pagename={{PAGENAME}}|pdf={{PAGENAME}}.pdf}} PDF ಮತ್ತು ಇತರ ಸ್ವರೂಪಗಳಲ್ಲಿ ರಫ್ತು {{featured download|pagename=ವಾಗರ್ಥ ಗೌರವ|pdf=ವಾಗರ್ಥ_ಗೌರವ.pdf}}
{{ppb}} ಎರಡು ಪುಟಗಳ ನಡುವೆ ಪುಟ ವಿರಾಮ
<pages index="file.pdf" include=1 />
{{ppb}}
<pages index="file.pdf" include=2 />

ಅಭ್ಯಾಸ (ಕ್ಲಿಕ್ ಮಾಡಿ)

ನೀವು ಹಿಂದಿನ ಪಾಠದಲ್ಲಿ ಪ್ರೂಫ್ ರೀಡ್ ಮಾಡಿದ 3 ಪುಟಗಳನ್ನು ತೆಗೆದುಕೊಳ್ಳಿ. ಅವುಗಳನ್ನು: 1. ಮತ್ತೊಬ್ಬ ಸಂಪಾದಕರಾಗಿ ಪರಿಶೀಲಿಸಿ (ನೀವೇ ಪುನಃ ಓದಿ) 2. ಸರಿಯಾಗಿದ್ದರೆ Validated ಸ್ಥಿತಿಗೆ ಬದಲಾಯಿಸಿ 3. ಮುಖ್ಯ ನೇಮ್ಸ್ಪೇಸ್‌ನಲ್ಲಿ ಹೊಸ ಪುಟ ರಚಿಸಿ ಮತ್ತು <pages> ಟ್ಯಾಗ್ ಬಳಸಿ ಪುಟಗಳನ್ನು ಸೇರಿಸಿ