ಸಹಾಯ:ವಿಕಿಸೋರ್ಸ್ ಪರಿಚಯ/4
ಗೋಚರ
ಹಂತ 4: ವಿಕಿಡಾಟ (Wikidata) ಸಂಪರ್ಕ
ವಿಕಿಡಾಟ ಪರಿಚಯ
ಪ್ರಮುಖ: ಮೊದಲಿಗೆ ಪುಸ್ತಕ/ವಿಕಿಡಾಟ ವಸ್ತು ಈಗಾಗಲೇ ಅಸ್ತಿತ್ವದಲ್ಲಿದೆಯೇ ಎಂದು ಪರಿಶೀಲಿಸಿ!
ವಿಕಿಸೋರ್ಸ್‌ನಲ್ಲಿರುವ ಪ್ರತಿಯೊಂದು ಪುಸ್ತಕ ಮತ್ತು ಲೇಖಕರು ವಿಕಿಡಾಟ (wikidata.org) ನಲ್ಲಿ ಒಂದು ಐಟಂ ಹೊಂದಿರಬೇಕು.
ಕರ್ತೃ (Author) ವಿಕಿಡಾಟ
ಸಹಾಯ ಪುಟಗಳು:
ಹಂತ 1: ಹೊಸ ಐಟಂ ರಚಿಸಿ
| ಕ್ಷೇತ್ರ | ನಮೂದು |
|---|---|
| Label | ಲೇಖಕರ ಹೆಸರು (ಉದಾ: "ಕುವೆಂಪು") |
| Description | ಸಣ್ಣ ವಿವರಣೆ (ಉದಾ: "ಕನ್ನಡದ ಪ್ರಸಿದ್ಧ ಕವಿ ಮತ್ತು ಲೇಖಕ") |
| Alias | ಪರ್ಯಾಯ ಹೆಸರುಗಳು (ಐಚ್ಛಿಕ) |
ಹಂತ 2: ಹೇಳಿಕೆಗಳನ್ನು (Statements) ಸೇರಿಸಿ
| ಗುಣಲಕ್ಷಣ | ಮೌಲ್ಯ |
|---|---|
| Instance of (P31) | Human (ಅಥವಾ Writer) |
| Occupation (P106) | Writer (ಅಥವಾ ಹೆಚ್ಚು ನಿರ್ದಿಷ್ಟ) |
| Date of Birth (P569) | ಜನ್ಮ ದಿನಾಂಕ (ತಿಳಿದಿದ್ದರೆ) |
| Date of Death (P570) | ಮರಣ ದಿನಾಂಕ (ತಿಳಿದಿದ್ದರೆ) |
| Nationality (P27) | ರಾಷ್ಟ್ರೀಯತೆ |
| Works (P800) | ಲೇಖಕರ ಮಹತ್ವದ ಕೃತಿಗಳಿಗೆ ಲಿಂಕ್ |
ಇತರ ಯೋಜನೆಗಳಿಗೆ ಲಿಂಕ್: ಲೇಖಕರು ವಿಕಿಪೀಡಿಯಾ ಅಥವಾ ಇತರ ಸಹೋದರ ಯೋಜನೆಗಳಲ್ಲಿ ಲೇಖನಗಳನ್ನು ಹೊಂದಿದ್ದರೆ, ಆ ಲಿಂಕ್‌ಗಳನ್ನು "other Wikimedia" ಅಡಿಯಲ್ಲಿ ಸೇರಿಸಿ.
- ಲೇಖಕ ನೇಮ್‌ಸ್ಪೇಸ್‌ನಲ್ಲಿ ಕರ್ತೃ/ಲೇಖಕರಿಗಾಗಿ ಪುಟವನ್ನು ರಚಿಸಿ.
{{Author}}ಟೆಂಪ್ಲೇಟು ಬಳಸಿ ವಿವರ ಸೇರಿಸಿ. ಟೆಂಪ್ಲೇಟು:Author/doc#Usage_example ನೋಡಿ.
ಪುಸ್ತಕದ ವಿಕಿಡಾಟ
ಸಹಾಯ ಪುಟಗಳು:
ಪ್ರಮುಖ: ಪುಸ್ತಕಗಳಿಗೆ ಎರಡು ವಿಕಿಡಾಟ ವಸ್ತುಗಳನ್ನು ರಚಿಸಬೇಕು:
| Work Item | Edition Item |
|---|---|
| ಶೀರ್ಷಿಕೆ ಕುರಿತು ವಿಕಿಡಾಟ ವಸ್ತು | ವಿಕಿಸೋರ್ಸ್‌ನಲ್ಲಿ ಉಪಯೋಗಿಸುವ ಪುಸ್ತಕದ ಅನುವಾದ/ಆವೃತ್ತಿ |
| wikidata:Wikidata:WikiProject_Books#Work_item_properties | wikidata:Wikidata:WikiProject_Books#Edition_item_properties |
| ವಿವರ | work item | edition item |
|---|---|---|
| Label : | ಪುಸ್ತಕದ ಹೆಸರನ್ನು ನಮೂದಿಸಿ (ಉದಾ., "ಜಾನ್ ಡೋ"). | |
| Description : ಇದು work item ಮತ್ತು edition item ಗಳಲ್ಲಿ ವಿಭಿನ್ನವಾಗಿರಬೇಕು, ಇಲ್ಲದಿದ್ದರೆ ಎರಡನೇ ಬಾರಿಗೆ ರಚಿಸುವ ವಸ್ತು ಉಳಿಸಲು ಆಗುವುದಿಲ್ಲ |
ಸಣ್ಣ ವಿವರಣೆಯನ್ನು ಒದಗಿಸಿ (ಉದಾ., "book about folklore"). | ಸಣ್ಣ ವಿವರಣೆಯನ್ನು ಒದಗಿಸಿ (ಉದಾ., "2020 book about folklore"). |
| Alias : | ಅನ್ವಯಿಸಿದರೆ ನೀವು ಪರ್ಯಾಯ ಹೆಸರುಗಳನ್ನು ಸೇರಿಸಬಹುದು. | |
| Help:Statements : ಸಂಬಂಧಿತ ಹೇಳಿಕೆಗಳನ್ನು ಸೇರಿಸಲು "add statement" ಕ್ಲಿಕ್ ಮಾಡಿ ಮತ್ತು ಪುಸ್ತಕದ ವಿವರಿಸುವ ಗುಣಲಕ್ಷಣಗಳನ್ನು ಸೇರಿಸಿ. | ||
| Instance of (P31) : | "written work" ಬಳಸಿ. | version, edition or translation ಬಳಸಿ |
| title (P1476) : | ಪುಸ್ತಕದ ಶೀರ್ಷಿಕೆ ಸೇರಿಸಿ | |
| author (P50) : | ಮುಖ್ಯ ರಚನಕಾರರ ಹೆಸರು ಸೇರಿಸಿ | ಅನುವಾದ/ಆವೃತ್ತಿ ಯ ಲೇಖಕರ ಹೆಸರು ಸೇರಿಸಿ |
| language of work or name (P407) : | ಮೂಲ ಪುಸ್ತಕದ ಸ್ಥಳೀಯ ಭಾಷೆಯ ಶೀರ್ಷಿಕೆ ಬಳಸಿ, ಇದರಲ್ಲಿ ನಿಮಗೆ ಯಾವ ಭಾಷೆಯಲ್ಲಿ ಪುಸ್ತಕವಿದೆ ಎಂದೂ ಕೇಳಲಾಗುತ್ತದೆ | ಆವೃತ್ತಿಯ ಸ್ಥಳೀಯ ಭಾಷೆಯ ಶೀರ್ಷಿಕೆ ಬಳಸಿ, ಇದರಲ್ಲಿ ನಿಮಗೆ ಯಾವ ಭಾಷೆಯಲ್ಲಿ ಪುಸ್ತಕವಿದೆ ಎಂದೂ ಕೇಳಲಾಗುತ್ತದೆ |
| has edition or translation (P747) : | ಅನುವಾದ/ಆವೃತ್ತಿ (edition item) ವಿಕಿಡಾಟ ವಸ್ತುವಿನ ಕೋಡ್ ಬಳಸಿ | ಬೇಕಾಗಿಲ್ಲ |
| edition or translation of (P629) : | ಬೇಕಾಗಿಲ್ಲ | ಮುಖ್ಯ ಪುಸ್ತಕ(work item) ವಿಕಿಡಾಟ ವಸ್ತುವಿನ ಕೋಡ್ ಬಳಸಿ |
| Wikisource index page URL (P1957) : | ಬೇಕಾಗಿಲ್ಲ | ವಿಕಿಸೋರ್ಸ್ ನಲ್ಲಿನ ಪರಿವಿಡಿ ಪುಟದ ಪೂರ್ಣ URL ಸೇರಿಸಿ |
| document file on Wikimedia Commons (P996) : | ಬೇಕಾಗಿಲ್ಲ | commons ನಲ್ಲಿನ ಕಡತದ ಲಿಂಕ್ ಸೇರಿಸಿ |
| ಇತರ ಯೋಜನೆ |
|
ಸ್ಥಳೀಯ ವಿಕಿಸೋರ್ಸ್ ಮುಖ್ಯ ನೇಮ್‌ಸ್ಪೇಸ್‌ನಲ್ಲಿ transclude ಮಾಡಿದ ಪುಟದ ಲಿಂಕ್‌ಅನ್ನು ವಿಕಿಸೋರ್ಸ್ ವಿಭಾಗದಲ್ಲಿ ಸೇರಿಸಿ |
ಅಭ್ಯಾಸ (ಕ್ಲಿಕ್ ಮಾಡಿ)
ನೀವು ಈವರೆಗೆ ಕೆಲಸ ಮಾಡಿದ ಪುಸ್ತಕಕ್ಕಾಗಿ:
- Wikidata ನಲ್ಲಿ Work item ರಚಿಸಿ
- Edition item ರಚಿಸಿ
- ಎರಡನ್ನೂ ಸರಿಯಾಗಿ ಸಂಪರ್ಕಿಸಿ (P747 ಮತ್ತು P629)
- Index ಪುಟದಲ್ಲಿ ವಿಕಿಡಾಟ ಕೋಡ್ ಅನ್ನು
d:XXXXXXರೂಪದಲ್ಲಿ ಸೇರಿಸಿ - Author item ರಚಿಸಿ ಮತ್ತು ಅದನ್ನು Work item ಗೆ ಸಂಪರ್ಕಿಸಿ