ಸಾಕ್ಷಿ ಸತ್ತಿತ್ತು, ಪತ್ರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಾಕ್ಷಿ ಸತ್ತಿತ್ತು
ಪತ್ರ ಬೆಂದಿತ್ತು
ಲೆಕ್ಕ ತುಂಬಿತ್ತು
ಜೀವ ಜೀವಿತದ ಆಸೆ ನಿಂದುದು
ಭಾಷೆ ಹೋಯಿತ್ತು
ದೇಶವೆಲ್ಲರಿಯೆ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ನಂಬಿ ಹಂಬಲ ಮರೆದೆನಾಗಿ.