ಸೂಪರ್ ಸ್ಟಾರ್ - ತಗೊಳೇ ತಗೋಳೇ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಸೂಪರ್ ಸ್ಟಾರ್

ಗಾಯನ: ಶಂಕರ್ ಮಹದೇವನ್


ಅಲ್ಲ್ಟಿಮೇಟ್... ಫಾಷನೇಟ್...
My Love is Great!...
Love, Love itself is Great!!

ತಗೊಳೇ... ತಗೊಳೇ..! |೨|

ನನ್ನೇ ತಗೊಳೇ!
ಹೃದಯ ಬೇಕ? ಹೃದಯವಂತ ಬೇಕ?... ತಗೊಳೇ... ತೀರ್ಪು ತಗೊಳೇ!

ಬೆರಳ್ ಕೊಟ್ಟ ಒಬ್ಬ ಟೀಚೆರ್ ಗೆ.. ಅವನ್ದೆನ್ಮಹ ಇಲ್ನೊಡೆ
ಕಣ್ಕೊಟ್ಟ ಒಬ್ಬ ಪ್ರೇಯರ್ ಗೆ.. ಅವನ್ದೆನ್ಮಹ ಇಲ್ನೊಡೇ! ಏ ಏ ಏ ಏ ಏ ಏ..

ತಗೊಳೇ... ತಗೊಳೇ!

ನಿನ್ನ ಒಪ್ಪಿಗೆ ಕೇಳದ ನನ್ನ ಎರಡು ಕಿವಿಗಳು ದಂಡ..
ತಗೊಳೆ ಕಿವಿ ದಂಡಾ..
ನಿನ್ನ ತಬ್ಬದ ನನ್ನ ತಬ್ಬಲಿ ಕೈಗಳು ಕೂಡಾ ದಂಡಾ
ತಗೊಳೆ ಕೈ ದಂಡಾ..
ಹೃದಯದ ವೀಣೆ ಬಗದ್ ತೋರ್ಸೊ.. ದಮ್ ಇರೊ ಕವಿ ನನ್ನೋಡೇ
ಕರುಳಿನ ತಂತಿ ನಾದದಲಿ ದಿಲ್ ಇದ್ದ್ರೆ ನೀ ಹಾಡೇ... ಏ ಏ ಏ ಏ ಏ ಏ!

ತಗೊಳೇ... ತಗೊಳೇ!

ಗೊತ್ತರು ಮಾಡದ ಟ್ರಿಕ್ಕ್ಸುಗಳಿಲ್ಲ ಮುಕ್ತಿ ಪಡೆಯಲು ಇಲ್ಲಿ ನೋಡಿ ಜಗದಲ್ಲಿ
ಏ! ಪ್ರಾಣದ ಪ್ಲೈಟೇ ಬೇಕು ಅಂದ್ರೆ ಅದರಲೆ ಬರ್ತಿನ್ ಅಲ್ಲಿ.. ನಿನ್ನ ಬಳಿಗಲ್ಲೀ!
ಕೈಯಿ ಕಾಲು ಸಕಲಾಂಗ.. ಸರ್ಪ್ರೈಸ್ ಕಣೆ ನನ್ ಲವ್ ಗೆ
ನಿನ್ನೊಳಗೈಕ್ಯದ ಚಾಂಸ್ ಕೊಟ್ಟ್ರೆ ಗುಡ್ಬಾಯ್ ಕಣೆ ಈ ಮಣ್ ಗೇ... ಏ ಏ ಏ ಏ ಏ ಏ!

ತಗೊಳೇ... ತಗೊಳೇ..!
ನನ್ನೇ ತಗೊಳೇ!
ಹೃದಯ ಬೇಕ? ಹೃದಯವಂತ ಬೇಕ?... ತಗೊಳೇ... ತೀರ್ಪು ತಗೊಳೇ!

ಹೃದಯಾ ಸ್ವೀಕರಿಸೆ... ಕೊಂಡು ಸಂಸ್ಕರಿಸೇ!
ಪ್ರಾಣ ಪಯಣಿಸಲು.. ಶ್ರಾಧಾ ಆಚರಿಸೇ!

Now you can't test me..
Now you can't trust me..

ಈ ಜಗದಲ್ಲೆ.. ನಾನೇ ರಿಯಲ್ ಪ್ರೇಮಿ!
ಸಾಯ್ಸೇ!.... ಸಾಯ್ಸೇ!.... ಸಾಯ್ಸೇ!..... ಸಾಯ್ಸೇ!.....
ಪ್ರೀತ್ಸೀ ಇ ಇ ಇ ಇ ಇ ಇ ಈ... ಸಾಯ್ಸೇ!


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ