Raghupathi sringeri

ವಿಕಿಸೋರ್ಸ್ ಇಂದ
Jump to navigation Jump to search

.https://commons.wikimedia.org/wiki/File:Raghupathi_Sringeri.jpg

ರಘುಪತಿ ಶೃಂಗೇರಿ ನಮ್ಮ ನಾಡಿನ ಸುಪ್ರಸಿದ್ದ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಸುಮಾರು ೨೮ ವರುಷಗಳಿಂದ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ, ಅನೇಕ ಮಾಧ್ಯಮಗಳಲ್ಲಿ ೧೫೦೦೦ ಹೆಚ್ಚು ಕಾರ್ಟೂನ್, ಕ್ಯಾರಿಕೇಚರ್ ಮುಂತಾದುವುಗಳನ್ನು ರಚಿಸಿದ ಹೆಗ್ಗಳಿಗೆ ಇವರದ್ದು. ಇತ್ತೀಚಿಗೆ ಜನಪ್ರಿಯತೆ ಗಳಿಸಿದ, ಹಲವಾರು ದಿಗ್ಗಜರು ಹೊಗಳಿ, ಬಳಸಿದ, ಭಾರತದ ನಕ್ಷೆ ಇಸ್ರೊವಿಗೆ ಇಡೀ ದೇಶ ನಿಮ್ಮೊಂದಿಗೆ ಇದೆ ಎಂಬ ಸಂದೇಶ ನೀಡಿದ ಕೃತಿ ಇವರದ್ದು. ಇದು ಪ್ರಧಾನ ಮಂತ್ರಿಯವರು ಇಸ್ರೊ ಅಧ್ಯಕ್ಷರನ್ನು ತಬ್ಬಿ ಸಂತೈಸುತ್ತಿದ್ದ ಸಂದರ್ಭವನ್ನು ಆಧಾರಿಸಿ ರಚಿಸಿದ ಕಾರ್ಟೂನ್https://commons.wikimedia.org/wiki/File:Cartoon_on_Chandrayaan_which_went_viral.jpg ಶೃಂಗೇರಿಯಲ್ಲಿ ಶೃಂಗೇಶ್ವರ ರಾವ್, ಯಶೋದ ದಂಪತಿಗಳಿಗೆ ಜನಿಸಿ, ಫ಼ೈನ್ ಆರ್ಟ್ಸ್ ಪದವಿ ಪಡೆದ ಇವರು ಮೊಟ್ಟ ಮೊದಲ ಬಹುಮಾನ ಗೆದ್ದದ್ದು ೧೯೯೬ರಲ್ಲಿ, ಕೊರಿಯಾ ದೇಶ ಆಯೋಜಿಸಿದ ಪ್ರಪಂಚಮಟ್ಟದ ಸ್ಪರ್ಧೆಯಲ್ಲಿ.

"https://kn.wikisource.org/w/index.php?title=Raghupathi_sringeri&oldid=214531" ಇಂದ ಪಡೆಯಲ್ಪಟ್ಟಿದೆ