ವಿಕಿಸೋರ್ಸ್:ಅರಳಿ ಕಟ್ಟೆ

ವಿಕಿಸೋರ್ಸ್ ಇಂದ
(WS:VP ಇಂದ ಪುನರ್ನಿರ್ದೇಶಿತ)
Jump to navigation Jump to search
ಅರಳಿಕಟ್ಟೆ.svg

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಸೋರ್ಸ್ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

 • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

 • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
 • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
 • ಕನ್ನಡ ವಿಕಿಸೋರ್ ಐ.ಆರ್.ಸಿ #wikipedia-kn ಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು.
Folder.png

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ:

ಇತರ ಚರ್ಚೆ:

ಪರಿವಿಡಿ


ಸೈಟ್ ನೋಟೀಸ್[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನಲ್ಲಿ ಯಾರೂ ನಿರ್ವಾಹಕರಿಲ್ಲದ ಕಾರಣ ಶಿವಮೊಗ್ಗ ಸಂಪಾದನೆಯ ಸೈಟ್‌ನೋಟೀಸನ್ನು ತೆಗೆದುಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನು ಅದನ್ನು ತೆಗೆದುಹಾಕಲು ಸ್ಟೀವರ್ಡ್‌ಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮನವಿಗೆ ಈ ಪುಟ ನೋಡಿ. --ಗೋಪಾಲಕೃಷ್ಣ (ಚರ್ಚೆ) ೦೮:೦೯, ೯ ಜನವರಿ ೨೦೧೮ (UTC)

Iನಾನು ಈ ಪ್ರಸ್ತಾಪವನ್ನು ಬೆಂಬಲಿಸುತ್ತೇನೆ. ★ Anoop / ಅನೂಪ್ © ೦೮:೧೭, ೯ ಜನವರಿ ೨೦೧೮ (UTC)

ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳನ್ನು ಸೇರಿಸುವುದು[ಸಂಪಾದಿಸಿ]

ಕನ್ನಡ ಸಾಹಿತ್ಯ ಪರಿಷತ್ತು ಹಲವು ಹಳೆಯ ಪುಸ್ತಕಗಳನ್ನು ಮುಕ್ತಜ್ಞಾನದ ಅಡಿಯಲ್ಲಿ ಪಿಡಿಎಫ್ ಮಾದರಿಯಲ್ಲಿ ಓದಲು ಅವಕಾಶ ಮಾಡಿ ಕೊಡುತ್ತಿದೆ. ಈ ಪುಸ್ತಕಗಳನ್ನು ಕಾಮನ್ಸ್‌ಗೆ ಸೇರಿಸಿ ನಂತರ ವಿಕಿಸೋರ್ಸ್‌ಗೆ ಸೇರಿಸಬಹುದು. ಸಮುದಾಯದವರಾದ ನಾವೆಲ್ಲರೂ ಈ ಕೆಲಸದಲ್ಲಿ ಕೈಜೋಡಿಸಬೇಕಾಗಿ ವಿನಂತಿ. ಇದಕ್ಕೆ ಸಾಹಿತ್ಯ ಪರಿಷತ್ತಿನ ಭೇಟಿ ಅಗತ್ಯ. ಪರಿಷತ್ತಿನ ಭೇಟಿಗೆ ಹಿರಿಯ ಸಮುದಾಯ ಸದಸ್ಯರ ಸಹಾಯ ಕೋರುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೫:೨೫, ೧೭ ಜನವರಿ ೨೦೧೮ (UTC)

ವಿಕಿಸೋರ್ಸ್‌ಗೆ ನಿರ್ವಾಹಕರುಗಳ ಅಗತ್ಯ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನಲ್ಲಿ ನಿರ್ವಾಹಕರುಗಳ ಅಗತ್ಯ ಇದೆ. ಈ ಹಿಂದೆ Pavanaja (talkcontribs) ಮತ್ತು Anoop Rao (talkcontribs) ತಾತ್ಕಾಲಿಕವಾಗಿ ನಿರ್ವಾಹಕರಾಗಿದ್ದರು. ಇವರ ನಿರ್ವಾಗಕರ ಅವಧಿ ಮುಗಿದಿದೆ. ಸದ್ಯಕ್ಕೆ ವಿಕಿಸೋರ್ಸ್‌ನಲ್ಲಿ ಯಾವುದೇ ನಿರ್ವಾಹಕರಿಲ್ಲ. ಹೀಗಾಗಿ ಪವನಜ ಮತ್ತು ಅನೂಪ್ ರಾವ್ ಅವರಲ್ಲಿ ಪೂರ್ಣ ಸಮಯದದ ನಿರ್ವಾಹಕರಾಗಿ ಭಡ್ತಿ ಪಡೆಯಲು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬೇಕಾಗಿ ವಿನಂತಿ. ಅಥವಾ ಇತರ ಯಾವುದಾದರೂ ಅನುಭವಿ ಸದಸ್ಯರಿಗೆ ಆಸಕ್ತಿ ಇದ್ದಲ್ಲಿ ಸ್ವಯಂ ಆಗಿ ಮುಂದೆ ಬಂದು ಉಮೇದುವಾರಿಕೆ ಸಲ್ಲಿಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೦:೩೯, ೧೭ ಜನವರಿ ೨೦೧೮ (UTC)

ವಿಕಿಸೋರ್ಸ್‌ಗೆ ಬೇಕಾದ ಗ್ಯಾಜೆಟ್‌ಗಳ ಬಗ್ಗೆ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ಗೆ ಕೆಲವು ಮುಖ್ಯ ಗ್ಯಾಜೆಟ್‌ಗಳ ಅವಶ್ಯಕತೆ ಇದೆ. ಅವುಗಳನ್ನು ಇಂಪೋರ್ಟ್ ಮಾಡಬೇಕೆಂದು ಅಡ್ಮಿನ್‌ಗಳಲ್ಲಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೦:೪೩, ೧೧ ಫೆಬ್ರುವರಿ ೨೦೧೮ (UTC)

 1. Twinkle
 2. Easy LST
 3. Generate Paragraph -
 4. Change the "new section" tab text to instead display the much narrower "+".

ಸಹಮತ[ಸಂಪಾದಿಸಿ]

 • -ಅನಂತ್ ೦೨:೦೨, ೧೨ ಫೆಬ್ರುವರಿ ೨೦೧೮ (UTC)
 • -- ★ Anoop / ಅನೂಪ್ © ೧೪:೧೩, ೧೧ ಫೆಬ್ರುವರಿ ೨೦೧೮ (UTC)

ಉತ್ತರ[ಸಂಪಾದಿಸಿ]

 1. Twinkle  Done
 2. Easy LST  ಇದು ಮು೦ಚೆಯೆ ಸ್ಥಾಪಿಸಲಾಗಿದೆ
 3. Generate Paragraph - link please Anoop Rao (talkcontribs) ಲಿಂಕ್ ಸಿಗುತ್ತಿಲ್ಲ. ಜಾಸ್ತಿ ಉಪಯೋಗಕ್ಕೆ ಬರದೇನೋ ಎಂದು ಈಗ ಅನಿಸುತ್ತಿದೆ. --ಗೋಪಾಲಕೃಷ್ಣ (ಚರ್ಚೆ) ೧೭:೩೧, ೧೩ ಫೆಬ್ರುವರಿ ೨೦೧೮ (UTC)
 4. Change the "new section" tab text to instead display the much narrower "+". Pending
★ Anoop / ಅನೂಪ್ ©

color -missing in editing[ಸಂಪಾದಿಸಿ]

 • example:
ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವ ದೊಳಿಂತೆಂದಂ-
ವಚನ:ಪದವಿಭಾಗ-ಅರ್ಥ:
ವಚನ:ಅರ್ಥ:
ಕಂ|| ಏಂ ಗಾವಿಲನಯೊ ನಿನ್ನಂ ನಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕು ಮಾ ತಂಗವಿರೋಗೆ ಕುರಂಗ ಸಂಗರ ಧರೆಯೊಳ್|| ೧೭||
It would be good and easy for editing, if colors exhibit different 'Apps' as earlier.
It was so lost week. Now missing. Ple set it right.
In Wikipedia that program is present.
Ple, enlighten in English Wikisource.

Bschandrasgr (ಚರ್ಚೆ) ೧೬:೩೪, ೧೫ ಫೆಬ್ರುವರಿ ೨೦೧೮ (UTC)

@Bschandrasgr can you enable syntax highlight on ವಿಶೇಷ:Preferences#mw-prefsection-gadgets for color highlight feature, sorry for late reply. ★ Anoop / ಅನೂಪ್ © ೧೬:೨೨, ೨೫ ಫೆಬ್ರುವರಿ ೨೦೧೮ (UTC)

[ಸಂಪಾದಿಸಿ]

 • 'color highlight feature, syntax highlight on' ವಿಕಿಪೀಡಿಯಾದಲ್ಲಿ, ಇದು ರೈಟ್ ಮಾರ್ಕ್ ಇತ್ತು, ಪುನಃ ಇದನ್ನು ಒತ್ತಿದ್ದೇನೆ, ಸರಿಯಾದಂತೆ ಕಾಣುವುದು! ನೋಡಬೇಕು.
 • ನನ್ನ ಹಿಂದಿನ ಟಿಪ್ಪಣಿಯನ್ನು ನನ್ನ ಚರ್ಚೆ ಪುಟಕ್ಕೆ ಬದಲಾಯಿಸಿದ್ದೀರಾ. ಆಗಲಿ.Bschandrasgr (ಚರ್ಚೆ) ೦೪:೩೮, ೨೭ ಫೆಬ್ರುವರಿ ೨೦೧೮ (UTC)

'ಮಂಕುತಿಮ್ಮನ ಕಗ್ಗ'ದ ಹಕ್ಕುಸ್ವಾಮ್ಯದ ಬಗ್ಗೆ[ಸಂಪಾದಿಸಿ]

ಕಗ್ಗವು ಹಕ್ಕುಸ್ವಾಮ್ಯವುಳ್ಳ ಕೃತಿಯಾಗಿದ್ದು ಅದು ವಿಕಿಸೋರ್ಸಿನಲ್ಲಿ ಹಾಕುವುದು ತಪ್ಪಾಗುತ್ತದೆ. ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತದೆ ಮತ್ತು ಕಾನೂನುಕ್ರಮ ಎದುರಿಸಬೇಕಾಗಬಹುದು. ಅದೂ ಅಲ್ಲದೇ ಬೇರೊಬ್ಬ ಲೇಖಕರು ಬರೆದ ಅರ್ಥ ವಿವರಣೆ ಸಮೇತ ಹಾಕಲಾಗುತ್ತಿದೆ. ಆ ಲೇಖಕರ ಅನುಮತಿ ಪಡೆದುಕೊಂಡ ಬಗ್ಗೆ ಮಾಹಿತಿಯೂ ಇಲ್ಲ. ಇದು ಒಟ್ಟಾರೆ ವಿಕಿಪೀಡಿಯಾ ಹಾಗೂ ವಿಕಿಯೋಜನೆಗಳ ವಿಶ್ವಾಸಾರ್ಹತೆಗೆ ಧಕ್ಕೆತರಬಲ್ಲ ಸಂಗತಿಯಾಗಿದ್ದು ತತಕ್ಷಣ ಕ್ರಮ ಕೈಗೊಳ್ಳಬೇಕಿದೆ. ನಿರ್ವಾಹಕರು ಈ ಬಗ್ಗೆ ಗಮನಹರಿಸಲು ಕೋರಿಕೆ.--Vikashegde (ಚರ್ಚೆ) ೧೪:೫೦, ೧ ಮಾರ್ಚ್ ೨೦೧೮ (UTC)

Bot rights for User:Wikisource-bot[ಸಂಪಾದಿಸಿ]

Hi. With the requirement to fix the page categorisation as notified at phab:T198470, I would like to propose to the community to have our bot run through and address the problem with the solution identified. The bot has been used to resolve issue previously on the Wikisources.

Thanks. Billinghurst (ಚರ್ಚೆ) ೧೦:೧೮, ೭ ಜುಲೈ ೨೦೧೮ (UTC)

Addition of knWS to global bots[ಸಂಪಾದಿಸಿ]

Above I have added a bot request, as this wiki is not within the global bot project, per list m:Special:WikiSets/2. Would the community consider opting in to the global bots, so that when we have Wikisource-wide fixes for mw:Extension:ProofreadPage that is possible to organise the bots to do the jobs within Phabricator, and simply get the fix in place. Billinghurst (ಚರ್ಚೆ) ೧೦:೧೯, ೭ ಜುಲೈ ೨೦೧೮ (UTC)

ಕಾಪಿರೈಟ್ ಮುಕ್ತ ಪುಸ್ತಕಗಳ ಪಟ್ಟಿ ಬೇಕಿದೆ[ಸಂಪಾದಿಸಿ]

"ಸಿ ಐ ಎಸ್- ಎ ೨ ಕೆ ಪ್ರಯತ್ನದಿಂದ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಸುಮಾರು ೧೨೨ ಪುಸ್ತಕಗಳನ್ನು ಕಾಪಿರೈಟ್ ಮುಕ್ತವಾಗಿ ಮರುಪ್ರಕಟಿಸಲಾಗಿದೆ. ಶ್ರೀ ನಿರಂಜನರವರ ೫೫ ಪುಸ್ತಕಗಳನ್ನು ಕಾಪಿರೈಟ್ ಮುಕ್ತವಾಗಿ ಮರುಪ್ರಕಟಿಸಲಾಗಿದೆ" ಎಂದು ೨೦೧೫ರಲ್ಲಿ ಅರಳೀಕಟ್ಟೆಯಲ್ಲಿ ಹೇಳಲಾಗಿದೆ. ಆದರೆ ಆ ಪಟ್ಟಿಯುಳ್ಳ ಪುಟಗಳ ಕೊಂಡಿ ಸಿಗುತ್ತಿಲ್ಲ. ಯಾರಿಗಾದರೂ ಗೊತ್ತಿದ್ದಲ್ಲಿ ಕೊಂಡಿಯನ್ನು ಕೊಡಿ ಎಂದು ಕೋರಿಕೆ.--Vikashegde (ಚರ್ಚೆ) ೧೮:೦೮, ೧೪ ಸೆಪ್ಟೆಂಬರ್ ೨೦೧೮ (UTC)

--@Vikashegde:ನಿರಂಜನರ ಪುಸ್ತಕಗಳನ್ನು ಇಲ್ಲಿ ನೋಡಬಹುದು-https://kn.wikisource.org/s/w5 --Akasmita (ಚರ್ಚೆ) ೧೩:೦೬, ೧೫ ಸೆಪ್ಟೆಂಬರ್ ೨೦೧೮ (UTC)

@Vikashegde: ಪುಸ್ತಕಗಳ ಪಟ್ಟಿ ವಿಕಿಸೋರ್ಸ್:ಯೋಜನೆ ಪುಟದಲ್ಲಿ ನೋಡಬಹುದು.

ಅರಳಿ ಕಟ್ಟೆಗೆ ವಿಷಯ ಸೇರಿಸಿ ಆಯ್ಕೆಯನ್ನು ಸೇರಿಸುವಂತೆ ಕೋರಿಕೆ[ಸಂಪಾದಿಸಿ]

ಅರಳಿಕಟ್ಟೆಯ ಸ್ವರೂಪವನ್ನು ಬದಲಿಸಿದ್ದಕ್ಕೆ ಧನ್ಯವಾದಗಳು. ನಿರ್ವಾಹಕರಾದ ಸದಸ್ಯ:Ananth subray ರವರಲ್ಲಿ ಕೆಲವು ಕೋರಿಕೆಗಳು. __NEWSECTIONLINK__ಅನ್ನು ಸೇರಿಸಬೇಕಾಗಿ ವಿನಂತಿ. ಇದರಿಂದ ಹೊಸ ವಿಷಯಗಳನ್ನು ಶುರು ಮಾಡಲು ಸಹಾಯಕವಾಗುತ್ತದೆ. --ಗೋಪಾಲಕೃಷ್ಣ (ಚರ್ಚೆ) ೧೫:೨೦, ೨೬ ಸೆಪ್ಟೆಂಬರ್ ೨೦೧೮ (UTC) ಈ ಕೆಳಗಿನ ಟೆಂಪ್ಲೇಟುಗಳು ಬೇಕಾಗಿದೆ.

Words hyphenated across pages in Wikisource are now joined[ಸಂಪಾದಿಸಿ]

Hi, this is a message by Can da Lua as discussed here for wikisource communities

The ProofreadPage extension can now join together a word that is split between a page and the next.

In the past, when a page was ending with "concat-" and the next page was beginning with "enation", the resulting transclusion would have been "concat- enation", and a special template like d:Q15630535 had to be used to obtain the word "concatenation".

Now the default behavior has changed: the hyphen at the end of a page is suppressed and in this case no space is inserted, so the result of the transclusion will be: "concatenation", without the need of a template. The "joiner" character is defined by default as "-" (the regular hyphen), but it is possible to change this. A template may still be needed to deal with particular cases when the hyphen needs to be preserved.

Please share this information with your community.

MediaWiki message delivery (ಚರ್ಚೆ) ೧೦:೨೮, ೩೦ ಸೆಪ್ಟೆಂಬರ್ ೨೦೧೮ (UTC)

ವಿಕಿಸೋರ್ಸ್‌ನ ಪುಸ್ತಕಗಳ ಅಂಕಿ-ಅಂಶ ಪುಟ ಮಾಡಲು ಕೋರಿಕೆ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನಲ್ಲಿ ಎಷ್ಟು ಪುಟಗಳಿವೆ, ಎಷ್ಟು ಪುಟಗಳನ್ನು ಪರಿಶೀಲಿಸಲಾಗಿದೆ, ಎಷ್ಟು ಪುಟಗಳನ್ನು ಪ್ರಕಟಿಸಲಾಗಿದೆ ಎಂಬುದರ ಅಂಕಿ-ಅಂಶಗಳಿದ್ದು ಅದು ತಿಂಗಳು ತಿಂಗಳು ಅಪ್‌ಡೇಟ್‌ ಆಗುವಂತಿದ್ದರೆ ಉತ್ತಮ. ಈ ಬಗ್ಗೆ ಒಂದು ಪುಟ ಮಾಡಬೇಕಾಗಿ ಅಡ್ಮಿನ್ (ಸದಸ್ಯ:Ananth subray) ಅವರಲ್ಲಿ ಕೋರಿಕೆ. --ಗೋಪಾಲಕೃಷ್ಣ (ಚರ್ಚೆ) ೧೨:೩೨, ೧೨ ನವೆಂಬರ್ ೨೦೧೮ (UTC)

@Gopala Krishna A: ಇದನ್ನು ಈ ಲಿಂಕ್ ಬಳಸಿ ನೋಡಬಹುದು: https://tools.wmflabs.org/shrinitools/indic_ws_stats/. --Akasmita (ಚರ್ಚೆ) ೧೩:೦೫, ೧೨ ನವೆಂಬರ್ ೨೦೧೮ (UTC)

@Akasmita: ಹೌದು. ಇದೇ ಕನ್ನಡ ವಿಕಿಸೋರ್ಸ್‌ನ ಯಾವುದಾದರೂ ಒಂದು ಪುಟ ಅಥವಾ ಮುಖ್ಯಪುಟದಲ್ಲಿ ಇದ್ದರೆ ಉತ್ತಮ ಎಂದು ನನ್ನ ಅಭಿಪ್ರಾಯ. -ಗೋಪಾಲಕೃಷ್ಣ (ಚರ್ಚೆ) ೦೬:೩೫, ೧೩ ನವೆಂಬರ್ ೨೦೧೮ (UTC)
ಇಲ್ಲಿ ಸಮುದಾಯ ಪುಟ ಇದೆ. ವಿಕಿಸೋರ್ಸ್:ಸಮುದಾಯ ಪುಟ/Proofreading statistics --ಗೋಪಾಲಕೃಷ್ಣ (ಚರ್ಚೆ) ೧೩:೪೨, ೧೫ ನವೆಂಬರ್ ೨೦೧೮ (UTC)
@Gopala Krishna A: @Akasmita: You can find the updated stats here, This will be updated every week.

--@Ananth subray: ಧನ್ಯವಾದ.--Akasmita (ಚರ್ಚೆ) ೧೫:೫೪, ೧೫ ನವೆಂಬರ್ ೨೦೧೮ (UTC)

Selection of the Wikisource Community User Group representative to the Wikimedia Summit[ಸಂಪಾದಿಸಿ]

Dear all,

Sorry for writing in English and cross-posting this message.

The Wikisource Community User Group could send one representative to the Wikimedia Summit 2019 (formerly "Wikimedia Conference"). The Wikimedia Summit is a yearly conference of all organizations affiliated to the Wikimedia Movement (including our Wikisource Community User Group). It is a great place to talk about Wikisource needs to the chapters and other user groups that compose the Wikimedia movement. For context, there is a short report on what happened last year. The deadline is short and to avoid the confusing vote on the Wikisource-I mailing list of last year, we created a page on meta to decide who will be the representative of the user group to the Wikimedia Summit.

The vote will be in two parts:

 1. until December 7th, people can add their name and a short explanation on who they are and why they want to go to the summit. Nomination of other people is allowed, the nominated person should accept their nomination.
 2. starting December 7th, and for a week, the community vote to designate the representative.

Please feel free to ask any question on the wikisource-I mailing list or on the talk page.

For the Wikisource Community User Group, Tpt (talk) 15:15, 5 December 2018 (UTC)


ಆಕರಗಳು ಇಲ್ಲದ ಪುಟ ಡಿಲೀಟ್ ಮಾಡುವ ವಿಷಯ[ಸಂಪಾದಿಸಿ]

ಆಕರಗಳು ಇಲ್ಲದ ಪುಟಗಳನ್ನು (ವಚನ, ಭಾವಗೀತೆ, ಜಾನಪದ ಗೀತೆ, ಸಂಪ್ರದಾಯ ಗೀತೆ, ಹಸೆ, ...) ಉದಾ ಭಾರತದ_ರಾಷ್ಟ್ರಗೀತೆ ಇವನ್ನ ತೆಗೆಯಬೇಕಿದೆ ಎಂಬ ಅಂಶ ನಿನ್ನೆ (ಗ್ರಾಂಟ್ಸ್ ಮೀಟಿಂಗ್ ನಂತರದ) ಖಾಲಿ ಚರ್ಚೆಯಲ್ಲಿ ಕೇಳಿಬಂತು. ಇದರ ಸಂಬಂಧ, ೫ ಮಾತು.

 1. ಶತಮಾನಗಳ ಹಿಂದಿನ ಸಾಹಿತ್ಯ ಕೃತಿಗಳ ಮುದ್ರಿತ ಪುಸ್ತಕಗಳ ಐ ಎಸ್ ಬಿ ಎನ್ ಹಾಕಿದರೆ ಅದು ಸರಿ ಆದೀತೇ? ಥರಹ
 2. ಆಕರಗ್ರಂಥ ಎಂದು ಡಾ. ಎಲ್ ಬಸವರಾಜು ಮತ್ತು ಇತರ ಸಂಶೋಧಕರ/ಸಂಪಾದಕರ ಸಂಪಾದಿತ ಗ್ರಂಥಗಳನ್ನ ನಮೂದಿಸಬೇಕೇ?
 3. ಬಸವಣ್ಣನ ವಚನಗಳಿಗೆ ಯಾವುದು ಆಕರಗ್ರಂಥ? ಫ ಗು ಹಳಕಟ್ಟಿಯವರದ್ದು ಅಥವಾ ಯಾವುದೇ ವಿವಿಗಳ ಪುಸ್ತಕ ಎಲ್ಲೂ ಸಿಗುತ್ತಿಲ್ಲ
 4. ಸರ್ವಙ್ಞನ ವಚನಗಳಿಗೆ ಮತ್ತೆ ರೆವರೆಂಡ್ ಚೆನ್ನಪ್ಪ ಉತ್ತಂಗಿಯವರ ಪುಸ್ತಕ ಎಲ್ಲಿ ಹುಡುಕಲಿ? ಕಷ್ಟ..
 5. ಅಥವಾ ಬೇರೆ ವೆಬ್ ಸೈಟ್ ಗಳನ್ನ ಆಕರ/ರೆಫರೆನ್ಸ್ ಅಂತ ಬಣ್ಣಿಸಬೇಕೇ ? ಇದರ ಸಮಸ್ಯೆ ಅಂದರೆ, ಗುಟೆನ್ ಬರ್ಗ್, ವೆಬ್ ಆರ್ಕೈವ್ಸ್, [[೧]] ಗೂಗಲ್ ಬುಕ್ಸ್, ಹೀಗೆ ಇಲ್ಲೆಲ್ಲಾ ಮೊದಲು ಅಪ್ ಲೋಡ್ ಮಾಡಬೇಕು. ತ್ರಾಸು.

ಹಲವು ಸಾವಿರ ಪುಟಗಳು ಡಿಲೀಟ್ ಆಗುವ ಬದಲು, ಯಾವುದು ಸೂಕ್ತ ಆಕರ ಅಂತ ತಿಳಿಸಿದರೆ, ಪುಟಗಳನ್ನ ಉಳಿಸಿಕೊಳ್ಳಬಹುದೆಂಬ ಸ್ವಾರ್ಥ :)

ಸೂಕ್ತ ತೀರ್ಮಾನ ಆಗುವವರೆಗೆ ಅಥವಾ ಎಷ್ಟು ಸಮಯದ ವರೆಗೆ ಪುಟಗಳನ್ನ ಉಳಿಯಲಿಕ್ಕೆ ಬಿಡುವುದು ಅಂತ ತಿಳಿಸಿದರೆ, ಸಹಾಯ ಆಗುತ್ತೆ. Mallikarjunasj (ಚರ್ಚೆ) ೦೯:೪೭, ೧೩ ಡಿಸೆಂಬರ್ ೨೦೧೮ (UTC)

 • ಈ ಸಮಸ್ಯೆಯನ್ನು ನಾನು ಇವತ್ತಿನ ಕನ್ನಡ ಸಮುದಾಯ ಭೇಟಿಯಲ್ಲಿ Mallikarjunasj ಅವರಲ್ಲಿ ಚರ್ಚಿಸಿದೆ. ಇದರ ಬಗ್ಗೆ ನಾವು ಇಲ್ಲಿ ಚರ್ಚೆ ನಡೆಸಬೇಕು. ಕನ್ನಡ ವಿಕಿಸೋರ್ಸಿಗೆ ತನ್ನದೇ ಆದ ಪಾಲಿಸಿಗಳು ಅಗತ್ಯ ಇದೆ. --ಗೋಪಾಲಕೃಷ್ಣ (ಚರ್ಚೆ) ೦೭:೪೦, ೨೪ ಫೆಬ್ರುವರಿ ೨೦೧೯ (UTC)


Mallikarjunasj (ಚರ್ಚೆ) ೦೨:೨೪, ೨೦ ಮೇ ೨೦೧೯ (UTC) ಗೋಪಾಲಕೃಷ್ಣ ಭಟ್, ಅನಂತ ಸುಬ್ರಾಯ, ಟಿಟೋ ದತ್ತಾ ಮತ್ತು ನಾನು ಮೇಲಿನ ವಿಷಯದ ಬಗ್ಗೆ ಚರ್ಚೆ ಮಾಡಿದೆವು. ಕಾಪಿರೈಟ್ ರಹಿತ ಮುದ್ರಿತ ಪ್ರತಿ ಇಲ್ಲದ ಪುಸ್ತಕಗಳನ್ನ ವಿಕಿಸೋರ್ಸ್ ನಿಂದ ತೆಗೆದುಹಾಕುವುದು ಬಂಗಾಳಿ ಮತ್ತು ತಮಿಳು ವಿಕಿಸೋರ್ಸ್ ಗಳ ಪ್ರಗತಿಯ ಸಂಕೇತ ಎಂದೂ, ಆಕರ ಇಲ್ಲದ್ದನ್ನ ವಿಕಿಯಲ್ಲಿ ಇರಿಸುವುದು ಫಾರ್ವರ್ಡ್ ಗೈಡೆನ್ಸ್ ಎಂದೂ ತಿಳಿದೆ. ಕನ್ನಡದಲ್ಲಿ ಹೆಚ್ಚು ಕೃತಿಗಳು ಇಲ್ಲದ್ದು ಸಮಸ್ಯೆ ಎಂದು ಮನವರಿಕೆ ಆದಾಗ, ಟಿಟೋ ಇದನ್ನ (ಕಾಪಿರೈಟ್ ರಹಿತ ಮುದ್ರಿತ ಪ್ರತಿ ಇಲ್ಲದ ಪುಸ್ತಕಗಳನ್ನ ವಿಕಿಸೋರ್ಸ್) ಇತರ ಭಾಷೆಗಲ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದರು. ಅಲ್ಲಿಯವರೆಗೆ ಆತಂಕ ಸಲ್ಲದು ಎಂದು ಭರವಸೆ ಇತ್ತರು.

Indic Wikimedia Campaigns/Contests Survey[ಸಂಪಾದಿಸಿ]

Hello fellow Wikimedians,

Apologies for writing in English. Please help me in translating this message to your language.

I am delighted to share a survey that will help us in the building a comprehensive list of campaigns and contests organized by the Indic communities on various Wikimedia projects like Wikimedia Commons, Wikisource, Wikipedia, Wikidata etc. We also want to learn what's working in them and what are the areas that needs more support.

If you have organized or participated in any campaign or contest (such as Wiki Loves Monuments type Commons contest, Wikisource Proofreading Contest, Wikidata labelathons, 1lib1ref campaigns etc.), we would like to hear from you.

You can read the Privacy Policy for the Survey here

Please find the link to the Survey at: https://forms.gle/eDWQN5UxTBC9TYB1A

P.S. If you have been involved in multiple campaigns/contests, feel free to submit the form multiple times.

Looking forward to hearing and learning from you.

-- SGill (WMF) sent using MediaWiki message delivery (ಚರ್ಚೆ) ೦೬:೦೯, ೨೫ ಜೂನ್ ೨೦೧೯ (UTC)


Wikisource Advance Training 2019 host for Bid & Application open[ಸಂಪಾದಿಸಿ]

Call for bids to host Wikisource Advance Training 2019 & participation of the program.

Apologies for writing in English, please consider translating the message.

Hello everyone,

It gives us great pleasure to inform that the Wikisource Advance Training 2019 programme organised by CIS-A2K is going to be held from 11 October & 13 October 2019.This year CIS-A2K is seeking expressions of interest from interested communities in India for hosting the Wikisource Advance Training 2019.Wikisource Advance Training is a 3 (three) days residential training program for which attempts to aims to groom experienced Wiki-librarians for Indic language Wikisource to proofread even better quality content on Wikisource.

If you're interested in hosting the program, Following are the per-requests to propose a bid:

 • Active local community which is willing to support conducting the event.
 • At least 4 active Wikimedian ( not specific for Wikisource contributor) community members should come together and propose the city. They should reside in the city/nearby or states.
 • Women Wiki-librarian in organizing team is highly recommended.
 • City should have at least a national airport.
 • Venue and accommodations should be available for the event dates.
 • Participants size of Wikisource Advance Training generally will be around 22.
 • Needed a venue which will have good internet connectivity and conference space for the above mentioned size of participants.
 • Discussions/announcement with the local community by mailing list/village pump.

For participation in this program, you should apply here:

 • The selection will be done by each Indic Wikisource community.
 • We may select maximum 2 (two) Wiki-librarian from each language community.
 • Eligibility criteria for supporting a candidate for a participation: He/she should have a minimum 50 proofread in their languages Wikisource before 15th August 2019.
 • The applicant for participation in this program should have a minimum 500 proofread in their languages Wikisource before 15th August 2019.
 • Self nomination can be done at with a new section.
 • We encourage for female participants.

Please learn more about the Wikisource Advance Training program please visit this page and to submit your bid please visit this page. Feel free to reach to me for more information or email jayanta@cis-india.org.

Best! Jayanta (CIS-A2K) (ಚರ್ಚೆ) ೧೭:೩೨, ೧೪ ಆಗಸ್ಟ್ ೨೦೧೯ (UTC)

Wikimedia Strategy Draft Recommendation Discussion Salon[ಸಂಪಾದಿಸಿ]

Please translate this message to your language if possible.

Talk-icon-Tamil-yesNO.svg

Greetings,
You know Strategy Working Groups have published draft recommendations at the beginning of August. On 14–15 September we are organising a strategy salon/conference at Bangalore/Delhi (exact venue to be decided) It'll be a 2 days' residential event and it aims to provide a discussion platform for experienced Wikimedians in India to learn, discuss and comment about the draft recommendations. Feedback and discussions will be documented.

If you are a Wikipedian from India, and want to discuss the draft recommendations, or learn more about them, or share your valuable feedback you may apply to participate in the event.

Please have a look at the event page for more details The last date of application is 5 September.

It would be great if you share this information who needs this. For questions, please write on the event talk page, or email me at tito+indiasalon@cis-india.org

Regards. --MediaWiki message delivery (ಚರ್ಚೆ) ೦೭:೫೦, ೨೯ ಆಗಸ್ಟ್ ೨೦೧೯ (UTC)

Event page can be seen for details at Wikimedia movement strategy recommendations India salon--Ananth (CIS-A2K) (ಚರ್ಚೆ) ೦೩:೨೩, ೩ ಸೆಪ್ಟೆಂಬರ್ ೨೦೧೯ (UTC)

Wikisource Advance Training 2019 Application open[ಸಂಪಾದಿಸಿ]

Call for application for participation in Wikisource Advanced Training 2019. Apologies for writing in English, please consider translating the message.

Hello everyone,

It gives us great pleasure to inform that the Wikisource Advance Training 2019 program organized by CIS-A2K is going to be held from 11 October & 13 October 2019 at Pune.

Wikisource Advance Training is a 3 (three) days residential training program for which attempts to aims to groom experienced Wiki-librarians for Indic language Wikisources to proofread even better quality content on Wikisource.

Interested candidates are requested to apply with the following registration link: https://docs.google.com/forms/d/1Uhab4qpMUZYMnO_VeHRfN0FinbhNiCwiooSxHFPGxpI/edit

Please learn more about the Wikisource Advance Training program and Other details will be updated from time to time on this page. Feel free to reach me for more information or email jayanta@cis-india.org.

Best! Jayanta (CIS-A2K) (ಚರ್ಚೆ) ೧೭:೩೦, ೧೨ ಸೆಪ್ಟೆಂಬರ್ ೨೦೧೯ (UTC)

ನಿರ್ವಹಣೆ ಹಕ್ಕುಗಳ ವಿನಂತಿ ಸೂಚನೆ[ಸಂಪಾದಿಸಿ]

ನಿರ್ವಾಹಕ / ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ, ದಯವಿಟ್ಟು ನಿಮ್ಮ ಬೆಂಬಲಸಿ. --Ananth Subray (ಚರ್ಚೆ) ೧೫:೧೨, ೨೩ ಸೆಪ್ಟೆಂಬರ್ ೨೦೧೯ (UTC)


ಕೃತಿಗಳ ಸಂಪಾದನೆಗಳ‍ ಬಗ್ಗೆ[ಸಂಪಾದಿಸಿ]

ಕೃತಿ/ಯಾವುದೇ ಒಂದು ಪುಸ್ತಕಕ್ಕೂ ವಿಕಿಸೋರ್ಸ್‌ನಲ್ಲಿ ಸೃಷ್ಟಿಸಲಾಗು‍ತ್ತಿರುವ ಸಾಮಾನ್ಯ ಪುಟಗಳಿಗೂ ವ್ಯತ್ಯಾಸವೇ ಇಲ್ಲವಾಗಿದೆ. ಅಪ್ಲೋಡ್ ಮಾಡಲಾಗಿರುವ ಕೃತಿಗಳನ್ನು ಇಲ್ಲಿಂದ ಹುಡುಕುವುದು ಕಷ್ಟಸಾಧ್ಯವಾಗಿದೆ. ಉದಾ:‍ ಎಳ್ಳಿಲ್ಲದ_ಗಾಣವನಾಡಿದ_ಎತ್ತಿನಂತಾುತ್ತೆನ್ನ_ಭಕ್ತಿ ಇದು ಕೇವಲ ಒಂದು ವಚನ, ಇದರ ಮೂಲ ಪುಸ್ತ‍‍ಕವಿದ್ದಲ್ಲಿ ಇದನ್ನು ಕೃತಿಯ ಕೆಳಗೆ ಆಯಾ ಪುಟದಲ್ಲಿ ಸೇರಿಸ‍ಬಹುದು. ಇದನ್ನು ಸಂಪಾದಿಸುತ್ತಿರುವವರಿಗೆ ಇದನ್ನು ವಿವರಿಸಿ, ಇಂತಹ ಅನವಶ್ಯ ಪುಟಗಳನ್ನು ಇಲ್ಲಿಂದ ತೆಗೆದು‍ಹಾಕಿ. ಸಮಯಾಭಾವ‍ದಿಂದ ಇಲ್ಲಿ ಇಂತ‍ಹ ನಿರ್ವಹಣೆ‍ಗೆ ಸಂಬಂಧಿಸಿದ‍ ಸಂಪಾದನೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೧:೦೭, ೧೫ ಅಕ್ಟೋಬರ್ ೨೦೧೯ (UTC)


ಶಿವಪ್ರಕಾಶರಿಗೆ ನಮಸ್ತೆ, ..

ಪುಸ್ತಕಗಳನ್ನ ಕಂಪ್ಯೂಟರ್/ಸ್ಕಾನರ್ ಮೂಲಕ ನೆರಳಚ್ಚು ಹಾಕಿ, ಅದನ್ನ ಪ್ರೂಪ್ಫ಼್-ರೀಡ್ ಮಾಡದೆಯೇ, ವೈಕಿಸೋರ್ಸ್ ಗೆ ಹಾಕಬಾರದು ಎಂಬ ನಿಬಂಧನೆಯ ಪ್ರಕಾರ [೧] ನಿಮ್ಮ ಆಕ್ಷೇಪಣೆ ಸಮಂಜಸವಾದುದೇ. ವಚನಗಳನ್ನು ಇಲ್ಲಿ ಹಾಕುವ ಮುನ್ನ ವಚನಗಳ ಮುದ್ರಕರಾದ ಬಸವ ಸಮಿತಿ, ಬೆಂಗಳೂರು ಅನುಮತಿ ಕೇಳಿದ್ದೆ. ಅವರು ನಿರಾಕರಿಸಿದರು. ವರ್ಷಗಳ ಹಿಂದೆ, ಗುಲ್ಬರ್ಗಾ ವಿವಿಯ ಕುಲಪತಿ ವಿಬಿ ಕುಟಿನ್ಹೋ ರನ್ನು (ವಚನಗಳ ಮುದ್ರನ ಕಡೆಯ ಬಾರಿ ಆದದ್ದು ಆ ವಿವಿಯಿಂದ) ಕೂಡಾ ಮುಕ್ತವಾಗಿ ಹಂಚಲು ಅನುವು ಮಾಡಿ ಎಂದು ಕೇಳಿದ್ದೆ. ಆಗದು ಎಂದಿದ್ದರು. ಇದಕ್ಕೆ ಈಮೇಲ್ ಅಥವಾ ಪತ್ರ ವ್ಯವಹಾರ ಇಲ್ಲ. ವಚನಗಳನ್ನ ವೈಕಿಪೀಡಿಯಾದಲ್ಲಿ ಹಾಕಲು ಉತ್ಸುಕನಾಗಿದ್ದೆ. ಅದಾಗ ಹೊಳೆದದ್ದು, [೨]


ಗಮನಿಸಿ: ಆ ಪುಟದಲ್ಲಿ ಇದ್ದ ಕೆಳಗಿನ ಪದ್ಧತಿಯನ್ನ ಬಳಸಿಕೊಂಡೆ.

In these cases, you should add a {{header}} template at the top of the page and also add the parameter edition = yes. On the talk page (marked "Discussion" at the top of the page) add the {{textinfo}} and {{second-hand}} templates. Fill in all of the information possible, especially including a link to the source in the textinfo template.

If manually copying text from a physical book, for example a library book that you cannot scan, the process is similar. Use {{header}} on the main page with the text; use just the {{textinfo}} template on the talk page. If possible, in the textinfo template, add a note to explain the situation to readers and allow other users to check and proofread the book.

ಇದರ ಅನ್ವಯ, ಆದಷ್ಟು ಮಾಹಿತಿ ಇಟ್ಟು ಇದನ್ನ ಮಾಡಿದೆ. ಎಲ್ಲಾ ವಚನಗಳನ್ನ ವರ್ಗಗಳ ಮೂಲಕ, ಇಂಡೆಕ್ಸ್ ಪುಟ, ..ಹೀಗೆ ಹುಡುಕಲು ಅನುಕೂಲ ಮಾಡಿಕೊಂಡೆ. ಇಲ್ಲಿಯವರೆಗೆ ೬ ಮಂದಿ, ಇದು ಓದಲು ಅನುಕೂಲ ಆಯ್ತು ಎಂದು ತಿಳಿಸಿದ್ದರು. ಖುಷಿಯಾಗಿ ಇನ್ನೂ ಹದಿಬದೆಯ ಧರ್ಮ, ಸಿದ್ಧಾಂತ ಶಿಖಾಮಣಿ, ಬಸವಪ್ಪ ಶಾಸ್ತ್ರಿ ಗಳ ಕೃತಿಗಳು ಮತ್ತು (ನನ್ನ ನೆಚ್ಚಿನ) ಹರೀಶ್ಚಂದ್ರ ಕಾವ್ಯ ಮತ್ತು ಗಿರಿಜಾ ಕಲ್ಯಾಣ ಗಳನ್ನ ಟೈಪಿಸುತ್ತಾ ಇದ್ದೇನೆ.


ಇಷ್ಟು ಹೇಳಬಲ್ಲೆ choosing between the letter of the law and the spirit of the law... ಕನ್ನಡ ವೈಕಿಸೋರ್ಸ್ ನಲ್ಲಿ ಸ್ಕಾನ್ ಮಾಡದ ಪುಸ್ತಕಕ್ಕೆ ಅವಕಾಶ ಇಲ್ಲ ಎಂದು ಖಡಾಖಂಡಿತವಾಗಿ ನಿಯಮವನ್ನ ಪಾಲನೆ ಮಾಡುವುದು ಸರಿ ಎಂದು ಸಮುದಾಯದ ನಿರ್ಧಾರವಾದರೆ, ಒಂದು ಸರ್ವೇ ಅಥವಾ ಮೀಟಿಂಗ್ ಅಥವಾ ಸರಿಕಂಡ ಒಂದು ಪ್ರಕ್ರಿಯೆ ರಚಿಸಿ, ಸಮುದಾಯದ ಅಭಿಪ್ರಾಯ ಪಡೆಯಿರಿ. ಇರಕೂಡದು ಎಂದು ಮೂಡಿದರೆ, ಹಾಗೆಯೇ ಸರಿ.
ಆಗಮ ಆಕರಗಳು ಇಲ್ಲದ ತಬ್ಬಲಿಗಳು ಮುದ್ತ್ರಣ ಮಾಧ್ಯಮದ ಹಿಡಿತದಲ್ಲಿಯೇ ಉಳಿಯುತ್ತವೆ.
ಅದು ಸರಿಯೇ? ನಮ್ಮ ಕಾಲಮಾನದಲ್ಲಿ ಹರಡಲು ಅನುಕೂಲ ಇದ್ದಾಗ, ಬಳಸಲಾರದೆಯೇ ಹೋಗುವುದೆ ಉಚಿತವೇ?

ತಮ್ಮ ಆಸಕ್ತಿ, ಗಮನ ಮತ್ತು ಅಭಿಪ್ತ್ರಾಯಕ್ಕೆ ಕಿಂಚಿತ್ತೂ ಕಹಿಭಾವನೆ ಇಲ್ಲದೆ, ನಮ್ರತೆಯಿಂದ ನಮನಗಳು. Smjalageri (ಚರ್ಚೆ) ೧೩:೪೫, ೧೮ ಅಕ್ಟೋಬರ್ ೨೦೧೯ (UTC)

ಮುಖ್ಯ ಪುಟದ ಬದಲಾವಣೆಗಳು[ಸಂಪಾದಿಸಿ]

ಕನ್ನಡದ ವಿಕಿಸೋರ್ಸ್ನ ಮುಖ್ಯ ಪುಟದ ಹೊಸ ವಿನ್ಯಾಸವನ್ನು ಇಲ್ಲಿ ನೋಡಬಹುದು. ವಿವಿಧ ಸಮುದಾಯಗಳ ಅಭ್ಯಾಸದ ಆಧಾರದ ಮೇಲೆ ನಾನು ಇದನ್ನು ತಯಾರುಮಾಡಿದೇನೆ. ದಯವಿಟ್ಟು ನಿಮ್ಮ ಸಲಹೆಗಳನ್ನು ನೀಡ ಬೇಕೆಂದು ವಿನಂತಿ. --Ananth Subray (ಚರ್ಚೆ) ೦೫:೩೮, ೧೭ ಅಕ್ಟೋಬರ್ ೨೦೧೯ (UTC)

 1. ಹೊಸ ವಿನ್ಯಾಸ ಚೆನ್ನಾಗಿದೆ. ಪುಟವನ್ನು ಇನ್ನಷ್ಟು ಆಕರ್ಷಿತವಾಗಿಸಿದೆ.--Durga bhat bollurodi (ಚರ್ಚೆ) ೦೫:೪೭, ೧೭ ಅಕ್ಟೋಬರ್ ೨೦೧೯ (UTC)
 2. ಹೊಸ ವಿನ್ಯಾಸ ಚೆನ್ನಾಗಿ ಇದೆ. ಅದೆ ಆಗಬಹುದು.--Lokesha kunchadka (ಚರ್ಚೆ) ೦೫:೪೯, ೧೭ ಅಕ್ಟೋಬರ್ ೨೦೧೯ (UTC)
 3. ಹೊಸ ವಿನ್ಯಾಸ ಚೆನ್ನಾಗಿದೆ. ಮುಖ್ಯಪುಟವನ್ನು ಹಿಂದಿಗಿಂತಲೂ ಮತ್ತಷ್ಟು ಆಕರ್ಷಿತವನ್ನಾಗಿಸಿದೆ ಮತ್ತು ವರ್ಣಮಯವಾಗಿಸಿದೆ. ಇದರೊಂದಿಗೆ, ಹೆಚ್ಚು ಸುದ್ದಿಯಲ್ಲಿರುವ ಪ್ರಮುಖ ವಿಷಯ ವರ್ಗಗಳನ್ನು ಮುಖಪುಟದಲ್ಲಿ ಸೇರಿಬಹುದಾಗಿತ್ತು ಎಂಬುವುದು ನನ್ನ ಅನಿಸಿಕೆ.--Indudhar Haleangadi (ಚರ್ಚೆ) ೦೬:೧೨, ೧೭ ಅಕ್ಟೋಬರ್ ೨೦೧೯ (UTC)
 4. ಹೊಸ ವಿನ್ಯಾಸ ಹಳೆಯದಕ್ಕೆ ಹೋಲಿಸಿದರೆ ಬಹಳ ಆಕರ್ಷಕವಾಗಿ ಇದೆ. ಶೀರ್ಷಿಕೆಯಲ್ಲಿ ಸ್ವಲ್ಪ ತಿದ್ದಬೇಕಿದೆ. ಅದನ್ನು ಹೊರತುಪಡಿಸಿ ಬೇರೆಯೆಲ್ಲವೂ ಉತ್ತಮವಾಗಿದೆ. --Pranavshivakumar (ಚರ್ಚೆ) ೧೫:೦೨, ೧೭ ಅಕ್ಟೋಬರ್ ೨೦೧೯ (UTC)
 5. ಚೆನ್ನಾಗಿ ಕಾಣುತ್ತಿದೆ. ಸಮುದಾಯ ಸೇರಿದಾಗ ಈ ಬಗ್ಗೆ ಇನ್ನೂ ಸುಧಾರಣೆ ಬೇಕಿದ್ದಲ್ಲಿ ಚರ್ಚಿಸಬಹುದು.--Vikas Hegde (ಚರ್ಚೆ) ೦೯:೦೩, ೧೮ ಅಕ್ಟೋಬರ್ ೨೦೧೯ (UTC)
 6. ಚೆನ್ನಾಗಿದೆ, .. ಸ್ವಲ್ಪ ತಿದ್ದುಪಡಿ
  1. ವಿಕಿಸೋರ್ಸ್ನಲ್ಲಿ ==> ವಿಕಿಸೋರ್ಸ್ ನಲ್ಲಿ
  2. ಲೇಖನಗಳ ಇದೆ ==> ಲೇಖನಗಳು ಇವೆ
  3. ವಿಕಿಸೋರ್ಸ್ನಲ್ಲಿ ಸಕ್ರಿಯವಾಗಿರುವ ಯೋಜನೆಗಳು ==> ವಿಕಿಸೋರ್ಸ್ ನಲ್ಲಿ ಸಕ್ರಿಯವಾಗಿರುವ ಯೋಜನೆಗಳು
  4. ಪುರಾವೆ ಮಾಡಬೇಕಾದ ಕೃತಿಗಳು ==> ಪ್ರಮಾಣೀಕರಣ ಬಾಕಿ ಇರುವ ಪುಸ್ತಕಗಳು

Smjalageri (ಚರ್ಚೆ) ೧೨:೩೭, ೧೮ ಅಕ್ಟೋಬರ್ ೨೦೧೯ (UTC)

Thanks for your suggestions, I have implemented some of them and will implement the rest soon. --Ananth Subray (ಚರ್ಚೆ) ೧೦:೪೩, ೧೯ ಅಕ್ಟೋಬರ್ ೨೦೧೯ (UTC)
 1. https://en.wikisource.org/wiki/Help:Beginner%27s_guide_to_sources
 2. https://en.wikisource.org/wiki/Help:Beginner%27s_guide_to_sources#What_about_works_without_scans?