ಮರವಿದ್ದುಫಲವೇನುನೆಳಲಿಲ್ಲದನ್ನಕ್ಕ?ಧನವಿದ್ದುಫಲವೇನುದಯವಿಲ್ಲದನ್ನಕ್ಕ?ಹಸುವಿದ್ದುಫಲವೇನುಹಯನಿಲ್ಲದನ್ನಕ್ಕ?ರೂಪಿದ್ದುಫಲವೇನುಗುಣವಿಲ್ಲದನ್ನಕ್ಕ?ಅಗಲಿದ್ದುಫಲವೇನುಬಾನವಿಲ್ಲದನ್ನಕ್ಕ?ನಾನಿದ್ದುಫಲವೇನುನಿಮ್ಮಜ್ಞಾನವಿಲ್ಲದನ್ನಕ್ಕಚೆನ್ನಮಲ್ಲಿಕಾರ್ಜುನಾ?