ವಿಷಯಕ್ಕೆ ಹೋಗು

ಬೇಕೆಂಬನಲ್ಲವಯ್ಯ ಲೋಕದ ನಿಮ್ಮ

ವಿಕಿಸೋರ್ಸ್ದಿಂದ



Pages   (key to Page Status)   


ಬೇಕೆಂಬನಲ್ಲವಯ್ಯ
ನಿಮ್ಮ
ಶರಣ.
ಬೇಡೆಂಬನಲ್ಲವಯ್ಯ
ನಿಮ್ಮ
ಶರಣ.
ಲೋಕದ
ನಡೆಯಂತೆ
ನಡೆಯನಯ್ಯ
ನಿಮ್ಮ
ಶರಣ.
ಕಾಕುನುಡಿ
ಸಟೆ
ಕುಟಿಲ
ಕುಹಕ
ವ್ಯಾಪಾರವ
ಹೊದ್ದನಯ್ಯ
ನಿಮ್ಮ
ಶರಣ.
ಏಕಲಿಂಗನಿಷಾ*ಪರನಾಗಿ
ಆವಾವ
ಪ್ರಪಂಚವನರಿಯನಯ್ಯ
ನಿಮ್ಮ
ಶರಣ
ಅಖಂಡೇಶ್ವರಾ.