ವಿಷಯಕ್ಕೆ ಹೋಗು

ಘುಟಿಕಾಸಿದ್ಧರ ಘುಟಿಕೆಯುರುಳಿತ್ತು ಯಂತ್ರಿಗಳ

ವಿಕಿಸೋರ್ಸ್ದಿಂದ



Pages   (key to Page Status)   


ಘುಟಿಕಾಸಿದ್ಧರ
ಘುಟಿಕೆಯುರುಳಿತ್ತು
ಯಂತ್ರಿಗಳ
ಯಂತ್ರ
ಎದ್ದು
ಹೋಯಿತ್ತು
ಮಂತ್ರಿಗಳ
ಮಂತ್ರ
ಮರೆತುಹೋಯಿತ್ತು
ಔಷಧಿಗರ
ಔಷಧವನಾರಡಿಗೊಂಡಿತ್ತು
ಸರ್ವವಿದ್ಯಾಮುಖದ
ಜ್ಯೋತಿ
ನಂದಿತ್ತು

ವಿಷಯದ
ಲಹರಿಯಲ್ಲಿ
ಮೂರುಲೋಕದವರೆಲ್ಲರು
ಮೂರ್ಛಿತರಾದರು
ಕಾಣಾ
ಗುಹೇಶ್ವರ.