Pages (key to Page Status)
ಎಂದೊ ಸಂಸಾರದ ದಂದುಗ ಹಿಂಗುವುದು ? ಎಂದೊ ಮನದಲ್ಲಿ ಪರಿಣಾಮವಹುದೆನಗೆಂದೋ ಎಂದೋ ? ಕೂಡಲಸಂಗಮದೇವಾ ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ