ವಿಷಯಕ್ಕೆ ಹೋಗು

ಹೊದ್ದದಂತೆ ಮಾಡಿದ, ತನ್ನ

ವಿಕಿಸೋರ್ಸ್ದಿಂದ



Pages   (key to Page Status)   


ಹೊದ್ದದಂತೆ ಮಾಡಿದ
ತನ್ನ ಸಾರದಂತೆ ಮಾಡಿದ. ಕಾಮವ ತಂದು ಕಣ್ಣಿಗೆ ತೋರಿದ
ವಿಧಿಯ ತಂದು ಮುಂದೊಡ್ಡಿದ ನೋಡಯ್ಯಾ. ಪ್ರಸಾದಸಾಧಕರಿಗೆ ಇದೆ ವಿಘ್ನವಯ್ಯಾ
ಕೂಡಲಚೆನ್ನಸಂಗಯ್ಯ ತನ್ನ ಹೊದ್ದದಂತೆ ಮಾಡಿದನಯ್ಯಾ.