Pages (key to Page Status)
ಅರಿದುದ ಅರಿಯಲೊಲ್ಲದು
ಅದೆಂತಯ್ಯಾ ! ಮರೆದುದ ಮರೆಯಲೊಲ್ಲದು ಅದೆಂತಯ್ಯಾ ! ಅರಿದು ಮರೆದ ಮನವ ಕೂಡಲಸಂಗಯ್ಯ ಬಲ್ಲ.