Pages (key to Page Status)
ಅಲ್ಲಾ ಎನಬಾರದು
ಅಹುದೆನಬಾರದು ಕೂಡಲಸಂಗನ ಶರಣರ ಸಂಗ ಕರಗಸದ ಬಾಯಿಧಾರೆಯಂತೆ ಅತಿ ಬಿರಿದಯ್ಯಾ