Pages (key to Page Status)
ಅವಳ ವಚನ ಬೆಲ್ಲದಂತೆ
ಹೃದಯದಲಿಪ್ಪುದು ನಂಜು ಕಂಡಯ್ಯಾ. ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆರೆವಳು. ಕೂಡಲಸಂಗಮದೇವ ಕೇಳಯ್ಯಾ ಮಾನಿಸಗಳ್ಳೆಯ ನಂಬದಿರಯ್ಯಾ. 110