Pages (key to Page Status)
ಆದಿ ಅನಾದಿ ಒಂದಾದಂದು ಚಂದ್ರಸೂರ್ಯರೊಂದಾದಂದು ಧರೆ ಆಕಾಶ ಒಂದಾದಂದು; ಗುಹೇಶ್ವರಲಿಂಗನು ನಿರಾಳನು.