Pages (key to Page Status)
ಕಾದನಂತೆ ಕಣನೇರಲೇಕೊ ? ನಪುಂಸಕನಂತೆ ಗಣಿಕಾಸ್ತ್ರೀಯೇಕೊ ? ನಡೆ ಹೆಣನಂತೆ ನುಡಿಯಲೇಕೊ ? ಪುರಾತರು ನುಡಿದಂತೆ ನಡೆಯಲರಿಯದವರೆಲ್ಲ ಹಾಳೂರೊಳಗೆ ನರಿ ಗುಳ್ಳೆಯ ತಿಂದು ಬಗುಳಿದಂತೆ ಕಾಣಾ ಕೂಡಲಚೆನ್ನಸಂಗಮದೇವಾ