Pages (key to Page Status)
ಗುರುವಿಡಿದುಕುರುಹಕಾಣಬೇಕು.ಕುರುಹುವಿಡಿದುಅರುಹಕಾಣಬೇಕು.ಅರುಹುವಿಡಿದುಆಚಾರವಕಾಣಬೇಕು.ಆಚಾರವಿಡಿದುನಿಜವಕಾಣಬೇಕು.ನಿಜವಿಡಿದುನಮ್ಮಅಖಂಡೇಶ್ವರಲಿಂಗವಕೂಡಬೇಕು.