ಪುಟ:ಅಭಿನವದಶಕುಮಾರಚರಿತೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚಲತ 2e ಈತನತಿವಿಕ್ರಮೋದಯ | ನೀತಂ ವದೆದೆನ್ನು ಕಾಲ ಸಂಕಲೆಯಂ ನಿ || ರ್ಭೀತಿಯೊಳುಡಿದು ಬಿಸುಟ್ಟಂ || ಭೂತಳಪತಿ ನಿನ್ನ ಭುಜಬಲಕ್ಕೆ ಸಹಾಯಂ | ಎಂದವರ ಬಿನ್ನಪಂಗೆಯ್ಯಲಾಧರ್ನುಕೇಖರನನ್ನು ಮನ್ನಿಸಲಾತನೊ Yooooo: ಎಲೆ ಧರ್ಮಶೇಖರೇಶ್ವರ | ಮುಳಿದೆಯಂದಿರ್ರ ದೀರ್ಘಬಾಹುಕನಂ ೧ | ರ್ಬಳದಿಂ ಸಂಹರಿಸುವೆನ | ಸ್ಥಳವೆನಿಸಿರ್ಪಧಿಕಚಿಂತೆಯಂ ಬಿಸುಡೆಂದೆಂ | 22 ಆಮಾತಿಂಗಾತಂ ಪ್ರೀತಮನಸ್ಕನಾಗಿ ತನ್ನ ಚಾತುರಂಗಬವನೆನ್ನೆ ಡನೆ ತೆರಳವೇ ಕತ್ತರಿಗೊಂಡ ಕರ್ಣ ಎಳನೀಲದ ನುಣ್ಯವರ್ದಕ ನಕ್ಷಮಂ | ಪದ ಕಂಧರು ಮೃದುಸಟಾವಳಿ ಸುದ್ದಿ ನರಳ್ಳು ಘೋಣವು | ದೃತಮನಂ ನಯಂಬಡೆದ ರೋಮಚಯಂ ನಿಮಿವೆ -ತ್ಯ ನಾಳವು | ತುಮಲಕ್ಷೆಣಂ ಮೆಶಿನ ವಾರುವವಂ ಪದೆದಿತ್ಯನಾನೃಪಂ || ೩v - ಸೊಗಸೆಸೆಯೆ ಬೆಂಗೆವಾ || ಮೈಗೆ ಮಡದಿಂದೌಂಕಿ ವಾಣಿಯಂ ಸಡಿಲೆ ಬಿಡಲಿ | ಮೃಗಶಿಕಸಂಭವವೇ || Ang guide au DOSIDOMOS ! ಅಂತೆಸೆವ ಜಾತ್ಯಕ್ಷನನೆನಗೆ ಕುಡಲೊಡಂ ವಿತತದೃಢಾಸನಂ ನವಖಲಿನಗುಣಾಂಕಿತವಿದ್ದ ದೃಷ್ಟಿ ಲೇ | ಪಿತಲಸದೂರು ಕಿಂಚಿದನುವಕಿ ಮಜಾನು ಋಣ-ಪ್ರಸನ್ನ ಸು | ಸ್ಥಿತತನುವೆನ್ನೊಳೊಪ್ಪೆ ಗತಿ ಧಾರೆ ಲಯಂ ಜವಮಣ್ಣು ಬಲೆಯಂ ಕಿತವೆನಿಸಿರ್ಪ ಚಿತ್ರಗತಿಯಂ ಮಣಿದೆ ಸುಕುಮಾರಶೇಖರಾ ಗಿ ಶo 0 5