ಪುಟ:ಕನ್ನಡ ಭತೃಹರಿ ಸುಭಾಷಿತ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

so in ಕಂ! ಪರಗುಣ ಪರಮಾಣುವುಮಂ 1 ಗಿರಿಗೈದುರ್ಬುವ ಮಹೋಪಕಾರದ ಜಗನಂ 1 ಹರಿಸಂಬಡಿಪ ಕೃಷಮಯ | ಕರ ಇತ್ರಯರೆನಿವಸುಜನರಿಳಯೊಳ್ಲಬ6 || ರೈ ಯ ೯ ಪ – ತಿ , ಕಂಗಿ ನಡುಗದೆ ವಿಶ್ವದಿಂ ಸಂತಸ | ವಡೆಯದೆ ಜಲನಿಧಿಯ ಫಣಿಯಿ ನಮರ್ದದಿಸನ್ನ || ಕಡೆದು ವಿಭುಧಾ೪ ಫಲಂ 1 ಒಡೆ ನನ್ನ ” ತೊರೆಯರಾತ್ಮಕೃತವ ಧೀರರ || ಕಂಎಡರಡಸುವುದೆಂ ದಂತೆ | ತೊಡಗರ ಕಾರ್ಯವನೆ ನೀಚರೆಡರಡಸಿಡು ! ಬಿಡುವರ್ಷ್ಟಧ್ವಮರೆಡರೆನಿ | ತಪಸಿದೆ ಡಂ ತೃಪೆಸರಾಂತಕೃಷ್ಣವ ಧೀರರ | 2.2 ವ್ಯ' ಬುವಿಯೊಳ್ ದಿಸರೊರ್ಮ್ಮೆಯೊ್ರಮಣಿಪರ್ಯ೦ ಕಾಗ್ರಗೊಳ್ಳ ಪರ ಸವಿದರೆ ಶಾಕವ ನೆರ್ಮ್ಮೆ ಯೊಮ್ಮೆ ಸವಿ ವರ ಶಾ೦ ನವಂ ಜೀರ್ಣವ | ಸ್ಯವನಾಚ್ಛಾದಿಪರೆರ್ಮೆರೋ ರ್ವೈಧರಿಸರ್ದ್ದಿವದ್ದು ಕಲಂಗಳo | ನವದುಃಖಂ ಸುಬವೆಂದು ದಂ ಗಣಿಪರೇಂ ಕಾರ್ಯಾರ್ಥಿಗಳೆ ಚಿತ್ತದೊಳೆ ? ೬೪ (೩೧) ಪರಮಾಣುವುವಂ-ಪರಮಾಣುವನ್ನಾದಾಗೊ ; ಗಿರಿಗೈದು - ಜಿಟ್ಟಮಾಡಿ ; ಉರ್ಬವಹಿಗ್ಗುವ ; ಕೆಲಬ೮-ಕಲವರು.' (೬೦) ನಡುಗದೆ-ಭಯಪಡದೆ ; ವಿಷದಿಂ- ಎಸದಿಂದ ; ಸಂತಸವ ಯದೆ ಸಂತೋಷಪಡದೆ ; ಅಮುರ್ದದಿಸನ್ನ.-ಅಮೃತ ಹುಟ್ಟುವವರಿಗೂ ; ಕಡೆದುದು-ವಧಿಸಿತು; ತೆರೆಮರ - ಬಿಗರು ; – ಧೈರ್ಯಶಾಲಿಗಳ ; ಫಲಂಬಡೆವನ್ನ- ಫಲವನ್ನು ಹೊಂದುವವರಿಗೂ ; ಆತ್ಮಕೃತ್ಯನ – ತಮ್ಮ - -- - -- ಕೆಲಸವನ್ನು, (೭೧) ಎರಿ-ವಿಘ್ನನು : ಅಡುಸುವದು--ಆಸುವದು : ತೊಡಗುಯತ್ನಿಸುವರು ; ತ್ಯಜಿಸು - ಬಿಡರು : ಅಂತಕೃತ್ಯವಹಿಡಿದ ಕೆಲಸವನ್ನು, (೬೪) ಬುವಿಯೊಳಿ–ಭೂಮಿಯಲ್ಲಿ ; ಒರ್ಮ್ಮೆ-ಒಂದುವೇಳೆ ಹಲ್ಲಿ ; ದುಃಖಂಸುಖವೆಂದಂ-ಅಂದರೆ : ಇದು ದುಃಖಕರವಾದದ್ದು ಇದು ಸುಖಕರ ವಾದದ್ದು ಎಂಬುದನ್ನು ; ಗಣಿತ.ರೇಂ - 7ಣ ಮಾಡುತ್ತಾರೆ.