ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಸಂಜ, 64) ನೇತ್ರಾಕಾರದ ಭೂಮಿಗೆ ಓಜಾಸೂತ್ರ ನೇತ್ರಾಕಾರದೊಳಸೆದಿಹ | ಧಾತ್ರಿಯ ನಡುವಗಲವಳೆದು ಅರ್ಧಿಸುತದನುಂ | ನೇತ್ರದ ನೀಳದೊಳಿsಯಲು ) ಧಾತ್ರಿಯೊಳಂ ಕಂಭವೆಂದು ಪೇ ಗಣಕಾ || - ಶೂರ್ಪಾಕಾರಕ್ಕೆ ಬಳಸೂತ್ರ ಮೋಟದಂದವಿರ್ದ ಭೂಮಿಯ | ನ್ತಿ ನೀಳವ ಹಿಂದುಮುಂದನಳೆದರ್ಧಿಸುತಂ | ಮೊpದಗಲದಿಂದಮಿಣಿ'ಯಲು | ಮೋನುರ್ವಿಗೆ ಕಂಭವೆಂದ ಗಣಕಸುಜಾಣ | ಥಿಂಗಾಕಾರದ ಭೂಮಿಗೆ ಓಜಾಸೂತ್ರ ಇಂಗದ ವಳಯದ ಗಂಗಳ | ಸಂಗಡದಿಂ ಪೀಠನೀಳಗಳಗಳ ಕೂಡಾ | ತುಂಗಗತಿಯಿಂದ ಭಾಗಿಸೆ | ಅಂಗವು ಪೀಠಕ್ಕೆ ಕಂಭ ತಪ್ಪದೆ ಬರ್ಕು೦ || ನಂಜಿ, ಸು 17೧೦ ಈತನು ಕಪೋತವಾಕ್ಯವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ, ಇವನ ಗುರು ಸಿದ್ದ ವೀರ ಎಂದು ತೋರುತ್ತದೆ. ಗ್ರಂಥದ ಕೊನೆ ಯಲ್ಲಿ ಗುರುವರನಹ ಚುಪಕಸಿದ್ಧಲಿಂಗೇಶನನ್ನು ಸ್ಮರಿಸಿದ್ದಾನೆ. ಕಂಠಿ ರವನರಸರಾಜವಿಜಯವನ್ನು ಬರೆದ ಭಾರತಿನಂಜನೇ ಈ ಗ್ರಂಥವನ್ನೂ ಎರೆದಿದ್ದಾನೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ, ಆದರೆ ಭಾರತಿ ನಂಜನು ವೀರಶೈವಕವಿಯಲ್ಲವೆಂದು ತೋರುತ್ತದೆ. ಯಕ್ಷಗಾನರೂಪವಾದ ಕಪೋತವಾಕ್ಯವನ್ನು ಬರೆದಿರುವ ನಂಜಯ್ಯನೂ ವೀರಶೈವಕವಿಯಂತೆ ಕಾಣುವುದಿಲ್ಲ. ಪ್ರಕೃತಕವಿ ತಮ್ಮ ವಿದ್ವಯಭಿನ್ನನೆಂದು ತೋರುತ್ತದೆ. ಇವನ ಕಾಲವು ಸುಮಾರು 170೧ ಆಗಿರಬಹುದು , ಇವನ ಗ್ರಂಥ ಕಪೋತವಾಕ್ಯ ಇದು ಸಾಂಗತ್ಯದಲ್ಲಿ ಬರೆದಿದೆ, ಪದ್ಯ 116. ಇದರಲ್ಲಿ ಕಪೋತ ದಂಪತಿ ಬೇಡನಿಗೆ ಆಹಾರವನ್ನು ಒದಗಿಸಲು ಅಗ್ನಿ ಪ್ರವೇಶಮಾಡಿದ ಸುಪ್ರ ನಿದ್ದ ವಾದ ಕಥೆ ಹೇಳಿದೆ. ಗ್ರಂಧಾವತಾರದಲ್ಲಿ ಶಿವ, ಗುರುಸಿದ್ಧ ವೀರ ಇವ ರುಗಳ ಸ್ತುತಿ ಇದೆ. ಬಳಿಕ ಕವಿ ಕೋರಣ್ಯದಯ್ಯ, ಬಸವ, ಮಡಿವಳ, ಸಪ್ಪಣ್ಣ, ಪ್ರಭುರಾಜ, ಕೊಟ್ಟೂರವಿರೂಪಾಕ್ಷ, ಕಲ್ಯಾಣದಯ್ಯ, ಅರೆಮಲೆ