ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಕಣmrಳ ಸಂದಿನಿ ಮಯವಾದುದು, ಶೋಕವನ್ನು ಸ್ಮರಿಸಿ, ನನ್ನ ಹಿಂದೆ ಬಾ ರಘು:- ( ಕಂಬನಿಸುರಿಸುತ್ತ ಗದ್ಧ ದಸ್ವರದಿಂದ ) ಸಹೋದರನ ಅನುರಾಗವೂ, ಉಪಚಾರವೂ ನಿನಗೆ ತುಷ್ಟಿ ಹೋಗುವೆಯಾ? ನಿನ್ನ ಅಣ್ಣನಿಗೆ ನಿನ್ನ ಸಂದರ್ಶನವು ಇನ್ನು ಯಾದರೆ, ಲಕ್ಷ್ಮೀ ! ನಾನು ನಿನಗೆ ಎಷ್ಟು ಮಾತ್ರವೂ ಲೋಪ ಲಭಿಸದೆ? ವನ್ನು ಮಾಡೆನು. - ಲಕ್ಷ್ಮಿ:--ಅಣ್ಣಾ ! ಬಾಲ್ಯದಿಂದಲೂ ನೀನು ನನ್ನನ್ನು ನಿನ್ನ ಲಕ್ಷ್ಮೀಬಾಯಿಯು ನಕ್ಕಳು, ರಘುನಾಧನ ಗುಂಡಿಗೆಯ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತ ಬಂದಿರುವೆ, ನನಗೆ ಝಲ್ಲೆಂದಿತು, ಆಗ ಅವಳು ಅಣ್ಣಾ! ನೀನು ದಯಾಪರನು! ಈಲೋಕದಲ್ಲಿ ನಿನಗಿಂತಲೂ ಅಸ್ಥರಿನ್ನಾರೂ ಇಲ್ಲ, ಏಕಮಾತ್ರ ಭಗವಂತನು ನನಗೆ ದಾರಿಯನ್ನು ತೋರಿಸುವನು, ಹೃದಯ ಬಂಧುವಾದ ನಿನ್ನ ಸಂತಾಪವನ್ನು ನೋಡಲು ನನಗೂ ಅನು ಶ್ವರನು ದೊಡ್ಡವರಲ್ಲಿ ಸೇರಿರುವನು, ಆತನಿಗೆ ಈ ಸೇವ ತಾಪವಾಗದೆ ಇಲ್ಲ, ಆದರೆ, ಅಣ್ಣಾ ! ಮನೋರೋಗವು ಕಳ ಮೇಲೆ ತುಂಬ ಅನುಗ್ರಹವಿರುವುದು. ಆದುದರಿಂದ ನಿವಾರಣವಾಗಿ ಬಂದ ದುರಿತವನ್ನು ಗೆದ್ದು, ಅಪವಾದವಿಮು ನಾನು ಆತನ ಹಿಂದೆ ಹೋಗುವೆನು.” ಎಂದಳು. ಕನಾಗಿ, ಇಷ್ಟಾರ್ಥ ಸಿದ್ಧಿ ಹೊಂದಿ, ಕುಲಕ್ಕೂ ದೇಶಕ್ಕೂ ಕೀರ್ತಿಯನ್ನು ತಂದ ನಿನ್ನನ್ನು ನೋಡಿ ನಾನು ನರಮಸುಖಿ ರಘುನಾಧನಮೇಲೆ ಬೆಟ್ಟವು ಬಿದ್ದಂತಾಯಿತು, ಅವಳು ಯಾಗಿರುವೆನು. ಇನ್ನು ನನಗಾವ ಕೊರತೆಯೂ ಇಲ್ಲ. ಸಹಗಮನಮಾಡಲು ನಿಶ್ಚಯಿಸಿದ ಸಂಗತಿಯು ಆತನಿಗೆ ಸ್ಪಷ್ಟ ಆದರೆ, ಹಿತಚಿಂತಕನಾದ ಅಣ್ಣ! (ಸ್ತ್ರೀಯಾದ ನನಗೆ ಪತಿಯೇ ವಾಯಿತು, ಇದ್ದ ತಂಗಿಯೊಬ್ಬಳೂ ಇಹಲೋಕವನ್ನು ಬಿಡು ಪರದೈವವ, ಆ ದೈವವು ಈಗ ತನ್ನ ಇಹಲೋಕದ ವ್ಯಾಪಾ ವಳೆಂದು ಅವನಿಗೆ ಉಂಟಾದ ದುಃಖವು ಅಷ್ಟಿಷ್ಟೆಂದು ಹೇಳಲ ರವನ್ನು ನಿಲ್ಲಿಸಿ ಪರಲೋಕಕ್ಕೆ ತೆರಳಿ, ನನ್ನ ಮಾರ್ಗ ನಿರೀಕ್ಷೆ ವಶ್ಯಕವಿಲ್ಲ. ಅವಳ ಪ್ರಯತ್ನಗಳನ್ನು ಬಿಡಿಸಬೇಕೆಂದು ಎಷ್ಟೋ ಯಲ್ಲಿರಲು, ನಾನಿಲ್ಲಿ ವಿಳಂಬಮಾಡುವುದು ಸರಿಯಲ್ಲ. ಹೋಗು ಪ್ರಯತ್ನ ಮಾಡಿದನು. ಬಹು ವಿಧಗಳಲ್ಲಿ ಹೇಳಿ ನೋಡಿದನು. ವೆನು. ಪೂರ್ಣ ಸಮಾಧಾನದಿಂದ ಅನುಮತಿಯನ್ನು ಕೊಡು.” ಪ್ರಯೋಜನವಾಗಲಿಲ್ಲ. ಕೊನೆಗೂ ಲಕ್ಷ್ಮೀಬಾಯಿಯು ಸಹ - ರಘುನಾಥನು ಧರ್ಮಕ್ಕೆ ಕಟ್ಟು ಬಿದ್ದು, ತಂಗಿಯ ಮನೆ ಗಮನ ಮಾಡುವೆನೆಂದೇ ಹಠಮಾಡಿದಳು. ಗತವನ್ನು ಪರಿವರ್ತಿಸಲು ಸಾಹಸಪಡದೆ, ಬಹು ಕಷ್ಟದಿಂದ ರಸು:-ಲ! ಒಂದು ದಿನ ನಾನು ನಿರಾಶಹೊಂದಿ ಪ್ರಾಣ ಸಮಾಧಾನಹೊಂದಿ ಅನುಮತಿಯಿತ್ತನು, ಲಕ್ಷಿಯು ಬಂದು ತ್ಯಾಗಮಾಡಬೇಕೆಂದಿದ್ದೆನು; ಆದರೆ ನಿನ್ನ ಉಪದೇಶದಿಂದ ಸಂತೋಷದಿಂದ ಪತಿಯ ಕಳೇವರಕ್ಕೆ ಚಂದನಲೇಪದಿಂದಲೂ ನಾನು ಆ ಅಭಿಪ್ರಾಯವನ್ನು ಬಿಟ್ಟು, ಪುನಃ ಲೋಕವ್ಯವಹಾರ ಅನೇಕ ಆಭರಣ ವಸ್ತ್ರಗಳಿಂದಲೂ ಅಲಂಕಾರಮಾರಿ, ಸುವಾ ಗಳಲ್ಲಿ ಪ್ರವೇಶಿಸಿದೆನು. ಲಕ್ಷ್ಮೀ! ನೀನು ಅಣ್ಣನ ಮಾತು ಸಿನಿಯರಿಗೂ ಸಖಿಯರಿಗೂ ಯಥೇಷ್ಟವಾದ ವಸ್ತ್ರಾಭರಣ ಗಳನ್ನು ಕೇಳಲಾರೆಯಾ? ಅಣ್ಣ ನಮೇಲೆ ನಿನಗೆ ವಿಶ್ವಾಸವಿಲ್ಲವೆ? ಗಳನ್ನಿತ್ತು ಇಷ್ಟ ದೇವತೆಯನ್ನು ಪೂಜಿಸಿದಳು. ಚಿತಿಯು ಲಕ್ಷಿ~ ನಾನು ಆ ಸಂಗತಿಯನ್ನು ಮರೆತುಹೊಗಿಲ್ಲ. ವಾಯಿತು, ಚಂದ್ರರಾಯನ ದೇಹವೂ ಚಿತಾರೋಹಣ ಒಂದು ಮಾತನ್ನು ಕೇಳು, ಪುರುಷರಿಗೆ ಅನೇಕ ಪ್ರಯತ್ನ | ಮಾಡಲ್ಪಟ್ಟಿತು, ಲಕ್ಷಿಯ ಚಿತಿಗೆ ಪ್ರದಕ್ಷಣವಾಗಿ ಬಂದು ಗಳೂ, ಆಶೆಗಳೂ, ಅವಲಂಬನೆಗಳೂ ಇರುವುವು, ಒಂದು ಚಿತಿಯನ್ನೇರಿ ಪತಿಯ ದೇಹವನ್ನು ಅಪ್ಪಿ ಮಲಗಿದಳು. ಕ್ಷಣ ಹೋದರೆ ಮತ್ತೊಂದಿರುವುದು ಸ್ತ್ರೀಯರಿಗೆ ಹಾಗಲ್ಲವಷ್ಟೆ ! ಮಾತ್ರದಲ್ಲಿ ಅಗ್ನಿ ಪುರುಷನು, ಚಂದ್ರ ರಾಯ ಲಕ್ಷ್ಮೀದೇವಿಯ ನೀನು ಆ ದಿನ ತಂಗಿಯ ಮಾತನ್ನು ಕೇಳಿದುದರಿಂದ ಈಗ ನಿನ್ನ ರನ್ನು ತನ್ನಲ್ಲಿ ಐಕ್ಯ ಮಾಡಿಕೊಂಡನು. ಕೀರ್ತಿಯು ದೇಶದಲ್ಲಿ ವ್ಯಾಪಿಸಿದೆ. ಕಳಂಕವು ಆಗಲೇ ಹೊರ ಲಕ್ಷ್ಮಿಯು ಸಹಗಮನಮಾಡಿದಮೇಲೆ ರಘುನಾಥನು ಟು ಹೋಯಿತು, ಅಧಿಕಾರವುಂಟಾಯಿತು, ನಿರ್ಭಾಗ್ಯ ದುಃಖಿತನಾಗಿ ಹಿಂತಿರುಗಿಬಂದನು, ಲಕ್ಷ್ಮೀಯ ಸ್ಮಾರಕ ಕಾವ್ಯ ರಾದ ಸ್ತ್ರೀಯರಿಗೆ ಏನಿದೆ? ನಾನು ಈದಿನ ಕಳೆದುಕೊಂಡ ಗಳೂ ಯಧಾಕ್ರಮವಾಗಿ ನೆರವೇರಿದುವು, ಲಕ್ಷಿಯು ಪತಿ ಮಾಣಿಕವು ನನಗಿನ್ನು ಈ ಜನ್ಮದಲ್ಲಿ ಲಭಿಸುವುದೆ? ಪರವಸ್ತು ಭಕ್ತಿ, ಶಾಂತಿಗುಣಗಳೂ, ಸರಳಬಾಲೆಯ ಪತಿಪ್ರೇಮ, ಮನ ವನ್ನು ಕಳೆದುಕೊಂಡು ಹತಭಾಗ್ಯಳಾದ ನಾನಿನ್ನು ಬದುಕಿ ಸೈರ್ಯಗಳೂ, ರಘುನಾಧನ ಸತ್ಯನಿಷ್ಠೆ, ಧ ಫಲವೇನು? ಅಣ್ಣಾ ! ಕ್ಷಮಿಸು! ನಿನ್ನ ತಂಗಿಯನ್ನು ನಿರ್ಬಂಧಿ ಸುತ್ಯರ್ಹವೆನಿಸಿದುವು. ಸದೆ ಸಂತೋಷದಿಂದ ಅನುಮತಿಸಿ ಕಳುಹು.ನಿನ್ನ ತಂಗಿಯು ತನ್ನ ಪತಿಯೊಡನೆ ಸೇರಿ, ಶಾಶ್ವತ ಸುಖಾನುಭವ ಮಾಡಲು ಹೊರಡುವಳು, ಆದುದರಿಂದ ನೀನು ದುಃಖಿಸುವಕಾರಣವಿಲ್ಲ. KE ಕೃಷ್ಣಾರ್ಪಣಂ ಸಗ್ಗ