ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo 8ಂ. ಸಾಧ್ಯಾಯಂ, ದಿಂದಾ ದರಿಹಾರವಾಯಿತು, ಐಶ್ರವಂತ ಚಂಚಲವು ಜೀವನವೂ ಸ್ಥಿರವಲ್ಲ ಅದುಕಾರಣ ಬಲ್ಲವರು ಪರೋಪಕಾರವನೆ ಮಾಡಬೇಕೆಂದು ಈಳ ವ್ಯಾಸರು ಮತ್ತಿ೦ತಂದರು ಅನಂತರದಲ್ಲಿ ಆ ಮುನೀಶ್ವರನು ನಿತೃಸನ್ನಿಧಾನವಾಗಿ ತ್ರಿಪುರಾಂತಕನಿದ್ದ ಶ್ರೀಶೈಲವು ಕಂಡು ತನ್ನ ಸ ತಿಗಿಂತಂದನ್ನು, ಯಲೆ ಕಾಂತೆಯೆ ಕೇಳು ಅಲ್ಲಿ ದೂರದರ್ಶನಮಾತ್ರದಿಂ ದರೆ ಮುಕ್ತಿಯನೀವ ಕೈಳಶಿಖರವ ನೋಡು ಈ ಪರತವು ವಿಂ ಭತ್ತುನಾಲ್ಕು ಯೋಜನ ವಿಸ್ತಾರವು ಇದು ಲಿಂಗಸ್ಪರೂಪವಾದಕಾ ರಣ ಪ್ರದಕ್ಷಿಣವು ಮಾಡಬೇಕೆಂದು ತನ್ನ ಪತಿಯು ನುಡಿಯಲು ಆ ತಂಗೆ ಲೋಪಾಮುದ್ರೆಯಿಂತೆಂದಳು, ಯಲೈ ಪಿ)ಯನ ಪತಿವ್ರತೆಗೆ ಪತಿ ಯನು ಹೊರತಾಗಿ ಮಾತನಾಡಲಾಗದು, ನಿಮ್ಮ ಅನುಜ್ಞೆ ಯಿಾಗ ಲೂ ಬಿನ್ನವಿಸೆನು ಎನಲಾಖಸಿ ಯಿಂತಂದನು, ಎಲ್ಲಿ ಸಿ ಯಳ ಕೇ ಇು ನಿನ್ನ ೧ಥಾವರಾಡಿದ ಮಾತು ಪತಿಗೆ ಅಸಹ್ಯವಲ್ಲವಷ್ಟೆ ನೀನು ಕೇಳ ಬೇಕಾದುದನ್ನು ಶಂಕೆಯಿಲ್ಲದೆ ಕೇಳೆನ್ನಲು, ಲೋಪಾಮುದ್ರೆ ತನ್ನ ಸತಿಗೆ ನಮಸ್ಕರಿಸಿ, ಲೋಕೋಪಕಾರವಾಗಿಯೂ ತನ್ನ ಸಂದೇಹನಿ ವಾರಣಕ್ಕಾಗಿಯೂ ಬಿನ್ನೈಸಿದಳು, ಶ್ರೀಶೈಲಶಿಖರದ ದರ್ಶನದಿಂ ಮು ಕ್ರಿಯಹುದೆಂಬುದು ದಿಟವಾದರೆ ಕಾಶಿಯನ್ನೇಕೆ ಬಯಸುತ್ತಿದ್ದಿ ರಿಎಂದು ಸತಿ ನುಡಿಯೆ ಮುನಿಯಿಂತೆಂದನು, ತತ್ಸವಂ ಬಲ್ಲವರಿಂದ ಹೇಳಲ್ಪಟ್ಟ ಅರ್ಥವನೆ ನೀನೂ ನನ್ನ ಕೇಳಿದೆ ಮುಕ್ತಿಸಾನಂಗಳು ಬ ಕಳವುಂಟು, ಅದರ ನಿರ್ಣಯವಂ ವರಾಕಿಲ್ಲದೆ ಕೇಳು ಪ್ರಯಾಗ್ ಗೆ ಯ, ಕಾಮಿಕ, ನೈಮಿಷ, ಕುರುಕ್ಷೇತ್ರ, ಗಂಗಾದ್ರೆ, ಅವಂತೀ, ಅ ಯೋಧ್ಯಾ, ಮಧುರೆ, ದರಕಾಸ್ತು ರೀ, ಅಮರಕಂಟಕ ಸರಸ್ಸತೀ, ಸಮುದ್ರಸಂಗವು, ಗಂಗಾಸಾಗ ರಸಂಗವು, ಕುಚಿ, ತಿರುಮಕೂಡಲು, ಸ ಗೋತಾವರೀ, ಕಾಳಂಜರ ಪ್ರಭಾಸ, ಬದರಿಕಾಶ) ಮಹಾಲ ಯ, ಓಂಕಾರಕ್ಷೇತ್ರ, ಪುರುಷೋತ್ತಮ, ಗೋಕರ್ಣ, ಭಗು ಕೆಟ್ಸ್ ಭುಗುತುಂಡ, ಪುಷ್ಯ, ಶ್ರೀಪರ್ವತ, ಮೊದಲಾದವು ಭೂಮಿಯಲ್ಲಿದ್ದ ಪುಣ್ಯಸ್ಥಾನ ವು ತೀರ್ಥಂಗಳೂ ಜ್ಞಾನಿಗಳಾದವರ್ಗೆ ತಮ್ಮ (೧೨