ಪುಟ:ಕ್ರಾಂತಿವಿಲಾಸ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\ hhhhhhhhhhh rsh Nhhhhhhhhhhh hhhhhhhhhhhhhhhhhhhhhhhhA Ahhhh ಮರನೆಯ ಪರಿಚ್ಛೇದ ೨೭, ಸಾರ ನಡೆಯಬೇಕಾಯಿತು ; ಬಳಿಕ ನಮ್ಮ ಭಾಗ್ಯವಿದ್ದಂತಾಗುವುದು !? ಎಂಮ ಜಿಂತಿಸುತ್ತಿರಲಾಗಿ, ಕಿಂಕರನು ಚಿರಂಜೀವಿಯನ್ನು ಕುರಿತು, ಸಾ ಮಾ! ನಾನು ಬಾಗಿಲಲ್ಲಿ ಕಾದಿರಲ್ಲೆ? ೨ ಎನಲು; ಚಂದ)ಸಭೆಯು, “ಅಹುದು, ಒಳಗಾರೂ ಬಾರದಂತೆ ನೋಡಿಕೊಂಡಿರು, ಅದಕ್ಕೆ ತಪ್ಪಿ ನಡೆಯುವಿಯಾ ದರೆ ವಿಶೇಷ ದಂಡನೆಗೆ ಗುರಿಯಾಗುವಿ ೨ ಯೆಂದು ಹೇಳಿ ಚಿರಂಜೀವಿಯನ್ನು ಕರೆದುಕೊಂಡು ಅಂತರ್ಗೃಹವಂ ಪೊಕ್ಕಳು. ಶ* ಮೂರನೆಯ ಪರಿಚ್ಛೇದ. ಕ ಜ ಯಸ್ಥಳದ ಕಿಂಕರನು ಚಂದ್ರಸಭೆಯ ಆಜ್ಞಾನುಸಾರ ವಾಗಿ ಎರಡನೆಯ ತಡವೆ ತನ್ನ ಯಜಮಾನನಾದ ಜಯ ಸಳದ ಚಿರಂಜೀವಿಯನ್ನು ಕರೆದುಕೊಂಡು ಬರಲು # ಹೊರಟುಹೋಗುತ ವಸುಪ್ರೀಯನೆಂಬ ಅಕ್ಕಸಾಲಿಗನ ಅಂಗಡಿಯಲ್ಲಿ ಆತನಂ ಕಂಡು, ೯ ಎಲೈ ಸ್ವಾಮಿಾ ! ತಮಗಿನ್ನೂ ಹಸಿವಾಗ ಲಿಲ್ಲವೆ ? ತರೆಯಾಗಿ ಮನೆಗೆ ದಯಮಾಡಬಹುದಲ್ಲ ; ತಾವು ಬಾರದುದ ರಿಂದ ಯಜಮಾನಿಯು ಚಿಂತಾಕ್ರಾಂತೆಯಾಗಿದ್ದಾಳೆ, ತಮ್ಮನ್ನು ನಾನು ಮೊದಲು ನೋಡಿದಾಗ ತಾವು ನನ್ನನ್ನು ಕುರಿತು ನುಡಿದ ಮಾತುಗಳನ್ನೂ, ನನ್ನನ್ನು ಹೊಡಿದುದನ್ನೂ ಸ್ವಲ್ಪವೂ ಬಿಡದೆ ಆಕೆಗೆ ಹೇಳಿದೆನು ೨ ಎನಲು; ಜಯಸ್ಥಳದ ಚಿರಂಜೀವಿಯು ಆಶ್ಚರ್ಯದಿಂದ • ನಾನಿಂದು ನಿನ್ನ ನಾವಾಗ ನೋಡಿದೆನು? ಏನನ್ನು ಹೇಳಿದೆನು? ಹೊಡಿದೆನಾವಾಗ? ಅದೆಲ್ಲಾ ಹಾಗಿರಲಿ; ಆಕೆಯೊಡನೆ ಏನನ್ನು ಹೇಳಿದೆ ? : ಎನಲು ; ಕಿಂಕರನು, “ ನಾನೆಲ್ಲಿಗೆ ಹೋಗಬೇಕು? ನನಗೆ ಮನೆಯಲ್ಲಿ, ಬಾಗಿಲಿಲ್ಲ ; ಮದುವೆಯೇ ಆಗಲಿಲ್ಲ” ಎಂದು ಹೇಳಲಿಲ್ಲವೆ ? ಆ ಮಾತುಗಳನ್ನೇ ಆಕೆಗೆ ತಿಳಿಸಿದೆನು. ಅದನ್ನು ಕೇಳಿ ಆಕೆ ಮರಳಿ, 61 ಅವರನ್ನಾವದಾದರೂ ಉಪಾಯದಿಂ ಕ್ಷಿಪ್ರದಲ್ಲಿ ಕರೆತರೆಂದು ನನ್ನನ್ನು ಕಳುಹಿದರು ” ಎಂದಮಾತನ್ನು ಕೇಳಿ, ಜೈಷ್ಣ ಜೆರಂ ಜೀವಿಯು ಕೋಪದಿಂದ, “ ಎಲೈ ಪಾಪಿಷ್ಠನೆ ! ಈ ಪೋಕರಿವಿದ್ಯೆಯನ್ನು