ಪುಟ:ಕ್ರಾಂತಿವಿಲಾಸ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * * * * * *\ \ \ \ " f\" 1 #\ n 1 \r\ 1 1 1 1 \r\ n # \ Nh 14, \\ \ \? \ \ 7, N #\r\nt n 1 \r\ nn P\ nn Anth Af t > ಆಟ ಭ್ರಾಂತಿವಿಲಾಸ ನನ್ನ ಕಿರನನ್ನೂ ನೋಡಿ ಹುಚ್ಚು ಹಿಡಿದವರೆಂದು ಹೇಳಿ ನಮ್ಮನ್ನು ಹಗ್ಗ ಗಳಿಂದ ಕಚ್ಚಿಸಿ ಮನೆಗೆ ತೆಗೆಯಿಸಿಕೊಂಡು ಹೋಗಿ, ಅಲ್ಲಿ ದುರ್ಗಂಧಪೂರಿತ ವಾದೊಂದು ಕತ್ತಲೆಯ ಮನೆಯೊಳು ಹಾಕಿಸಿದನು, ನಾನಾ ದುರವಸ್ಥೆ ಯನ್ನು ಸಹಿಸಲಾರದೆ ಅತಿಸಾಹಸದಿಂದ ಹಗ್ಗವನ್ನು ಹಲ್ಲುಗಳಿಂದ ಕಚ್ಚಿ ಬಂಧನವಂ ಬಿಡಿಸಿಕೊಂಡು ತಮ್ಮ ಸನ್ನಿಧಿಗೆ ಓಡಿ ಬಂದಿದ್ದೇನೆ ; ನಾನೀಗ ತಮ್ಮನ್ನು ಪ್ರಾರ್ಥಿಸುವುದೇನೆಂದರೆ, ಇಂದು ನಡೆದ ಕೃತ್ಯಗಳನ್ನೆಲ್ಲ ಖಂಡಿತ ವಾಗಿ ವಿಚಾರಿಸಿ, ಅಪರಾಧಿಗಳಾರೆಂದು ಕಾಣಬರುವದೋ ಅಂತಹವರಿಗೆ ತಕ್ಕ ದಂಡನೆಯಂ ವಿಧಿಸಬೇಕು. ನಾನಿದುವರೆಗೆ ತಮ್ಮಲ್ಲಿ ಅರಿಕೆಮಾಡಿದ ಅಂಶದೊಳು ಆವದಾದರೊಂದಂಶವು ಸುಳ್ಳಾದರೂ ನನಗೆ ಪ್ರಾಣದಂಡನೆಯಂ ವಿಧಿಸಬಹುದು ” ಎಂದು ಹೇಳಿ, ಚಿರಂಜೀವಿಯು ಸುಮ್ಮನಾದನು. ಬಳಿಕ ವಸುಪ್ರಿಯನು ತನಗೆ ತಿಳಿದಿದ್ದ ವೃತ್ತಾಂತವನ್ನು ಹೇಳತೊಡಗಿದನು:- * ಮಹಾರಾಜನೆ ! ಚಿರಂಜೀವಿಯು ಇಂದಿನ ಭೋಜನಕಾಲದಲ್ಲಿ ಮನೆಯೊ ಳಗೆ ಪ್ರವೇಶಿಸುವುದಕ್ಕಾಗಲಿಲ್ಲವಾಗಿ ಅವನು ಅಲ್ಲಿ ಭೋಜನವಂ ಮಾಡ ಲಿಲ್ಲ. ಆ ಯೆರಡಂಶಗಳನ್ನು ಕುರಿತು ಸಾಕ್ಷಿ ಹೇಳುವುದಕ್ಕೆ ನಾನು ಸಿದ್ದ ನಾಗಿರುವೆನು. ಆ ಕಾಲದಲ್ಲಿ ನಾನು ಅವನ ಸಂಗಡಿದೆನು ' ಎಂದುದಂ ಕೇಳ ಅರಸನು, ವಸುಪಿ ಯನನ್ನು ನೋಡಿ, ೯ ಅವನ ಹಾರವನ್ನು ಕೊಟ್ಟಿ ಯೊ ಇಲ್ಲವೊ ? ೨ ಎನಲು ; ವಸುಪ್ರಿಯನು, “ ಅಹುದು, ಸ್ವಾಮಿ? ನಾನೇ ಹಾರವನ್ನು ಅವನ ಕೈಯಲ್ಲಿ ಕೊಟ್ಟಿದ್ದೇನೆ. ಈಗ್ಗೆ ಸ್ವಲ್ಪ ಹೊತ್ತಿಗೆ ಮುಂ ಚೆ ಅವನು ದೇವಾಲಯದೊಳಗೆ ಓಡಿಹೋದಾಗ ಹಾರವು ಅವನ ಕಂಠ ದೊಳಿದ್ದಿತು, ಇಲ್ಲಿರುವವರೆಲ್ಲರೂ ಅದನ್ನು ಪ್ರತ್ಯಕ್ಷ ನೋಡಿರುವರು ? ಎಂದು ಹೇಳಿದನು. ಅವನ ಪಕ್ಕದಲ್ಲಿದ್ದ ವರ್ತಕನು, ೯ ಮಹಾರಾಜನೇ ! ನಾವು ಮೊದಲು ಅವನನ್ನು ನೋಡಿದಾಗ ಹಾರವನ್ನು ತೆಗೆದುಕೊಳ್ಳಲಿಲ್ಲ ವೆಂದು ಹೇಳಿ, ಎರಡನೆಯ ತಡವೆ ನೋಡಿದಾಗ ಅಕ್ಕಸಾಲಿಗನಿಂದ ಹಾರ ವನ್ನು ತೆಗೆದುಕೊಂಡಿರುವುದಾಗೊಪ್ಪಿಕೊಂಡನು, ಪರಸ್ಪರ ವಿರೋಧವಾದಾ ಮಾತುಗಳನ್ನು ನಾನೇ ಪ್ರತ್ಯಕ್ಷದಲ್ಲಿ ಕೇಳಿರುತ್ತೇನೆ. ಅವರಿಬ್ಬರೂ ತಮ್ಮ ತಮ್ಮ ಕತ್ತಿಗಳನ್ನು ಕೈಯಲ್ಲಿ ಹಿಡಿದು ನನ್ನೊಡನೆ ದ್ವಂದ್ವ ಯುದ್ಧವನ್ನು ಮಾಡಲುದ್ಯುಕ್ತರಾದರು. ಬಳಿಕ ಅವರಿಬ್ಬರೂ ಈ ದೇವಾಲಯದೊಳಗೆ ವ