ವಿಷಯಕ್ಕೆ ಹೋಗು

ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಪಪ್ರಚಾರ
೧೮೯

ಗೋಪಾಲನು ಎರಡು ಲೋಟಗಳಲ್ಲಿ ಕಾಫಿ ತಂದು ಕೊಟ್ಟನು. ಕಾಫಿ ಸೇವನೆಯ ತರುವಾಯ ಗೌಡರು, ' ನಾನು ಹೊರಡುತ್ತೇನೆ ಸ್ವಾಮಿ ! ಆವಲಹಳ್ಳಿಯಲ್ಲಿ ಒಂದು ಮೊಕ್ಕಾಂ ಇಟ್ಟು ಕೊಳ್ಳಿರಿ' ಎಂದು ಹೇಳಿ ಹೊರಟರು.