ಪುಟ:ಶಕ್ತಿಮಾಯಿ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ce4 ||೨|| ||೩|| ಶಕ್ತಿಮಯಿ. ರೂಪವೇನು ಲಾವಣ್ಯವೇನು, ತಾನು ರಮ್ಯ ವೋ? | ಓಪನಂಗ ವೀಕ್ಷಿಸಿ, ಹರ್ಷ ರೋಮವೋ ಇಂಥ ಪರತರುಹಾಸಕೀಗ, ಗೋವ್ಗಳಿಚ್ಛೆಯು | ಭ್ರಾಂತಿ ನೀಗಿ ಚಿಂತೆ ಮರೆತು, ನಿಂತುಕೊಳ್ಳುದು ಸುಳ್ಳು, ಬ್ರಹ್ಮ ನಿನ್ನಾ ಟಸುಳ್ಳು, ದಿವ್ಯರೂಪವೂ ಒಳ್ಳೆ ಪ್ರೀತಿಯಿಕ್ಷಣಕಿರದ, ನೋಟ ಸುಳ್ಳವೂ ಅತಿಭಯಂಕರಾದ ವಿರಹ, ವಿಷದಿ ಬೆಯ್ಯುವೆ! ಗತಿಯು ತಾನೆ ಪ್ರೇಮ ವೃಷ್ಟಿ, ಸುಧೆಯ ಬೇಡುವೆ ಭಿಕ್ಷುಕಿಯ ಈ ಸುಂದರ ಹಾಡನ್ನು ಕೇಳಿ ಗವಾಯಿಗೆ ಆ ತರಂಗದಲ್ಲಿ ಬಹಳ ಸಂತೋಷವೆನಿಸಿತು. ಯಾಕಂದರೆ, ಅವನು ಆ ಯುದ್ಧ ಕಾಲದಲ್ಲಿ ನಿಜವಾಗಿಯೇ ವಿರಹತಾಪದಿಂದ ಬಳಲುತ್ತಿದ್ದ ನು, ತನ್ನಂತೆ ವಿರಹತಾಪದಿಂದ ಬಳಲುವ ಇವಳಾರೆಂಬುವದು ಆವ ನಿಗೆ ಹೊಳೆಯದಾಯಿತು. ಆಗ ಅವನು ಅವಳನ್ನು ಕುರಿತು ತಂಗೀ, ಭಿಕ್ಷುಕಿಯೇ, ನಾನು ಸ್ವತಃ ಗಾಯಕನಾಗಿದ್ದರೂ ನಿನ್ನ೦ತಹ ಸಮಯಸೂಚಕ ಗೀತವನ್ನು 'ಅನ್ನಲಿಕ್ಕೆ ನನಗೆ ಬಾರದು. ಅದಿರಲಿ ಬಿಡು, ತಂಗೀ ನನ್ನಿಂದ ಈಗ ನಿನಗಾವ ಭಿಕ್ಷೆಯಾಗಬೇ ||೪|| H