ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಬೋಧ-ಸುಧೆ ಬಹಳ ಕಾರೆ, ಕೊಂಚ ಕಂಡರ ನಡೆಯುವದು ( ಕುರುಹು ಕಂಡರೆ ಭವಕೆ ಮರಳದಿರುವಿ

  • ದೇಖೆ ಖಸ್ ಖಸ್ ಮುರಿದ, ನರೆ – ಬಸ್ ಬಸ್ 'ಎಂದು

ಮಹಮ್ಮದೀಯರ ವಚನ ಕೇಳಿಯಿರುವಿ. ಫ್ಯಾರೆ ಅಚ್ಛೇರ ಅಥವಾ ಪಾವಶೇರ ವಾ ಧಡಾ ಜಿತುಕೆ ಲಾಗೇಲ ತಿತುಕೆ ಜೋಡಾ' ಎಂದು ಸಿರಿ ತುಕಾರಾಮರೀ ಹಿರಿನುಡಿಯನುಸುರಿದರು || ೪೩ ೧ ಎಲ್ಲ ನುಡಿಗಳ ಹೊಲಬುಯಿಹುದು ಒಂದು || ೪೪ || ಕುರುಹು ಕಂಡರೆ ಮುಂದೆ ಇಹದ ವೈಭವವನ್ನು ಸಂತತಿಯ ಸಂಪದವ ವಿಪುಲ ಪಡೆದು ನಿರುತದಲ್ಲಿ ತೆರೆತೆರೆದ, ಭೋಗಗಳನುು ತಲಿ ಪರಮ ಸುಖದಲಿಯವರು ಬಾಳುತಿಹುದು, ಆತ್ಮ-ಬೆಳಕನು ಬೆಳಸಿ, ನಿತ್ಯದನು ಕಾಣುತಲಿ ಅಮಿತ ಸಂತಸದಿಂದ ಯುಕ್ತರಿಹರು ಆತ್ಮನನು ಹೊರತಂದು, ಆತ್ಮರೂಪವ ಕಂಡು ಆತ್ಮನಲ್ಲಿ ಬೆರೆತಿಲ್ಲಿ ಮುಕ್ತರಿದರು. ಇಂತು ಗುರುವಿನಿಂ ವರನಾಮ ಕಲಿಯಿರಯ್ಯ ಒಲವಿನಿಂ ನೆನೆದದನು ನಲಿಯಿರಯ್ಯ ! ಆತ್ಮ ಬೆಳಕನು ಕಂಡು ಕುಣಿಯಿರಯ್ಯ ಆತ್ಮ ದೇವನ ಬೆರೆತು ತಣಿಯಿರಯ್ಯ ! 11821 ೧ ೪೬ |