ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಅನುಬಂಧ ೧) ಶ್ರೀಯವರ ಪದಗಳು C ಗುರುಚರಣ ಕಮಲದಲಿ ಶೃಂಗನಾಗೊ S S ನೀ || ಪ || ಸ್ಥಿರವಿಲ್ಲ ಸಂಸಾರ ನರಜನ್ಮದೊಳು ಬಂದು | ಪರತತ್ವ ತಿಳಿದು ಸಾ- ಧುರ ಸಂಗಿಯಾಗೋ ನೀ ಮೌನ ಹಿಡಿದು ಮುದ್ರೆ ಬಲಿದು ಜ್ಞಾನಜ್ಯೋತಿಯೊಳಗೆ ನಲಿದು ಸ್ವಾನುಭವಾಮೃತ ಸವಿದು ನಿಃಸಂಗನಾ ನೀ ಮುಪ್ಪಿನ ಮುನಿಯ ಪಿಡಿದ ವಚನ ಕಪ್ಪುಗೊರಳ ಕಾಡಸಿದ್ಧ | ನಿದ್ದೆಯೆಡೆಗೆ ಹೋಗಿ SS ಸಾಷ್ಟಾಂಗನಾಗೋ 112 11 ನೀ 11 a 11