ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಯವರ ಪದಗಳು ಈ ಸು ದಿನ ಈ ನಾಲ್ಕು ವೇದ | ಬ್ಯಾರೆ ಬ್ಯಾರೆ ಭಾವಿಸುತ್ತಿದ್ದೆ || ಪ || ಸದ್ದು ರು-ವರರಿಂದೆ ತಿಳಿದು | ಸಕಲಶಾಸ್ತ್ರಗಳು ಒಂದೆಂಬುತಿದ್ದೆ || ಅ ಪ || ಗಿರಿಜೆ ಗಂಗಾ ರುದ್ರ ಹರಿಗಳ ವ್ರತಗಳ ಬ್ಯಾರೆ ಮಾಡುತಲಿದ್ದೆ | ಸಾರ್ವಭೌಮರಿ೦ದ ತಿಳಿದು ಸಕಲ ವ್ರತಗಳು ನಾನಾಗಿದ್ದೆ ಸಪ್ತ ಸ್ವರ್ಗ ಉರ್ವಿ ಪಾತಾಳ ಸುರಚರಗಣ ಬ್ಯಾರೆ ತೋರುತಲಿದ್ದೆ | ಸರ್ವಶಾಂತರಿಂದ ತಿಳಿದು ಗುರುಲಿಂಗಜಂಗಮ ನಾನಾಗಿದ್ದೆ ||0|| || 9 || 380