ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

884 ಬೋಧ ಸುಧೆ 2― ಕಲ್ಲು ಮೆತ್ತಗೆ ಮಾಡಿಕೊಳ್ಳ ಬಲ್ಲವನ ಕೇಳಿ || ಪ | ಕಲ್ಲು ಮೆತ್ತಗೆ ಮಾಡಿಕೊಳ್ಳೋ | ಕಲ್ಲುಸಕ್ಕರೆಗಿಂತ ಸವಿಯೋ । ಸಾರೆ ಅಮೃತ ಸುರಿದು ನೀನು | ಜ್ಞಾನಜ್ಯೋತಿ ತುಂಬಿಕೊಳ್ಳೋ || ಅ ಪ. || ಕಲ್ಲಿನೊಳಗೆ ಪರುಷ ಕಾಣಣ್ಣಾ - ಪರಬ್ರಹ್ಮನರಿಯದೆ | ಕೈಯ ಒಳಗೆ ಬಂದೀತು ಹ್ಯಾ೦ಗಣ್ಣಾ || ಕಲ್ಲುಕುಟ್ಟಿಗ ಅಲ್ಲಮಪ್ರಭು । ಶಿಲೆಯ ಒಡೆದು ಸೆಲೆಯ ತೆಗೆದ 1 ನೀರು ನೀರು ಕೂಡಿದ ಬಳಿಕ | ಭೇದಭಾವಗಳ್ಳಾಕ ಬೇಕು || 0 || ಕಲ್ಲು ಕಲ್ಪವೃಕ್ಷ ಕಾಣಣ್ಣಾ | ಬೇಡಿದ ಫಲಗಳ 1 ಕೊಡುವ ಬೀದ ಉಂಟು ಕಾಣಣ್ಣಾ ಗುರುಲಿಂಗಜಂಗಮ ಚರಣ | ಹೊ೦ದಿಗೂ ಎಂದಿಗಗಲದೆ ! ಬೆಲ್ಲ ಸವಿಯ ಕಡಿದಂತೆ | ಕೂಡಿಕೊಳ್ಳೋ ನೀನು ಇಲ್ಲೆ || 9 ||